ಸಾಗರದಾಚೆ ಸಪ್ತಸ್ವರ ಶೀರ್ಷಿಕೆ ಗೀತೆ, ವಿಡಿಯೋ
ಬೆಂಗಳೂರು,
ಏ. 5 : ಉತ್ತರ ಅಮೆರಿಕಾದಲ್ಲಿರುವ ಗಾಯನ ಪ್ರತಿಭೆಗಳನ್ನು ಹೆಕ್ಕುವ ರಿಯಾಲಿಟಿ ಶೋ ಕಾರ್ಯಕ್ರಮ 'ಸಾಗರದಾಚೆ ಸಪ್ತಸ್ವರ'. ಗಾಯನ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮ ಅಮೆರಿಕಾದ ನಾಲಕ್ಕು ಸ್ಥಳಗಳಲ್ಲಿ ನಡೆದಿದ್ದು ಸದ್ಯದಲ್ಲೇ ಅತ್ಯುತ್ತಮ ಗಾಯಕ, ಗಾಯಕಿ ಯಾರೆಂಬುದು ಹೊರಬೀಳಲಿದೆ. id="toptextpromo">ಸ್ಪರ್ಧೆಗಳಲ್ಲಿ
ಭಾಗವಹಿಸಿ ಫಲಿತಾಂಶಕ್ಕಾಗಿ ಕಾದಿರುವ ಅಮೆರಿಕಾ ಕೋಗಿಲೆಗಳ ಕುತೂಹಲ ಸದ್ಯದಲ್ಲೇ ತಣಿಯಲಿದೆ. ಈ ರಿಯಾಲಿಟಿ ಶೋ ಸದ್ಯದಲ್ಲೇ ಉದಯ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮದ ರೂವಾರಿಗಳಾದ ಶಿವಮೂರ್ತಿ ಕೀಲಾರ ಮತ್ತು ಅಶೋಕ್ ಪಾಟೀಲ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಪ್ತಸ್ವರ
ಕಾರ್ಯಕ್ರಮದ ಶೀರ್ಷಿಕೆ ಗೀತೆಗೆ ಸುನೀತಾ ಅನಂತಸ್ವಾಮಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತ್ಯ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ. ನಿರ್ದೇಶನ ಅಶೋಕ್ ಪಾಟೀಲ್. ನಿರ್ಮಾಣ ಶಿವಮೂರ್ತಿ ಕೀಲಾರ. ವಿಡಿಯೋ ನೋಡಿ,
ಕೇಳಿ
ಆನಂದಿಸಿ.












Click it and Unblock the Notifications