ಕೈದಿಗಳ ಮತದಾನ ಹಕ್ಕಿನ ಕುರಿತು ದೆಹಲಿ ಹೈಕೋರ್ಟ್ ಪ್ರಮುಖ ಆದೇಶ

Recommended Video

      Can prisoners vote during elections ? | Prisoner | Vote | Oneindia kannada

      ನವದೆಹಲಿ, ಫೆಬ್ರವರಿ 12: ಕೈದಿಗಳಿಗೆ ಮತದಾನ ಹಕ್ಕು ನೀಡಬೇಕು ಎನ್ನುವ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ.

      ನ್ಯಾ. ಡಿಎನ್ ಪಟೇಲ್ ಹಾಗೂ ನ್ಯಾ. ಸಿ ಹರಿಶಂಕರ್ ಅವರಿದ್ದ ದ್ವಿಸದ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ಕೈದಿಗಳಿಗೆ ಮತದಾನ ಮಾಡಲು ಜನಪ್ರತಿನಿಧಿಗಳ ಕಾಯ್ದೆಯಲ್ಲಿ ಅವಕಾಶವಿಲ್ಲ.

      ನ್ಯಾಯಾಲಯವು ಮನವಿಯನ್ನು ತಳ್ಳಿ ಹಾಕಿದೆ. ಪ್ರವೀಣ್ ಕುಮಾರ್ ಚೌದರಿ, ಅತುಲ್ ಕುಮಾರ್ ದುಬೆ, ಪ್ರೇರಣಾ ಸಿಂಗ್ ಮೂವರು ಕಾನೂನು ವಿದ್ಯಾರ್ಥಿಗಳು ಕೈದಿಗಳಿಗೂ ಮತದಾನದ ಹಕ್ಕು ನೀಡಬೇಕೆಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

      Delhi HC Rejects Plea Seeking Voting Rights For Prisoners

      ಜನಪ್ರತಿನಿಧಿಗಳ ಕಾಯ್ದೆ 62(5)ರನ್ವಯ ಕೈದಿಗಳಿಗೆ ಜೈಲಿನಿಂದ ಮತದಾನ ಮಾಡುವ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+