ಮಹಾರಾಷ್ಟ್ರದಲ್ಲಿ 3 ಶಂಕಿತ ಭಯೋತ್ಪಾದಕರ ಸೆರೆ, ಸ್ಫೋಟಕ ವಶಕ್ಕೆ
ಮುಂಬೈ,
ಆಗಸ್ಟ್ 7: ಮಹಾರಾಷ್ಟ್ರದಲ್ಲಿ ಮೂವರು ಶಂಕಿತ ಭಯೋತ್ಫಾದಕರನ್ನು ಬಂಧಿಸಲಾಗಿದೆ. ಥಾಣೆ ಪೊಲೀಸರು, ಮೀಸಲು ಪೊಲೀಸ್ ಪಡೆ ಮತ್ತು ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಈ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಬಂಧಿತರಿಂದ
ಭಾರೀ ಸ್ಪೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಥಾಣೆಯ ಕೌಸಾ ಪ್ರದೇಶದಲ್ಲಿ ಈ ಶಂಕಿತರನ್ನ ಬಂಧಿಸಲಾಗಿದೆ. id='are-slot-2' class='oiad oi-axt oiadv'>












Click it and Unblock the Notifications