ಪತಂಜಲಿ ಆಟಾ ನೂಡಲ್ಸ್ ಪೈಪೋಟಿ ಎದುರಿಸುತ್ತಾ ಮ್ಯಾಗಿ ?

ಮುಂಬೈ, ಅಕ್ಟೋಬರ್, 03 : ನೆಸ್ಲೆ ಇಂಡಿಯಾ ಕಂಪನಿಯೂ ತನ್ನೆಲ್ಲಾ ವಿವಾದಗಳನ್ನು ಮುಗಿಸಿ ಪುನಃ ಉತ್ಪಾದನೆ ಪ್ರಾರಂಭಿಸುವ ಮೊದಲೇ ಅತ್ಯಂತ ಅಗ್ಗ ದರದಲ್ಲಿ ಯೋಗಗುರು ರಾಮದೇವ್ 'ಪತಂಜಲಿ ವೆಜ್ ಆಟಾ ನೂಡಲ್' ನ್ನು ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಪತಂಜಲಿ ವೆಜ್ ಆಟಾ ನೂಡಲ್ ಕೆಲವೇ ದಿನಗಳ ಒಳಗಾಗಿ ಮಾರುಕಟ್ಟೆ ಪ್ರವೇಶಿಸುವ ಸಂಭವವಿದೆ. ನೆಸ್ಲೆ ಇಂಡಿಯಾ ಕಂಪನಿಯ ಮ್ಯಾಗಿ ನ್ಯೂಡಲ್ ಗಿಂತ 30% ದರದಲ್ಲಿ ಲಭ್ಯವಾಗಲಿದ್ದು, ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿದ್ದಾರೆ.[ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?]

Ramdev eyes Maggi's space with cheaper atta noodles

ವೆಜ್ ಆಟಾ ನ್ಯೂಡಲ್ 70 ಗ್ರಾಂ ತೂಕವನ್ನು ಹೊಂದಿದ್ದು, ಇದರ ಬೆಲೆ 15 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಕೇವಲ 10-15 ದಿನಗಳೊಳಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಪತಂಜಲಿ ಉತ್ಪನ್ನಗಳ ಮುಂಬೈ ವಿತರಕ ಪಿಟ್ಟೀ ಸಮೂಹದ ಸಿಇಒ ಆದಿತ್ಯ ಪಿಟ್ಟಿ ಮಾಹಿತಿ ನೀಡಿದ್ದಾರೆ.

ಪತಂಜಲಿ ವೆಜ್ ಆಟಾ ನ್ಯೂಡಲ್ ಮಾರುಕಟ್ಟೆಗೆ ಪ್ರವೇಶಿಸಲು ಹವಣಿಸುತ್ತಿದ್ದು, ನೆಸ್ಲೆ ಕಂಪನಿಯ ಮ್ಯಾಗಿ ಇದರ ಪೈಪೋಟಿ ಎದುರಿಸಿ ತನ್ನ ಮೊದಲಿನ ಮೌಲ್ಯತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+