ರಾಮನಗರದಲ್ಲಿ ಜಾರ್ಖಂಡ್‌ನ ಶಂಕಿತ ನಕ್ಸಲೈಟ್‌ ಬಂಧನ

ರಾಮನಗರ, ಆಗಸ್ಟ್ 6: ರಾಮನಗರದಲ್ಲಿ ಜಾರ್ಖಂಡ್‌ ಮೂಲದ ಶಂಕಿತ ನಕ್ಸಲೀಯನೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರದ ತುರುಪ್ ಲೇನ್ ನಲ್ಲಿದ್ದ ಜಾರ್ಖಂಡ್ ಮೂಲದ ನಕ್ಸಲೀಯ ಮುಖಂಡ ಮುನೀರ್‌(23)ನನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಏಳು ತಿಂಗಳಿನಿಂದ ರಾಮ ನಗರದಲ್ಲಿ ವಾಸವಾಗಿದ್ದ ಬಂಧಿತ ಮುನೀರ್ ಬಳಿ ಲ್ಯಾಪ್ ಟಾಪ್, ಕರ್ನಾಟಕದ ಹಲವು ಪ್ರಮುಖ ದೇವಾಲಯಗಳ ಭಾವಚಿತ್ರ, ಪ್ರವಾಸಿತಾಣಗಳು ಮತ್ತು ನಕ್ಷೆಗಳು ಪತ್ತೆಯಾಗಿವೆ.

Suspected Naxal leader arrested in Ram Nagar

ಕಳೆದ ಏಳು ತಿಂಗಳಿನಿಂದ ಆತ ರಾಮನಗರದಲ್ಲಿ ವಾಸವಾಗಿದ್ದ, ಬಂಧನದಿಂದಾಗಿ ರಾಮನರದಲ್ಲಿ ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯಕ್ಕೆ ತಡೆ ಬಿದ್ದಂತಾಗಿದೆ. ಬೆಂಗಳೂರು ಹಾಗೂ ರಾಮನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಅವನ ಬಳಿ ಬೆಂಗಳೂರು ಸೇರಿ ರಾಜ್ಯದ ಹಲವು ಪ್ರತಿಷ್ಠಿತ ದೇಗುಲಗಳ ನಕ್ಷೆ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+