ರಾಯಚೂರಿನಲ್ಲಿ ಮತದಾರರಿಗೆ ಖೋಟಾ ನೋಟು, ಪ್ರಕರಣ ದಾಖಲು

ರಾಯಚೂರು, ಮೇ 11: ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಮತದಾರರಿಗೆ ಕೆಲವು ರಾಜಕೀಯ ಪಕ್ಷಗಳು ಮತ ಹಾಕಲು ಖೋಟಾ ನೋಡುಗಳನ್ನು ನೀಡಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮತದಾರರಿಗೆ ನಿನ್ನೆ ರಾತ್ರಿ ಕೆಲವರು 500 ರ ಮುಖ ಬೆಲೆಯ ಖೋಟಾ ನೋಟುಗಳನ್ನು ನೀಡಿದ್ದಾರೆ ಆದರೆ ಹಣ ನೀಡಿರುವುದು ಯಾವ ಪಕ್ಷದವರು ಎಂದು ಇನ್ನೂ ಪತ್ತೆಯಾಗಿಲ್ಲ.

ಜಾಲಹಳ್ಳಿ ಮಾತ್ರವಲ್ಲದೆ ಇನ್ನೂ ಇತರ ಗ್ರಾಮಗಳಲ್ಲಿಯೂ ಖೋಟಾ ನೋಟು ನೀಡಿ ಮತ ಹಾಕುವಂತೆ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ. ದೇವದುರ್ಗದ ಪೆಟ್ರೋಲ್ ಬ್ಯಾಂಕ್, ಹೊಟೆಲ್‌ಗಳಲ್ಲೂ ಖೋಟಾ ನೋಟುಗಳು ಚಲಾವಣೆ ಆಗಿರುವುದು ಬೆಳಕಿಗೆ ಬಂದಿದೆ.

In Raichur some party people gives fake notes to vote

ಮತದಾರರಿಗೆ ಹಣ ನೀಡುವುದೇ ಅಪರಾಧ ಅದರಲ್ಲಿ ಖೋಟಾ ನೋಟು ನೀಡಿ ವಂಚಿಸಿರುವುದು ಭಾರಿ ವಂಚನೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+