ರಿಯಲ್ ಎಸ್ಟೇಟ್ ದೊರೆ ಸಂಜಯ್ ಚಂದ್ರ ಬಂಧನ

ಬಂಧಿತರನ್ನು ಶನಿವಾರ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವದೆಹಲಿ, ಏಪ್ರಿಲ್ 1: ಹಣ ಅವ್ಯವಹಾರದ ಆರೋಪದ ಮೇರೆಗೆ, ಇಲ್ಲಿನ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಯೂನಿಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ಅವರ ಸಹೋದರ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ದೆಹಲಿ ಪೊಲೀಸ್ ನ ಆರ್ಥಿಕ ವ್ಯವಹಾರಗಳ ದಳ (ಇಒಡಬ್ಲ್ಯೂ) ಶುಕ್ರವಾರ ತಡರಾತ್ರಿ ಬಂಧಿಸಿದೆ.

ಬಂಧಿತರನ್ನು ಶನಿವಾರ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Unitech MD Sanjay Chandra, 2 others arrested by Delhi Police

ಕಳೆದ ವರ್ಷ ಜನವರಿಯಲ್ಲೂ ಅವರ ಬಂಧನವಾಗಿತ್ತು. ಅವರ ವಿರುದ್ಧ ಮೋಸ ಮಾಡಿದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ತಿಹಾರ್ ಜೈಲಿನಲ್ಲಿ ಅವರು ಒಂದು ರಾತ್ರಿಯನ್ನೂ ಕಳೆದಿದ್ದರು. ಆನಂತರ ಅವರು, ಮಧ್ಯಂತರ ಜಾಮೀನಿನ ಮೇರೆಗೆ ಬಿಡುಗಡೆ ಹೊಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+