ಲಸಿಕೆ ಅಭಿವೃದ್ಧಿ, ಉತ್ಪಾದನೆ ವೆಚ್ಚಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿ

ವಾಷಿಂಗ್ಟನ್, ಸೆಪ್ಟೆಂಬರ್ 26: ಲಸಿಕೆ ಅಭಿವೃದ್ಧಿ, ಉತ್ಪಾದನೆ ವೆಚ್ಚಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಗಸೂಚಿ ತಯಾರಿಸಿದೆ.

ಪ್ರತಿಯೊಬ್ಬ ಲಸಿಕೆ ತಯಾರಕರಿಗೂ ಸಮಾನವಾಗಿ ಹಣ ನೀಡುವಂತೆ ತೀರ್ಮಾನ ಕೈಗೊಂಡಿದೆ.ಕೋವ್ಯಾಕ್ಸ್ ಲಸಿಕೆ ತಯಾರಿಕೆಗೆ 16 ಬಿಲಿಯನ್ ಡಾಲರ್ ವೆಚ್ಚ ತಗುಲಲಿದ್ದು, ಇದುವರೆಗೆ 2 ಬಿಲಯನ್ ಡಾಲರ್‌ ಅಷ್ಟೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇದೀಗ 9 ಲಸಿಕೆ ಅಭ್ಯರ್ಥಿಗಳಿದ್ದಾರೆ, ಲಸಿಕೆಯ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತವಾಗಿ ಪತ್ತೆ ಹಚ್ಚಿ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹಣದ ಅಗತ್ಯವಿದೆ.

WHO Makes Financial Case For Investing In Covax Facility

ರೋಗ ನಿರ್ಣಯ ಮತ್ತು ಚಿಕಿತ್ಸಕಕ್ಕೂ ಇದೇ ರೀತಿಯ ಉಪಕ್ರಮಗಳಿವೆ. ಈ ಉಪಕ್ರಮಗಳಿಗೆ 38 ಬಿಮಿಯಲ್ ಡಾಲರ್ ಹಣದ ಅಗತ್ಯವಿದೆ. ಮೊದಲು 15 ಬಿಲಿಯನ್ ಡಾಲರ್ ಹಣವನ್ನು ಒದಗಿಸಿದರೆ ನಂತರದಲ್ಲಿ ಉಳಿದ ಹಣವನ್ನು ನೀಡಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಉಪಕ್ರಮಗಳ ಕಾರ್ಯಗಳನ್ನು ಚರ್ಚಿಸಲು ನಡೆಯುತ್ತಿರುವ ಯುಎನ್ ಜನರಲ್ ಅಸ್ಸೆಂಬ್ಲಿ ಅಧಿವೇಶನದ ಹೊರತಾಗಿ ಜಾಗತಿಕ ನಾಯಕರು ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಹಣಕಾಸಿನ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಕೊರೊನಾ ಸೋಂಕನ್ನು ವೇಗವಾಗಿ ತೊಡೆದು ಹಾಕಲು 35 ಬಿಲಿಯನ್ ಡಾಲರ್ ಮೊತ್ತವು ಸಣ್ಣದೇ ಆಗಿದೆ. ಇದೀಗ ಆಸ್ಟ್ರಾಜೆನೆಕಾ, ಮಾಡೆರ್ನಾ, ಪಿಫೈಜರ್/ಬಯೋಎನ್‌ಟೆಕ್, ಜಾನ್ಸನ್ ಆಂಡ್ ಜಾನ್ಸನ್, ಸನೋಫಿ, ನೋವಾವ್ಯಾಕ್ಸ್, ರಷ್ಯಾದ ಸ್ಪುಟ್ನಿಕ್ v ಲಸಿಕೆ ಅಭಿವೃದ್ಧಿಗೊಳ್ಳುತ್ತಿವೆ.

Recommended Video

      ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಗೆ ಮುಜುಗರ ಆಗಿದು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+