ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ಗರ್ಭನಿರೋಧಕ ಪರಿಚಯ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 7: ಅಭಿವೃದ್ಧಿಶೀಲ ರಾಷ್ಟ್ರಗಳ ಬಹುಮುಖ್ಯ ಸಮಸ್ಯೆ ಎನ್ನಿಸಿದ ಮಿತಿ ಮೀರಿದ ಜನಸಂಖ್ಯೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಹೊಸ ಹೆಜ್ಜೆ ಇರಿಸಿದೆ.

ಜನಸಂಖ್ಯೆಯಲ್ಲಿ ಚೀನಾವನ್ನು ಓವರ್ ಟೇಕ್ ಮಾಡಿದೆಯಾ ಭಾರತ..?

ಅಂತರಾ(Antara) ಮತ್ತು ಛಯಾ (Chhaya) ಎಂಬ ಈ ಎರಡು ಗರ್ಭನಿರೋಧಕ ಮಾತ್ರೆಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರವಹಿಸಲಿವೆಯೆಂದು ನಿರೀಕ್ಷಿಸಲಾಗಿದೆ.

New contraceptives introduced by health ministry of India

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಚಯಿಸಿದ ಈ ಗರ್ಭನಿರೋಧಕ ಮಾತ್ರಗಳು ಯಾವಾಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ, ಇವುಗಳ ಬೆಲೆ ಎಷ್ಟು ಇತ್ಯಾದಿ ಮಾಹಿತಿ ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Ministry of Health and Family Welfare of the Government of India has launched two new contraceptives, injectable contraceptive Medroxyprogesterone acetate (MPA) named as ‘Antara’ and a contraceptive pill, ‘Chhaya’, in the public health system to expand the basket of contraceptive choices to address the unmet contraceptive needs of couples.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ