ಪ್ರಧಾನಿ ಮೋದಿಯವರ ಎಕ್ಸಾಂ ವಾರಿಯರ್ಸ್ ಪುಸ್ತಕ ಇಂದು ಲೋಕಾರ್ಪಣೆ

ನವದೆಹಲಿ, ಫೆಬ್ರವರಿ 03: ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗಾಗಿ ಬರೆದ 'ಎಕ್ಸಾಂ ವಾರಿಯರ್ಸ್'(Exam Warriors) ಪುಸ್ತಕ ಇಂದು(ಫೆ.3) ಬಿಡುಗಡೆಯಾಗಲಿದೆ.

ನವದೆಹಲಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿರುತ್ತಾರೆ.

ಜೀವನ ಮತ್ತು ಪರೀಕ್ಷೆಗಳ್ನು ಹೊಸ ಉತ್ಸಾಹದಲ್ಲಿ ಎದುರಿಸುವುದು ಹೇಗೆ? ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸುವುದು ಹೇಗೆ ಎಂದು ಸ್ವತಃ ಮೋದಿಯವರೇ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. 208 ಪುಟಗಳ ಈ ಪುಸ್ತಕವನ್ನು ಪೆಂಗ್ವಿನ್ ಇಂಡಿಯಾ ಪ್ರಕಟಿಸಿದೆ.

PM Modi's 'Exam Warriors' to launch today

ಕೆಲ ದಿನಗಳ ಹಿಂದೆ ತಮ್ಮ ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಕ್ಕಳು ಪರೀಕ್ಷೆಯನ್ನೂ ಹಬ್ಬದಂತೇ ಸಂಭ್ರಮಿಸಬೇಕು ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+