ಅಮೆರಿಕದ ಆಸ್ಪತ್ರೆ ಎದುರು ಭಾರತ ಮೂಲದ ನರ್ಸ್ ಹತ್ಯೆ

ವಾಷಿಂಗ್ಟನ್, ಜುಲೈ 30: ಅಮೆರಿಕದ ಆಸ್ಪತ್ರೆಯ ಎದುರು ಭಾರತ ಮೂಲದ ನರ್ಸ್ ಒಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ದಕ್ಷಿಣ ಫ್ಲೋರಿಡಾದ ಕೋರಲ್ ಸ್ಪ್ರಿಂಗ್ ಆಸ್ಪತ್ರೆ ಎದುರು ಕೇರಳ ಮೂಲದ ನರ್ಸ್‌ಗೆ ಚಾಕುವಿನಿಂದ ಇರಿದು, ಬಳಿಕ ಅವರ ಮೇಲೆ ಕಾರು ಓಡಿಸಿ ಕೊಲೆ ಮಾಡಿದ್ದಾರೆ.

ಮೆರಿನ್ ಜೋಯ್ 26, ಮೃತರು, ಆಕೆ ಬ್ರೋವಾರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲಿಂದ ಆಕೆಯನ್ನು ಎಳೆದುಕೊಂಡು ಬಂದಿದ್ದ, ಬಳಿಕ ಆಕೆಯ ಮೇಲೆ ದಾಳಿ ನಡೆಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Indian Nurse Stabbed Multiple In US

ಆಕೆಯನ್ನು ತಕ್ಷಣ ಟ್ರೂಮಾ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಅಲ್ಲಿದ್ದವರೊಬ್ಬರು ಆರೋಪಿಯ ಕಾರಿನ ಬಗ್ಗೆ ಮಾಹಿತಿ ನಿಡಿದ್ದರು. ಬಳಿಕ ಫಿಲಿಪ್ ಮ್ಯಾಥ್ಯೂವನ್ನು ಬಂಧಿಸಿದ್ದಾರೆ.

ಆದರೆ ಇದು ಮೊದಲು ಕೌಟುಂಬಿಕ ಕಲಹ ಎಂದು ಗೊತ್ತಿರಲಿಲ್ಲ, ಬಳಿಕ ಅವರಿಗೆ ಮದುವೆಯಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ನೋಡ ನೋಡುತ್ತಲೇ ಆಕೆಯ ಮೇಲೆ ಕಾರು ಹರಿದು ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶವೆಲ್ಲಾ ರಕ್ತ ಮಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+