Get Updates
Get notified of breaking news, exclusive insights, and must-see stories!

ಪ್ಲೀಜ್ ನನ್ನ ಮಾತು ಕೇಳಿ ಎಂದ ಕೊರೊನಾದಿಂದ ಪಾರಾದ ಭಾರತದ ವ್ಯಕ್ತಿ!

ಆಗ್ರಾ, ಮಾರ್ಚ್ 19: ದೇಶದಲ್ಲಿ ಕೊರೊನಾ ವೈರಸ್ ತೀವ್ರ ಆತಂಕ ಹುಟ್ಟಿ ಹಾಕಿದೆ. 467 ಜನ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ. 9 ಜನ ಮೃತಪಟ್ಟಿದ್ದಾರೆ. ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ.

ಪರಿಸ್ಥಿತಿ ಗಂಭೀರತೆ ಭಾರತದಲ್ಲಿ ಇನ್ನೂ ಕೆಲವರಿಗೆ ಅರ್ಥವಾಗುತ್ತಿಲ್ಲ. ಒಂದು ದಿನ ಜನತಾ ಕರ್ಫ್ಯೂ ಮಾಡಿ, ಮಾರನೇ ದಿನ ಯಥಾವತ್ತಾಗಿ ಜನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಆದರೆ, ಕೊರೊನಾ ವೈರಸ್‌ ಸೋಂಕನ್ನು ದಯವಿಟ್ಟು ದಯವಿಟ್ಟಿ ನಿರ್ಲಕ್ಷಿಸಬೇಡಿ, ಸರ್ಕಾರದ ನಿಯಮಗಳನ್ನು ಪಾಲಿಸಿ. ಎಲ್ಲಿಯೂ ಹೊರಗೆ ಅಡ್ಡಾಡಬೇಡಿ ಎಂದು ಕೊರೊನಾ ಸೋಂಕು ತಗುಲಿ ಈಗ ಗುಣಮುಖರಾಗಿ ಬಂದಿರುವ ವ್ಯಕ್ತಿಯೊಬ್ಬರು ಕೈ ಮುಗಿದು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Coronavirus In India: Recovered Coronavirus Patient Message Video Viral

ಆಗ್ರಾದ ಅಮಿತ್ ಕಪೂರ್ ಎನ್ನುವರಿಗೆ ಸೋಂಕು ತಗುಲಿತ್ತು. ಅವರು, ವಿದೇಶದಿಂದ ಮರಳಿ ಬಂದ ನಂತರ ಸೋಂಕು ಇರುವುದು ದೃಢಪಟ್ಟಿತ್ತು. 14 ದಿನ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದ ಅವರು ಈಗ ಕೊರೊನಾ ಸೋಂಕಿನಿಂದ ಮುಕ್ತರಾಗಿ ಗೃಹ ಬಂಧನದಲ್ಲಿದ್ದಾರೆ. ಸೆಲ್ಪಿ ವಿಡಿಯೋ ಮಾಡಿ, ಅನಾಹುತಗಳಿಗೆ ಭಾರತದ ಜನ ಅವಕಾಶ ಮಾಡಿ ಕೊಡಬೇಡಿ. ಕೊರೊನಾ ತಡೆಗಟ್ಟಲು ಇಲ್ಲಿಯವರೆಗೆ ಸರ್ಕಾರ, ಮಾಧ್ಯಮಗಳು, ವೈದ್ಯರು ಹೇಳಿರುವ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+