ಫ್ಲ್ಯಾಟ್‌ ಒಂದರಲ್ಲಿ ಗಗನಸಖಿ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ, ಜೂನ್ 6: ಗಗನಸಖಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನರ ಮುಂಬೈನ ಫ್ಲ್ಯಾಟ್‌ ಒಂದರಲ್ಲಿ ನಡೆದಿದೆ.

25 ವರ್ಷದ ಗಗನಸಖಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಯುವತಿಯ ಸಹೋದ್ಯೋಗಿಯೊಬ್ಬನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಅಂದು ಆ ರೂಮಿನಲ್ಲಿ ಮೂವರು ಗಂಡಸರು ಸೇರಿದಂತೆ ಓರ್ವ ಮಹಿಳೆ ಕೂಡ ಇರುವ ಇದ್ದ ವಿಚಾರ ಈಗ ಬಹಿರಂಗಗೊಂಡಿದೆ.

ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಏರ್‌ಲೈನ್ ಕಂಪನಿಯ ಭದ್ರತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.ಇನ್ನಿಬ್ಬರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ.

Air hostess was allegedly gangraped in an apartment

ಘಟನೆ ನಡೆದ ದಿನ ಯುವತಿ ಮುಂಬೈನಿಂದ ಹೈದರಾಬಾದ್‌ಗೆ ಬಂದಿದ್ದರು.ಸುಮಾರು 7ಗಂಟೆ ಹೊತ್ತಿಗೆ, ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಳು. ಅಲ್ಲಿಯೇ ಭದ್ರತಾ ಅಧಿಕಾರಿಯಾಗಿದ್ದ ವ್ಯಕ್ತಿಯನ್ನು ಭೇಟಿಯಾಗಿದ್ದಳು. ಇಬ್ಬರು ಒಂದೇ ಕಾರಿನಲ್ಲಿ ಏರ್‌ಪೋರ್ಟ್‌ನಿಂದ ಬಂದಿದ್ದರು.

ಆತನನ್ನು ಮಾಲ್ ಬಳಿ ಬಿಟ್ಟು ಮನೆಗೆ ತೆರಳಿ ಲಗೇಜ್ ಇಟ್ಟು ಮತ್ತೆ ಮಾಲ್‌ಗೆ ಬಂದಿದ್ದರು.ಬಳಿಕ ಇಬ್ಬರೂ ಬಾರ್‌ಗೆ ತೆರಳಿದ್ದರು. ಬಾರ್ ಬಂದ್ ಆಗುವವರೆಗೂ ಮದ್ಯಪಾನ ಮಾಡಿದ್ದರು. ಆಕೆಯೂ ಹೆಚ್ಚು ಕುಡಿದಿದ್ದರಿಂದ ಆಕೆಯನ್ನು ಒಬ್ಬಳೇ ಕಳುಹಿಸುವುದು ತಪ್ಪು ಎಂದು ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು ಅಲ್ಲಿ ಈ ಘಟನೆ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+