ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿದ ಭಾರತ

ನವದೆಹಲಿ, ಅಕ್ಟೋಬರ್ 9: ಸುಖೋಯ್-30 ಯುದ್ಧ ವಿಮಾನದ ಕುರಿತು ಪಾಕಿಸ್ತಾನ ಹೇಳಿದ್ದ ಸುಳ್ಳನ್ನು ಭಾರತ ಬಯಲು ಮಾಡಿದೆ.

ಸುಖೋಯ್-30 ಎಂಕೆಐ ಯುದ್ಧ ವಿಮಾನವನ್ನು ಫೆಬ್ರವರಿಯಲ್ಲಿ ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಆರೋಪಕ್ಕೆ ಭಾರತ ತಕ್ಕ ಉತ್ತರ ನೀಡಿದೆ.

ಭಾರತೀಯ ವಾಯುಪಡೆಯು ತನ್ನ 87ನೇ ವಾರ್ಷಿಕೋತ್ಸವದಲ್ಲಿ ದೆಹಲಿ ಸಮೀಪದ ಹಿಂಡನ್ ವಾಯುನೆಲೆ, ಎರಡು ಸುಖೋಯ್-30 ಎಂಕೆಐ ಮಲ್ಟಿರೋಲ್ ಫೈಟರ್ ಜೆಟ್‌ಗಳಿಂದ ಸುತ್ತುವರೆದ ಫ್ರೆಂಚ್ ಮೂಲದ ಮಿರಾಜ್-200ಗಳು ಅವೆಂಜರ್ ರಚನೆಯ ಹಾರಾಟ ನಡೆಸಿದೆ.

IAF Disproves Pak Claim Of Shooting Down Sukhoi Fighter

ಎರಡು ಸುಖೋಯ್ -30 ಎಂಕೆಐಗಳಲ್ಲಿ, ಅವೆಂಜರ್ ರಚನೆಯ ಹಾರಾಟ ನಡೆಸಿದೆ. ಎರಡು ಸುಖೋಯ್-30 ಎಂಕೆಐಗಳಲ್ಲಿ, ಅವೆಂಜರ್ 1 ರಚನೆಯ ಬಲಭಾಗದಲ್ಲಿ ಹಾರಿಹೋಯಿತು. ಅದೇ ವಿಮಾನವನ್ನು ಫೆಬ್ರವರಿ 27ರಂದು ಪಾಕಿಸ್ತಾನ ತಾನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿತ್ತು.

ಒಂದು ದಿನದ ಹಿಂದೆ ಭಾರತವು ಪಾಕಿಸ್ತಾನ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಇಸ್ರೇಲ್ ನಿರ್ಮಿತ ಬಾಂಬ್‌ಗಳನ್ನು ವಿಮಾನ ಸ್ಫೋಟಿಸಿ, ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು.

ಫೆಬ್ರವರಿ 27ರಂದು ಸುಖೋಯ್-30 ಎಂಕೆಐ ಹಾರಾಟ ನಡೆಸಿದ ಸಿಬ್ಬಂದಿ , ಅವೆಂಜರ್ 1ಅನ್ನು ಹಾರಾಟ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಮುಜುಗರವಾಗುವಂತೆ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+