ಚುನಾವಣೆ: ಮೈಸೂರಿಗೆ ಬಂದಿಳಿದಿದೆ 3, 500 ವಿವಿಪ್ಯಾಟ್ ಮೆಷಿನ್

ಮೈಸೂರು, ಫೆಬ್ರವರಿ24 : ವಿಧಾನಸಭಾ ಚುನಾವಣೆಗೆ ಮೈಸೂರು ಜಿಲ್ಲಾಡಳಿತ ಸಜ್ಜಾಗುತ್ತಿದ್ದು, ಇಂದು ನಗರಕ್ಕೆ ಚುನಾವಣೆ ಹಿನ್ನೆಲೆ 3500 ವಿವಿಪ್ಯಾಡ್ ಯಂತ್ರಗಳು ಬಂದಿಳಿದೆ.

11 ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇವಿಎಂ ಯಂತ್ರ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿ ಡಿ. ರಂದೀಪ್ ಇಂದು ಸ್ಥಳ ಪರಿಶೀಲನೆ ನಡೆಸಿದರು. 3500 ವಿವಿಪ್ಯಾಡ್ ಮೆಷಿನ್ ನನ್ನು ಮೈಸೂರಿನ ವಿದ್ಯಾವರ್ಧಕ ಕಾಲೇಜು ಮುಂಭಾಗದ ನಗರ ಪಾಲಿಕೆ ಚುನಾವಣಾ ಶಾಖೆ ಗೋಡೌನ್ ನಲ್ಲಿ ಭದ್ರವಾಗಿ ಇರಿಸಲಾಗಿದೆ.

ಚುನಾವಣೆಗಾಗಿ 3600 ಬ್ಯಾಲೇಟ್ ಯೂನಿಟ್, 3000 ಕಟ್ರೋಲ್ ಯೂನಿಟ್ ತಮಿಳುನಾಡಿನಿಂದ ಮೈಸೂರಿಗೆ ರವಾನಿಸಲಾಗಿದೆ . ಸೋಮವಾರ ಬಳಿಕ ಎಲ್ಲ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಜಿಲ್ಲಾಡಳಿತ ವಿವಿ ಪ್ಯಾಡ್ ಗಳ ಪರಿಶೀಲನೆ ನಡೆಸಲಿದೆ. ಇವಿಎಂ, ವಿವಿಪ್ಯಾಡ್ ಪಾರದರ್ಶಕ ನಿಟ್ಟಿನಲ್ಲಿ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಿದೆ.

Mysuru DC Randeep inspects site to keep EVMs and VVPAT.

ಇನ್ನು ಇವಿಎಂ ಯಂತ್ರದ ಬಳಿ ಬಾಂಬ್ ಪತ್ತೆ ಶಂಕೆಯಿಂದ ಶ್ವಾನದಳದಿಂದ ಪರಿಶೀಲನೆ ನಡೆದಿದ್ದು, ಚುನಾವಣೆ ಸಂದರ್ಭದಲ್ಲಿ ವಿವಿ ಪ್ಯಾಡ್ ಕೈ ಕೊಡುವ ಹಿನ್ನೆಲೆ ಹೆಚ್ಚುವರಿ 40 ರಷ್ಟು ಹೆಚ್ಚಿನ ವಿವಿ ಪ್ಯಾಡ್ ಗಳ ಸಂಗ್ರಹಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+