ರಾಮನಗರ: ಚುನಾವಣಾಧಿಕಾರಿಗಳಿಂದ 50 ಸಾವಿರ ಹಣ ಜಪ್ತಿ
ರಾಮನಗರ, ಮೇ 12: ಮತಗಟ್ಟೆಯ ಬಳಿ ಹಣ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನಿಂದ 50 ಸಾವಿರ ರೂ ಹಣವನ್ನು ವಶಪಡಿಸಿಕೊಂಡಿರುವ ಘಟನೆ ರಾಮನಗರದ ಹನುಮಂತನಗರದಲ್ಲಿ ನಡೆದಿದೆ.
ಚುನಾವಣೆ ಹಿನ್ನೆಲೆ ಮತದಾನ ನಡೆಯುವ ವೇಳೆ ಮತಗಟ್ಟೆಯ ಬಳಿ ಕಾಂಗ್ರೆಸ್ ಕಾರ್ಯಕರ್ತ ಶಂಭುಗೌಡರಿಂದ ಹಣ ಹಂಚಿಕೆ ನಡೆದಿದೆ. ಅವರನ್ನು ಫ್ಲೈಯಿಂಗ್ ಸ್ಕ್ವಾಡ್ ಜಪ್ತಿ ಮಾಡಿದ್ದಾರೆ. ಹನುಮಂತನಗರ 74 ಎ ಮತಗಟ್ಟೆಯ ಬಳಿ ಈ ಘಟನೆ ನಡೆದಿದೆ.













Click it and Unblock the Notifications