ಅ.19ಕ್ಕೆ ಕಬ್ಬರ್ಲಿ ಸಭಾಂಗಣದಲ್ಲಿಮಾಧವ ಗುಡಿ-ಸುಮಿತ್ರ ಗಾನ
ಕವಿ ನಿಸಾರ್ ಅಹಮದರ ಮಾತು, ಪಂಡಿತ್ ಮಾಧವ ಗುಡಿ ಹಿಂದೂಸ್ತಾನಿ ಸಂಗೀತ ಮತ್ತು ಬಿ.ಕೆ.ಸುಮಿತ್ರ ಭಾವಗೀತ- ಇವೆಲ್ಲ ಒಂದೇ ವೇದಿಕೆಯಲ್ಲಿ , ಒಂದೇ ದಿನ. ಕಾರ್ಯಕ್ರಮದ ಹೆಸರು ‘ಗಾನ ಸೌರಭ’. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಆಯೋಜಿಸಿರುವ ಇನ್ನೊಂದು ಸುಂದರ ಕಾರ್ಯಕ್ರಮದ ರಸಗವಳ ಹೀಗಿರುತ್ತದೆ.
ಅಕ್ಟೋಬರ್ 19ನೇ ತಾರೀಖು, ಶನಿವಾರ ಬೆಳಗ್ಗೆ 10.30ಕ್ಕೆ ಕಬ್ಬರ್ಲಿ ಸಭಾಂಗಣದಲ್ಲಿ ಕಾರ್ಯಕ್ರಮ. ಟಿಕೇಟು ದರ- ಒಬ್ಬರಿಗೆ 5 ಡಾಲರು. ಸಭಾಂಗಣದಲ್ಲಿ ಊಟ ಮಾರಾಟದ ವ್ಯವಸ್ಥೆಯೂ ಉಂಟು.
ಕಾರ್ಯಕ್ರಮದ ಸ್ಥಳದ ಪೂರ್ಣ ವಿಳಾಸ :
Cubberley Auditorium,
4000 Middlefield Road,
Palo Alto,
CA 94303.
ಟೀಕೇಟನ್ನು ಕಾದಿರಿಸಲು ಹಾಗೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಸಂಪರ್ಕಿಸಿ-
ರಾಮ್‌ಪ್ರಸಾದ್ (510) 489-7190
ಸುಕುಮಾರ್ ರಘುರಾಮ್ (916) 989-0286
ರವಿ ಕಶ್ಯಪ್ (408) 732-3455
ಶ್ರೀನಿವಾಸ್ ಎಚ್.ಸಿ. (925) 249-1219.
ಭೇಟಿ ಕೊಡಿ- ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications