ಪ್ರಧಾನಿ ಮೋದಿಯವರ ಮೂರು ರಾಷ್ಟ್ರಗಳ ಭೇಟಿ ಇಂದಿನಿಂದ ಆರಂಭ

ನವದೆಹಲಿ, ಫೆಬ್ರವರಿ 09: ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೆಸ್ತೇನ್, ಅರಬ್(ಯುನೈಟೆಡ್ ಅರಬ್ ಎಮಿರೇಟ್ಸ್) ಮತ್ತು ಒಮಾನ್ ಮೂರು ದೇಶಗಳ ಪ್ರವಾಸವನ್ನು ಇಂದಿನಿಂದ ಆರಂಭಿಸಲಿದ್ದಾರೆ.

ಪ್ಯಾಲೆಸ್ತೇನ್ ಗೆ ಭಾರತೀಯ ಪ್ರಧಾನಿಯೊಬ್ಬರು ಪ್ರಪ್ರಥಮ ಬಾರಿಗೆ ಬೇಟಿ ನೀಡುತ್ತಿರುವುದುರಿಂದ ಇದೊಂದು ವಿಶೇಷ ಬೇಟಿ ಎನ್ನಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಇದು ಮೋದಿಯವರ ಎರಡನೇ ಭೇಟಿಯಾಗಿದ್ದು, ಒಮಾನ್ ಗೆ ಮೊದಲನೇ ಭೇಟಿಯಾಗಿದೆ.

PM Modi to leave for 3-nation visit today

ಮೂರೂ ದೇಶಗಳ ನಾಯಕರೊಂದಿಗೆ ಭಾರತದೊಂದಿಗೆ ಪರಸ್ಪರ ಬಾಂಧವ್ಯ ವೃದ್ಧಿಯ ಕುರಿತು ಮಾತುಕತೆ ನಡೆಸಲಿರುವ ಮೋದಿ, ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿದ್ದಾರೆ. ದುಬೈನಲ್ಲಿ ನಡೆಯಲಿರುವ ಆರನೇ ವಿಶ್ವ ಸರ್ಕಾರ ಸಮಿತಿಯಲ್ಲಿಯೂ ಪ್ರಧಾನಿ ಮೋದಿಯವರು ಮಾತನಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+