ದೆಹಲಿ ಚುನಾವಣೆ: ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ

ನವದೆಹಲಿ, ಫೆ 7: ರಾಜಧಾನಿಯ ಮತದಾರ ಯಾವ ಪಕ್ಷದ ಕೈಹಿಡಿಯಲಿದ್ದಾನೆ ಎನ್ನುವ ಕುತೂಹಲ ದೇಶದೆಲ್ಲೆಲ್ಲೂ ಮನೆಮಾಡಿದೆ.

ಎಪ್ಪತ್ತು ಶಾಸಕರ ದೆಹಲಿ ವಿಧಾನಸಭೆಗೆ ಚುನಾವಣೆ ಮುಗಿಯುತ್ತಿದ್ದಂತೇ, ಚುನಾವಾಣೋತ್ತರ ಸಮೀಕ್ಷೆಗಳು ಹೊರಬೀಳಲಾರಂಭಿಸಿದೆ. (ದೆಹಲಿ ಚುನಾವಣೆ : ಗೊತ್ತಿಲ್ಲದ ಕುತೂಹಲಕಾರಿ ಸಂಗತಿ)

ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮಾಧ್ಯಮಗಳು ನಡೆಸಿದ್ದ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷ ನಿಚ್ಚಳ ಬಹುಮತಗಳಿಸುವತ್ತ ಸಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷ ದಯನೀಯವಾಗಿ ಪರಾಭವಗೊಳ್ಳಲಿದೆ.

ವಿವಿಧ ವಾಹಿನಿಗಳ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. ಸರಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ಫಿಗರ್ 36

ಇಂಡಿಯಾ ಟಿವಿ - ಸಿವೋಟರ್ಸ್

ಇಂಡಿಯಾ ಟಿವಿ - ಸಿವೋಟರ್ಸ್

ಆಮ್ ಆದ್ಮಿ ಪಕ್ಷ : 53
ಬಿಜೆಪಿ : 17
ಕಾಂಗ್ರೆಸ್ : 00
ಇತರರು : 00

ಇಂಡಿಯಾ ಟುಡೆ, ಸಿಸಿರೋ

ಇಂಡಿಯಾ ಟುಡೆ, ಸಿಸಿರೋ

ಆಮ್ ಆದ್ಮಿ ಪಕ್ಷ : 39
ಬಿಜೆಪಿ : 29
ಕಾಂಗ್ರೆಸ್ : 02
ಇತರರು : 00

NDTV

NDTV

ಆಮ್ ಆದ್ಮಿ ಪಕ್ಷ : 37
ಬಿಜೆಪಿ : 29
ಕಾಂಗ್ರೆಸ್ : 04
ಇತರರು : 00

ಎಬಿಪಿ - ನೀಲ್ಸನ್

ಎಬಿಪಿ - ನೀಲ್ಸನ್

ಆಮ್ ಆದ್ಮಿ ಪಕ್ಷ : 39
ಬಿಜೆಪಿ : 28
ಕಾಂಗ್ರೆಸ್ : 03
ಇತರರು : 00

AXIS - APM

AXIS - APM

ಆಮ್ ಆದ್ಮಿ ಪಕ್ಷ : 53
ಬಿಜೆಪಿ : 17
ಕಾಂಗ್ರೆಸ್ : 02
ಇತರರು : 00

News Nation

News Nation

ಆಮ್ ಆದ್ಮಿ ಪಕ್ಷ : 41
ಬಿಜೆಪಿ : 27
ಕಾಂಗ್ರೆಸ್ : 02
ಇತರರು : 00

Times Now

Times Now

ಆಮ್ ಆದ್ಮಿ ಪಕ್ಷ : 38
ಬಿಜೆಪಿ : 34
ಕಾಂಗ್ರೆಸ್ : 03
ಇತರರು : 00

News 24 - Today's Chanakya

News 24 - Today's Chanakya

ಆಮ್ ಆದ್ಮಿ ಪಕ್ಷ : 48
ಬಿಜೆಪಿ : 22
ಕಾಂಗ್ರೆಸ್ : 00
ಇತರರು : 00

India News

India News

ಆಮ್ ಆದ್ಮಿ ಪಕ್ಷ : 53
ಬಿಜೆಪಿ : 17
ಕಾಂಗ್ರೆಸ್ : 00
ಇತರರು : 00

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+