ಕಪ್ಪುಹಣ: 18 ಖಾತೆದಾರರಷ್ಟೇ ತಪ್ಪಿತಸ್ಥರು

ಉಳಿದಂತೆ 18 ಖಾತೆದಾರರ ಬಗ್ಗೆ ಕಾನೂನುಕ್ರಮ ಕೈಗೊಳ್ಳಬಹುದು. 18 ಜನರ ವಿರುದ್ಧ ಸರಕಾರ ಈಗಾಗಲೇ ತನಿಖೆ ಮುಗಿಸಿದ್ದು, ವಿಚಾರಣೆ ಆರಂಭಿಸಲಾಗಿದೆ ಎಂದೂ ಕೇಂದ್ರ ಸರಕಾರ ಮಂಗಳವಾರ ಹೇಳಿದೆ. ಜರ್ಮನ್ ಬ್ಯಾಂಕ್ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಆಧರಸಿ, ಈ ವರದಿ ಸಿದ್ಧಪಡಿಸಲಾಗಿದೆ ಎಂದೂ ಕೇಂದ್ರ ತಿಳಿಸಿದೆ.
ಆದರೆ ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸುವ ಸಲುವಾಗಿ ವಿಶೇಷ ತನಿಖಾ ತಂಡ (SIT) ಸ್ಥಾಪಿಸಲು ಕೇಂದ್ರ ನಿರಾಕರಿಸಿದೆ. ಮೂರು ವರ್ಷದ ಹಿಂದೆಯೇ ಸುಪ್ರೀಂಕೋರ್ಟ್ ತತ್ಸಂಬಂಧ ಕೇಂದ್ರಕ್ಕೆ ಸ್ಪಷ್ಟ ಆದೇಶ ನೀಡಿತ್ತು.
ಮುಂದಿನ ವಿಚಾರಣೆ ಗುರುವಾರ 4 ಗಂಟೆಗೆ ನಡೆಯಲಿದೆ. (ಪಿಟಿಐ)












Click it and Unblock the Notifications