• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಮಗುವಿನ ಜನನ

|

ನವದೆಹಲಿ, ಅಕ್ಟೋಬರ್ 07: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಹಿಳೆ ಮಗುವಿಗೆ ಜನ್ಮನೀಡಿದ್ದಾಳೆ.

ವಿಮಾನವು ಸಂಜೆ 7.40ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ. ತಾಯಿ, ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಂಡು ಮಗು ಜನಿಸಿದೆ, ಶಿಶು ಅವಧಿಗೂ ಮುನ್ನ ಜನಿಸಿದೆ. ದೆಹಲಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಇಂಡಿಗೋ 6E 122 ವಿಮಾನದಲ್ಲಿ ಮಗು ಹುಟ್ಟಿದೆ. ಪ್ರಥಮ ಚಿಕಿತ್ಸೆ ನೀಡಿದ ಎಲ್ಲಾ ತಂಡಕ್ಕೂ ಧನ್ಯವಾದ ತಿಳಿಸಿದ್ದಾರೆ.

2019ರ ಜುಲೈ 31 ರಂದು ಲೆಬನಾನ್ ಮೂಲದ ವಿಮಾನ ದೋಹಾದಿಂದ ಬೀರಟ್‌ಗೆ ತೆರಳುವ ವೇಳೆ ಗರ್ಭಿಣಿ ಟಾಯ್ಲೆಟ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು.

   Kusuma : ರಾಜಕೀಯ ವ್ಯಾಪಾರ ಅಲ್ಲ ,ಪ್ರತಿ ಸ್ಪರ್ಧಿ ಬಗ್ಗೆ NO TENSION | Oneindia Kannada

   ಇನ್ನು 2020ರ ಆಗಸ್ಟ್‌ನಲ್ಲಿ ಕೂಡ ಇಂಥದ್ದೇ ಘಟನೆ ನಡೆದಿದ್ದು, ಮಹಿಳೆಗೆ ವಿಮಾನದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಹೆರಿಗೆಯಾಗಿತ್ತು. ಆ ಮಗುವಿಗೆ ಸ್ಕೈ ಎಂದು ನಾಮಕರಣ ಮಾಡಲಾಗಿತ್ತು.

   English summary
   A woman gave birth to a baby boy aboard an IndiGo flight travelling from Delhi to Bengaluru on Wednesday evening.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X