2014ರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್: ಹೇಳಿದ್ದು, ಆಗಿದ್ದು!

288 ಸ್ಥಾನವನ್ನು ಹೊಂದಿರುವ ಮಹಾರಾಷ್ಟ್ರ ಅಸೆಂಬ್ಲಿಗೆ ಸೋಮವಾರ (ಅ 21) ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಉತ್ತಮ ಎನ್ನಬಹುದಾದ ಶೇ. 63-65 ಮತದಾನವಾಗಿದೆ.

ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ, ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಿಜೆಪಿ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎನ್ನುವುದು ಒಟ್ಟಾರೆಯಾಗಿ ಈ ಸಮೀಕ್ಷೆಗಳ ಹೂರಣ.

ಫಲಿತಾಂಶದ ದಿನದಂದು ಜನರಿಗಿರುವ ಕುತೂಹಲವನ್ನು, ಇತ್ತೀಚಿನ ದಿನಗಳಲ್ಲಿ ಎಕ್ಸಿಟ್ ಪೋಲ್ ಕೂಡಾ ಮುಂದುವರಿಸಿಕೊಂಡು ಹೋಗುತ್ತಿದೆ.

2014ರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಏಳು ವಾಹಿನಿಗಳು ಎಕ್ಸಿಟ್ ಪೋಲ್ ನಡೆಸಿ, ಫಲಿತಾಂಶವನ್ನು ನೀಡಿದ್ದವು. ಅದರಲ್ಲಿ ಎರಡು ಸಮೀಕ್ಷೆಗಳು ಬಹುತೇಕ, ನಿಖರ ಫಲಿತಾಂಶಕ್ಕೆ ಹತ್ತಿರವಾಗಿ ಹೊರಬಿದ್ದಿದ್ದವು. ಅದ್ಯಾವ ವಾಹಿನಿಯ ಫಲಿತಾಂಶ, ನಿಖರವಾಗಿತ್ತು?

2014ರ ಚುನಾವಣಾ ಫಲಿತಾಂಶ

2014ರ ಚುನಾವಣಾ ಫಲಿತಾಂಶ

ಒಟ್ಟು ಸ್ಥಾನಗಳು: 288
ಬಿಜೆಪಿ: 122
ಶಿವಸೇನೆ: 63
ಕಾಂಗ್ರೆಸ್: 42
ಎನ್ಸಿಪಿ: 41
ಇತರರು: 13
ಪಕ್ಷೇತರರು: 07

ಚುನಾವಾಣೋತ್ತರ ಸಮೀಕ್ಷೆ

ಚುನಾವಾಣೋತ್ತರ ಸಮೀಕ್ಷೆ

ನ್ಯೂಸ್ 24 - ಚಾಣಕ್ಯ ಎಕ್ಸಿಟ್ ಪೋಲ್
ಒಟ್ಟು ಸ್ಥಾನಗಳು: 288
ಬಿಜೆಪಿ: 151-160
ಶಿವಸೇನೆ: 71 - 80
ಕಾಂಗ್ರೆಸ್: 27 - 32
ಎನ್ಸಿಪಿ: 28 - 33
ಇತರರು: 11 - 16

ಎಕ್ಸಿಟ್ ಪೋಲ್

ಎಕ್ಸಿಟ್ ಪೋಲ್

ಟೈಮ್ಸ್ ನೌ
ಒಟ್ಟು ಸ್ಥಾನಗಳು: 288
ಬಿಜೆಪಿ: 129
ಶಿವಸೇನೆ: 56
ಕಾಂಗ್ರೆಸ್: 43
ಎನ್ಸಿಪಿ: 36
ಇತರರು: 24

ಬಹುತೇಕ ಕರಾರುವಕ್ಕಾದ ಫಲಿತಾಂಶ

ಬಹುತೇಕ ಕರಾರುವಕ್ಕಾದ ಫಲಿತಾಂಶ

ಎಬಿಪಿ ನ್ಯೂಸ್ - ನೀಲ್ಸನ್
ಒಟ್ಟು ಸ್ಥಾನಗಳು: 288
ಬಿಜೆಪಿ: 127
ಶಿವಸೇನೆ: 77
ಕಾಂಗ್ರೆಸ್: 40
ಎನ್ಸಿಪಿ: 34
ಇತರರು: 10

ಬಿಜೆಪಿ-ಶಿವಸೇನೆ ಮೈತ್ರಿಕೂಟ

ಬಿಜೆಪಿ-ಶಿವಸೇನೆ ಮೈತ್ರಿಕೂಟ

ಇಂಡಿಯಾ ಟಿವಿ - ಸಿವೋಟರ್
ಒಟ್ಟು ಸ್ಥಾನಗಳು: 288
ಬಿಜೆಪಿ: 124-134
ಶಿವಸೇನೆ: 51-61
ಕಾಂಗ್ರೆಸ್: 38-48
ಎನ್ಸಿಪಿ: 31-41
ಇತರರು: 18-30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+