ಸಿಕ್ಕಿ ಬೀಳುವ ಭಯದಲ್ಲಿ 70 ಲಕ್ಷ ರು. ಮೌಲ್ಯದ ಚಿನ್ನ ಡಸ್ಟ್ ಬಿನ್ ಗೆ!

ಮುಂಬೈ, ಏಪ್ರಿಲ್ 19 : ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಾಶ್ ರೂಂನಲ್ಲಿ ಬರೋಬ್ಬರಿ 70 ಲಕ್ಷ ರು. ಮೌಲ್ಯದ ಚಿನ್ನ ಪತ್ತೆಯಾಗಿದೆ.

ವಿಮಾನ ನಿಲ್ದಾಣದ ಕನ್ವೇಯರ್ ಬೆಲ್ಟ್ 5ರ ಸಮೀಪದಲ್ಲಿದ್ದ ಪುರುಷರ ವಾಶ್ ರೂಂನ ಡಸ್ಟ್ ಬಿನ್ ನಲ್ಲಿ 1.3 ಕೆ.ಜಿ. ತೂಕದ ಬಂಗಾರದ ಆಭರಣಗಳು ಹಾಗೂ 1 ಕೆ.ಜಿ. ತೂಕದ ಗೋಲ್ಡ್ ಬಾರ್ ಗಳು ಸಿಕ್ಕಿದ್ದು, ಇವುಗಳ ಮೌಲ್ಯ 70.65 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.[ವಿಮಾನದ ಟಾಯ್ಲೆಟ್ ನಲ್ಲಿ ಬಚ್ಚಿಟ್ಟಿದ್ದ ಆರು ಕೆಜಿ ಚಿನ್ನ ಬೆಂಗಳೂರಿನಲ್ಲಿ ವಶ]

Smuggled gold bars, jewellery worth Rs 70 lakh found in Mumbai airport washroom

ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದವರು ಸಿಕ್ಕಿ ಬೀಳುವ ಭಯದಲ್ಲಿ ಅಂತಿಮ ಕ್ಷಣದಲ್ಲಿ ವಾಶ್ ರೂಂ ನಲ್ಲಿ ಚಿನ್ನವನ್ನು ಎಸೆದಿರಬಹುದೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ಶಂಕಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+