ಮುಂಬೈ ಮಹಾನಗರದಲ್ಲಿ ಮಳೆ, ಸಹಾಯವಾಣಿ ಸಂಖ್ಯೆಗಳು
ಮುಂಬೈ, ಆಗಸ್ಟ್ 30 : ವಾಣಿಜ್ಯ ನಗರಿ ಮುಂಬೈ ಮಂಗಳವಾರ ಬೆಳಗ್ಗೆಯಿಂದ ಸುರಿದ ಭಾರೀ ಮಳೆಗೆ ಬೆಚ್ಚಿದೆ. ರೈಲು, ವಾಹನ, ವಿಮಾನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ತುರ್ತು ಸಹಾಯ ಬೇಕಾದಲ್ಲಿ ಕರೆ ಮಾಡಲು ಸಹಾಯವಾಣಿಯನ್ನು ತೆರೆಯಲಾಗಿದೆ.
Recommended Video

ಧಾರಾಕಾರ ಮಳೆಯ ಜೊತೆಗೆ ಸಮುದ್ರದಲ್ಲಿ ಉಬ್ಬರ ಸೃಷ್ಟಿಯಾಗಿದೆ. ಆದ್ದರಿಂದ, ಮಳೆ ನೀರು ಸಮುದ್ರಕ್ಕೆ ಹರಿದು ಹೋಗುವುದಕ್ಕೆ ಅಡಚಣೆ ಉಂಟಾಗಿದ್ದು, ಸಮುದ್ರದ ನೀರು ನಗರದೊಳಕ್ಕೆ ಬರುತ್ತಿದೆ.

ಸಹಾಯವಾಣಿ ಸಂಖ್ಯೆಗಳು
* ಕೇಂದ್ರ ರೈಲ್ವೆ ನಿಲ್ದಾಣ : 022-22620173
* ಬಿಎಂಸಿ ಹೆಲ್ಪ್ ಲೈನ್ : 022-23094064
* ವಾಟ್ಸಪ್ (ಸಂಚಾರ ದಟ್ಟಣೆ ತಿಳಿಯಲು) : 8454999999
ಈ ವೆಬ್ ಸೈಟ್ ಗೂ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಮುಂಬೈ ಪೊಲೀಸ್ ಸಹಾಯವಾಣಿ : +91-22-22694725, +91-22-22694727, 1916. ಅಂಧೇರಿ 9967054448, ಲೋನಾವಾವಾ 9892717830.
Juhu : Kshitij Shah- 9820867037 , Kalina: Karandeep Narula- 8080134174, Goregaon: Prabhsimran Narula- 9969426205, Boriwali and Kandiwali: Akshay Doshi- 9821937284
Mira Bhayander : Sanchit Dhanuka- 9833261664, Ghatkopar: Dipesh Doshi- 9920470711, Krutarth Shah- 9930839891, Powai: Anand Dusane- 9930201759
Kalyan: Umang Shah- 9167514691, Aarey Colony: Snehil Dhal- 9821729876












Click it and Unblock the Notifications