ಭ್ರಷ್ಟಾಚಾರದ ಆರೋಪ: ಜಿಎಸ್ಟಿ ಕಮಿಷನರ್ ನನ್ನು ಬಂಧಿಸಿದ ಸಿಬಿಐ
ನವದೆಹಲಿ, ಫೆಬ್ರವರಿ 3: ಭ್ರಷ್ಟಾಚಾರದ ಆರೋಪದ ಮೇಲೆ ಜಿಎಸ್ಟಿ ಕಮೊಷನರ್ ಒಬ್ಬರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಕಾನ್ಪುರದ ಜಿಎಸ್ಟಿ ಕಮಿಷನರ್ ಸನ್ಸಾರ್ ಸಿಂಗ್ ಮೇಲೆ ಭ್ರಷ್ಟಾಚಅರದ ಆರೋಪ ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಸಿದ ಸಿಬಿಐ ಪೊಲೀಸರು ಸಿಂಗ್ ಮತ್ತು ಅವರ ಕಚೇರಿಯ ಮೂವರು ಸಿಬ್ಬಂದಿ ಮತ್ತು ಐವರು ಸ್ನೇಹಿತರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರ ಪತ್ನಿಯ ಮೇಲೂ ಎಫ್ ಐ ಆರ್ ದಾಖಲಿಸಲಾಗಿದೆ ಎಂಬ ಮಾಹಿತಿ ದೊರಕಿದೆ.

ಹೆಚ್ಚಿನ ಮಅಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications