ಎಂ.ಎಸ್.ಧೋನಿಯ ಭೇಟಿ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ

ನವದೆಹಲಿ, ಆಗಸ್ಟ್ 06: ಕ್ರಿಕೆಟಿಗ ಎಂ.ಎಸ್‌.ಧೋನಿ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಭೇಟಿ ಮಾಡಿದರು.

ಲೋಕಸಭೆ ಚುನಾವಣೆಗೆ ಮುಂಚೆ 'ಸಮರ್ಥನ್‌ ಕೇಲಿಯೆ ಸಂಪರ್ಕ' (ಬೆಂಬಲಕ್ಕಾಗಿ ಭೇಟಿ) ಹೆಸರಿನ ಅಭಿಯಾನವನ್ನು ಬಿಜೆಪಿ ನಡೆಸುತ್ತಿದ್ದು, ಸೆಲೆಬ್ರಿಟಿಗಳನ್ನು ಭೇಟಿ ಆಗಿ ಅವರಿಗೆ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿ ಅವರ ಬೆಂಬಲ ಪಡೆಯುವುದು ಈ ಅಭಿಯಾನದ ಉದ್ದೇಶವಾಗಿದೆ.

ಇಂದು ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿಯಾದ ಅಮಿತ್ ಶಾ ಅವರು, ಮೋದಿ ಅವರ ಸಾಧನೆಗಳ ಮಾಹಿತಿಯುಳ್ಳ ಪುಸ್ತಕವನ್ನು ಅವರಿಗೆ ನೀಡಿದರು. ಜೊತೆಗೆ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ರೈಲ್ವೆ ಸಚಿವ ಪಿಯೂಶ್ ಘೋಯಲ್ ಸಹ ಜೊತೆಗಿದ್ದರು.

BJP president Amit Shah meets MS Dhoni

ಈಗಾಗಲೇ ಅಮಿತ್ ಶಾ ಅವರು ಈ ಅಭಿಯಾನದ ಅಡಿಯಲ್ಲಿ ಲತಾಮಂಗೇಶ್ಕರ್, ಕಪಿಲ್ ದೇವ್, ಮಾಧುರಿ ದೀಕ್ಷಿತ್ ಅವರುಗಳನ್ನು ಭೇಟಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+