ಕೋವಿಡ್ ಗಾಡಿ: ರಿಮೋಟ್ ಕಂಟ್ರೋಲ್ ಗಾಡಿಯಲ್ಲಿ ರೋಗಿಗಳಿಗೆ ಔ‍ಷಧಿ

ನವ ದೆಹಲಿ, ಮೇ 8: ರಿಮೋಟ್ ಕಂಟ್ರೋಲ್ ಟ್ರಾಲಿ ಮೂಲಕ ರೋಗಿಗಳಿಗೆ ಔ‍ಷಧಿ ಹಾಗೂ ಅಗತ್ಯ ವಸ್ತುಗಳನ್ನು ನೀಡುವ ಗಾಡಿಯೊಂದು ಪಶ್ಚಿಮ ಬಂಗಾಳದಲ್ಲಿ ಸಿದ್ಧವಾಗಿದೆ.

Recommended Video

      ಒಂದೇ ಕುಟುಂಬದ 31 ಮಂದಿಗೆ ಕೊರೊನ ಸೋಂಕು , ಆಸ್ಪತ್ರೆ ನೋಡಿ ಸಂಭ್ರಮಿಸಿದ ಕುಟುಂಬ | Oneindia Kannada

      ಪಶ್ಚಿಮ ಬಂಗಾಳದ ಬರ್ಧಮನ್ ಜಿಲ್ಲೆಯಲ್ಲಿ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ಈ ಗಾಡಿಯನ್ನು ತಯಾರಿಸಿದೆ. ಸಿಎಲ್‌ಡಬ್ಲ್ಯೂ ಎಂದು ಕರೆಯಲ್ಪಡುವ ಈ ಕಂಪನಿಯು ರೈಲ್ವೆ ಎಂಜಿನ್‌ಗಳ ತಯಾರಿಕೆಯನ್ನು ಮಾಡುತ್ತದೆ.

      ಗಾಡಿ ಮೂಲಕ ರೋಗಿಗಳಿಗೆ ಔ‍ಷಧಿ ನೀಡುತ್ತಿರುವ ವಿಡಿಯೋವನ್ನು ಪ್ರಸಾರ ಭಾರತಿ ನ್ಯೂಸ್‌ ಸರ್ವಿಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸಾಕಷ್ಟು ಜನ ಈ ಗಾಡಿಯ ಪ್ಲಾನ್ ಮೆಚ್ಚಿಕೊಂಡಿದ್ದಾರೆ.

      ಕೊರೊನಾ ವೈರಸ್‌ ಹರಡುತ್ತಿರುವ ಈ ಸಮಯದಲ್ಲಿ ಈ ಗಾಡಿಯ ಮೂಲಕ ರೋಗಿಗಳಿಗೆ ಔ‍ಷಧಿ ಹಾಗೂ ವಸ್ತುಗಳನ್ನು ನೀಡಬಹುದಾಗಿದೆ. ಇದರ ಮೂಲಕ ಅನಗತ್ಯವಾಗಿ ರೋಗಿಗಳ ಹತ್ತಿರ ಹೋಗುವುದನ್ನು ತಪ್ಪಿಸಬಹುದಾಗಿದೆ.

      Remote controlled trolley provides medicines to patients

      ಈ ಗಾಡಿಗೆ 'ಕೋವಿಡ್ ಗಾಡಿ' ಎಂದೇ ಹೆಸರಿಡಲಾಗಿದೆ. ವ್ಯಕ್ತಿಗಳು ರಿಮೋಟ್ ಮೂಲಕ ಇದನ್ನು ಚಲಾಯಿಸಬಹುದು. ಈ ಗಾಡಿಯ ಮೂಲಕ ಸಾಮಾಜಿಕ ಅಂತರವನ್ನು ಸಹ ಕಾಪಾಡಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+