ಸೇಡಿನ ಹುಚ್ಚು: ಅಂಬೆಗಾಲಿಡುವ ಮಗುವನ್ನು ಕೊಂದ 8 ರ ಹುಡುಗ

ನವದೆಹಲಿ, ಏಪ್ರಿಲ್ 30: ತನ್ನ ತಮ್ಮನಿಗೆ ಹೊಡೆದ ಹುಡುಗಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆಕೆಯ ತಂಗಿಯನ್ನೇ ಎಂಟು ವರ್ಷ ವಯಸ್ಸಿನ ಹುಡೂಗನೊಬ್ಬ ಕೊಂದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಆಟವಾಡುತ್ತಿದ್ದ ಸಮಯದಲ್ಲಿ ಬಾಲಕಿಯೊಬ್ಬಳು ತನಗಿಂತ ಕಿರಿಯ ವಯಸ್ಸಿನ ಮಗುವಿಗೆ ಹೊಡೆದಿದ್ದಳು. ಇದರಿಂದ ಕೋಪಗೊಂಡ ಆ ಮಗುವಿನ ಎಂಟು ವರ್ಷದ ಅಣ್ಣ ಬಾಲಕಿಯ ಮನೆಗೆ ತೆರಳಿ, ಅಲ್ಲಿ ಆಟವಾಡುತ್ತಿದ್ದ ಆಕೆಯ ಒಂದು ವರ್ಷ ವಯಸ್ಸಿನ ಪುಟ್ಟ ತಂಗಿಯನ್ನು ಅಪಹರಿಸಿದ್ದಾನೆ.

8 year old boy killed a toddler in Delhi to take revenge

ಮಗು ನಾಪತ್ತೆಯಾಗಿರುವ ಕುರಿತು ತಂದೆ-ತಾಯಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರಿಗೆ, ಚರಂಡಿಯಲ್ಲಿ ಮಗುವಿನ ಶವ ಸಿಕ್ಕಿದೆ. ಅದೇ ಸಮಯದಲ್ಲಿ ಪಕ್ಕದ ಮನೆಯ ಬಾಲಕನೂ ನಾಪತ್ತೆಯಾಗಿದ್ದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಪತ್ತೆಹಚ್ಚಿ, ವಿಚಾರಣೆ ನಡೆಸಿದಾಗ ಆ ಮಗುವನ್ನು ತಾನೇ ಕೊಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+