ಬಾಲಿವುಡ್ ನಟಿ ಐಶ್ಚರ್ಯ ರೈ ಅವರಿಗೆ ಪಿತೃವಿಯೋಗ

Posted By:
Subscribe to Oneindia Kannada

ಮುಂಬಯಿ, ಮಾ. 18 : ಖ್ಯಾತ ಬಾಲಿವುಡ್ ನಟಿ ಐಶ್ಚರ್ಯ ರೈ ಅವರ ತಂದೆ ಕೃಷ್ಣರಾಜ್ ರೈ (78) ಅವರು ಬಾಂದ್ರಾದಲ್ಲಿರುವ ಲೀಲಾವತಿ ಅಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದರು.

ಕೃಷ್ಣರಾಜ್ ಅವರು ದಕ್ಷಿಣ ಕನ್ನಡದ ಮಂಗಳೂರಿನ ಕೌಡೂರು ಮೂಲದವರಾಗಿದ್ದು, ಪತ್ನಿ ವೃಂದಾ ಕೆ. ರೈ, ಪುತ್ರ ಆದಿತ್ಯ ರೈ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ಮೊಮ್ಮಗಳು ಆರಾಧ್ಯಾ ಬಚ್ಚನ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ ರಾತ್ರಿ ಸಾಂತಕ್ರೂಜ್ ಪಶ್ಚಿಮದ ಜುಹೂದಲ್ಲಿನ ಪವನ್‌ಹಂಸ್ ಸ್ಮಶಾನಭೂಮಿಯಲ್ಲಿ ನೇರವೇರಲಿದೆ ಎಂದು ಮೂಲಗಳು ತಿಳಿಸಿವೆ.

Aishwarya Rai's father Krishna Raj passes away

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood actress Aishwarya Rai Bachchan's father Krishna Raj Rai (78) passed away at Leelavati hospital in Mumbai on Saturday after a brief illness. Krishna Raj is originally from Kauduru in Mangaluru. May his soul rest in peace.
Please Wait while comments are loading...