ವಿಡಿಯೋ: ದೆಹಲಿಯಲ್ಲಿ ಜೋಡಿಯ ಮೇಲೆ ಬಜರಂಗದಳ ಹಲ್ಲೆ
ದೆಹಲಿ ಹೋಟೆಲ್ ವೊಂದರಲ್ಲಿ ತಂಗಿದ್ದ ಯವಕ ಮತ್ತು ಯುವತಿಯನ್ನು ಬಜರಂಗದಳ ಸಂಘಟನೆ ಸದಸ್ಯರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ನವದೆಹಲಿ, ನವೆಂಬರ್, 22: ದೆಹಲಿಯ ಹೋಟೆಲ್ ರೂಮ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದ ವ್ಯಕ್ತಿ ಹಾಗು ಮಹಿಳೆಯೊಬ್ಬರ ಮೇಲೆ ಬಜರಂಗದಳ ಸಂಘಟನೆ ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೈತಿಕ ಸಂಬಂಧದ ಆರೋಪದ ಮೇಲೆ ಸಂಘಟನೆಯ ಯುವಕರು ಮಾರಣಾಂತಿಕವಾಗಿ ಯುವಕ ಮತ್ತು ಯುವತಿಯನ್ನು ಥಳಿಸಿದ್ದಾರೆ. [ದಲಿತರ ಮೇಲೆ ಹಲ್ಲೆ : ಭಜರಂಗಿಗಳು ಸೇರಿದಂತೆ 7 ಜನರ ಬಂಧನ]
>
ರೂಮ್ ನಲ್ಲಿದ್ದ ಯುವಕ ಮತ್ತು ಯುವತಿಯನ್ನು ಹೊರಗೆ ಎಳೆದುಕೊಂಡು ಬಂದು ಕಲ್ಲು ದೊಣ್ಣೆಗಳಿಂದ ಮನಬಂದಂತೆ ದಾಳಿ ಮಾಡಿದ್ದಾರೆ. ಯುವತಿಯ ಮೇಲೂ ಸಹ ದಾಳಿ ಬಜರಂಗದಳ ಸಂಘಟನೆ ಯುವಕರು ಹಲ್ಲೆ ಮಾಡಿದ್ದಾರೆ.












Click it and Unblock the Notifications