ನೀರವ್ ಮೋದಿ ಆಸ್ತಿಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

Recommended Video

      ನೀರವ್ ಮೋದಿ ಆಸ್ತಿಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ | Oneindia Kannada

      ನವದೆಹಲಿ, ಮಾರ್ಚ್ 19: ಪಂಜಾಬ್ ನ್ಯಾಶ್ನಲ್ ಬ್ಯಾಂಕ್(ಪಿಎನ್ ಬಿ) ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಅವರ 134 ಎಕರೆ ಜಾಗ ಮತ್ತು ಅಹ್ಮದ್ ನಗರದಲ್ಲಿರುವ ಸೋಲಾರ್ ಪ್ಲ್ಯಾಂಟ್ ವೊಂದನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಇದಕ್ಕೂ ಮುನ್ನ ನೀರವ್ ಮೋದಿ ಅವರ ಆಭರಣ ಮಳಿಗೆಗೆ ಸೇರಿದ ಸುಮಾರು 523.72 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂದಿತ್ತು.

      ಕೆಲವು ಮೂಲಗಳ ಪ್ರಕಾರ ರ ಗೀತಾಂಜಲಿ ಜಮ್ಸ್ ಚೇರ್ ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮೆಹುಲ್ ಚಾಕ್ಸಿ ಮತ್ತು ನೀರವ್ ಮೋದಿ ಅವರ ಪಾಸ್ ಪೋರ್ಟ್ ಅನ್ನು ವಿದೇಶಾಂಗ ವ್ಯವಹಾರಗಳ ಖಾತೆ ರದ್ದುಗೊಳಿಸಿದೆ.

      Nirav Modis assets seized by Enforcement Directorate

      ಪಂಜಾಬ್ ನ್ಯಾಶ್ನಲ್ ಬ್ಯಾಂಕ್ ನಲ್ಲಿ ಸುಮಾರು 11,000 ಕೋಟಿ ರೂ. ಅವ್ಯವಹಾರ ನಡೆಸಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+