ದಸರಾ ಕಥೆ ಹೇಳಲು ಸಜ್ಜಾಗಿವೆ ಚನ್ನಪಟ್ಟಣದ ಚಂದದ ಬೊಂಬೆಗಳು

ಚನ್ನಪಟ್ಟಣ, ಸೆಪ್ಟೆಂಬರ್ 26: ಬೊಂಬೆನಗರಿ ಚನ್ನಪಟ್ಟಣದ ಬೊಂಬೆಗಳ ಅಂದಕ್ಕೆ ಮಾರು ಹೋಗದವರಾರು? ಸ್ವಾತಂತ್ರ್ಯ ಪೂರ್ವದಿಂದಲೂ ಚನ್ನಪಟ್ಟಣದ ಬೊಂಬೆಗಳೆಂದರೆ ಜನರಿಗೆ ವಿಶೇಷ ಒಲವು.

ವಿಶ್ವದಾದ್ಯಂತ ಪ್ರಸಿದ್ಧಿ ಪಡೆದ ಚನ್ನಪಟ್ಟಣ ಬೊಂಬೆಗಳು ವಿಶ್ವದ ದೊಡ್ಡಣ್ಣ ಅಮೆರಿಕದ ವೈಟ್ ಹೌಸ್ ನಲ್ಲೂ ಸ್ಥಾನ ಪಡೆದಿವೆ. ಇದೀಗ ಮೈಸೂರು ದಸರಾ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಬೊಂಬೆಗಳಿಗೆ ಭಾರೀ ಬೇಡಿಕೆ ಬಂದಿದೆ. ಬೊಂಬೆ ಪ್ರಿಯರು ತಮಗೆ ಬೇಕಾದ ರೀತಿಯ ಬೊಂಬೆಗಳಿಗೆ ಮುಂಚಿತವಾಗಿಯೇ ಹೇಳಿ ಖರೀದಿ ಮಾಡುತ್ತಿದ್ದಾರೆ. ಬೊಂಬೆ ಮಾರಾಟಗಾರರು ಖುಷಿಯಲ್ಲಿ ಬೊಂಬೆಗಳನ್ನು ತಯಾರು ಮಾಡುತ್ತಿದ್ದಾರೆ.

Demand For Dasara Dolls In Channapatna

ಹಿಂದೂ ಪುರಾಣದ ಸಂಪ್ರದಾಯ, ರಾಮಾಯಣ, ಮಹಾಭಾರತ, ರೈತರು, ದೇವತೆಗಳು, ವಿಷ್ಣುವಿನ ಅವತಾರಗಳಲ್ಲದೇ ಸಾಕಷ್ಟು ಬಗೆಯ ಸಾವಿರಾರು ಬೊಂಬೆಗಳನ್ನು ಕೂರಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ.

Demand For Dasara Dolls In Channapatna

ದಸರದ ಜಂಬೂ ಸವಾರಿ, ಮೈಸೂರು ಅರಮನೆ, ದೊಡ್ಡ ಗಡಿಯಾರ, ಕೆಆರ್ ಸರ್ಕಲ್, ಸಿಆರ್ ಸರ್ಕಲ್, ಪಟ್ಟದ ಆನೆ, ದಸರದ ಗೊಂಬೆ, ಪಟ್ಟದ ಬೊಂಬೆ, ಅಷ್ಟಲಕ್ಷ್ಮಿಯರ, ನವರಾತ್ರಿಯ ಬೊಂಬೆಗಳಿಗೆ ಈಗ ಭಾರಿ ಡಿಮ್ಯಾಂಡ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+