ಮಿತ್ಸುಬಿಷಿ ಎಸಿಗಳು ಕೂಲಿಂಗ್ ಮತ್ತು ದಕ್ಷತೆಯಲ್ಲಿ ಅತ್ಯುತ್ತಮ: ಯಾಕೆ?
ಮಿತ್ಸುಬಿಷಿ ಎಸಿಗಳು ಕೂಲಿಂಗ್ ಮತ್ತು ದಕ್ಷತೆಗೆ ಹೆಸರಾಗಿವೆ. ಬಜಾಜ್ ಫಿನ್‌ಸರ್ವ್‌ನ ಹಣಕಾಸು ಆಯ್ಕೆಗಳಿಂದ ಈ ಉನ್ನತ ಗುಣಮಟ್ಟದ ಏರ್ ಕಂಡೀಷನರ್‌ಗಳನ್ನು ಎಷ್ಟು ಸುಲಭವಾಗಿ ಖರೀದಿ ಮಾಡಬಹುದು ಎಂಬುದನ್ನು ತಿಳಿಯಿರಿ. ಇದರ ಜೊತೆಗೆ, ಬಜಾಜ್ ಫಿನ್‌ಸರ್ವ್‌ನ ಬ್ಲಾಕ್‌ಬಸ್ಟರ್ ಇಎಂಐ ದಿನಗಳ ಅನುಕೂಲವನ್ನೂ ಪಡೆದುಕೊಂಡು, ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಆನಂದಿಸಬಹುದು. ಇದರಿಂದ ನಿಮ್ಮ ಖರೀದಿ ಇನ್ನಷ್ಟು ಆಕರ್ಷಕ ಮತ್ತು ಕೈಗೆಟಕುವಂತಾಗುತ್ತದೆ.
ಭಾರತದಲ್ಲಿ ಬೇಸಿಗೆ ಹೆಚ್ಚುತ್ತಿದ್ದು, ಏರ್ ಕಂಡೀಷನರ್‌ಗಳು ಮನೆ ಮತ್ತು ಕಚೇರಿಗಳಿಗೆ ಅತ್ಯಂತ ಅಗತ್ಯವಾಗಿದೆ. ಕಾಂಪೊನೆಂಟ್ ಪೂರೈಕೆಯಲ್ಲಿ ವಿಳಂಬವಾಗುವುದರಿಂದ ಮತ್ತು ಬೇಡಿಕೆ ಹೆಚ್ಚಳವಾಗಿರುವುದರಿಂದ ವಿಶ್ವಾಸಾರ್ಹ ಎಸಿಗಳ ಅಗತ್ಯವೂ ಎಂದಿಗಿಂತ ಹೆಚ್ಚಾಗುತ್ತದೆ.

ಬೇಸಿಗೆಯಲ್ಲಿ ಎಸಿಗಳು ಆರಾಮ ನೀಡುವುದಷ್ಟೇ ಅಲ್ಲ, ಮನೆಯೊಳಗಿನ ವಾಯು ಗುಣಮಟ್ಟ ಮತ್ತು ಅನುಕೂಲವನ್ನೂ ಹೆಚ್ಚಿಸುತ್ತವೆ.
ಅಪಾರ ಎಸಿ ಆಯ್ಕೆಗಳಿದ್ದರೂ ಮಿತ್ಸುಬಿಷಿ ಎಸಿ ಅತ್ಯಂತ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಇದರ ಅತ್ಯುತ್ತಮ ಕೂಲಿಂಗ್ ಮತ್ತು ಎನರ್ಜಿ ದಕ್ಷತೆಯಿಂದಾಗಿ, ಅತಿಯಾದ ಬೇಸಿಗೆಯಲ್ಲೂ ಕೂಡಾ ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸುವುದಕ್ಕೆಂದು ಮಿತ್ಸುಬಿಷಿ ಏರ್ ಕಂಡೀಷನರ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಸ್ಮಾರ್ಟ್ ಕಂಟ್ರೋಲ್‌ಗಳು ಮತ್ತು ಸದ್ದಿಲ್ಲದ ಕಾರ್ಯಾಚರಣೆಯಂತಹ ಸುಧಾರಿತ ವೈಶಿಷ್ಟ್ಯಗಳಿಂದಾಗಿ, ಸಣ್ಣ ಸಾಮರ್ಥ್ಯದ 1 ಟನ್ ಅಥವಾ ಭಾರಿ ಸಾಮರ್ಥ್ಯವನ್ನು ಹೊಂದಿರುವ 2.5 ಟನ್ ಮಿತ್ಸುಬಿಷಿ ಎಸಿಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸೂಕ್ತವಾಗಿದ್ದು, ಇದರಿಂದ ಅನಾನುಕೂಲದ ಜೊತೆಗೆ ಮನಃಶಾಂತಿಯೂ ದೊರೆಯುತ್ತದೆ.
ಎಸಿ ಮಾಡೆಲ್‌ಗಳು, ಫೀಚರ್‌ಗಳು ಮತ್ತು ಬೆಲೆಗಳನ್ನು ಹೋಲಿಕೆ ಮಾಡಲು ಬಜಾಜ್ ಮಾಲ್ ಅತ್ಯುತ್ತಮ ಪ್ಲಾಟ್‌ಫಾರಂ ಆಗಿದೆ. ನೀವು ಸರಿಯಾದ ಮಾಡೆಲ್ ಅನ್ನು ಆಯ್ಕೆ ಮಾಡಿದಾಗ, ಭಾರತದಲ್ಲಿನ 4 ಸಾವಿರಕ್ಕೂ ಹೆಚ್ಚು ನಗರಗಳಲ್ಲಿರುವ 1.5 ಲಕ್ಷಕ್ಕೂ ಹೆಚ್ಚು ಬಜಾಜ್ ಫಿನ್‌ಸರ್ವ್ ಪಾರ್ಟ್ನರ್ ಸ್ಟೋರ್‌ಗಳಲ್ಲಿ ಯಾವುದಾದರೂ ಒಂದರಿಂದ ನೀವು ಖರೀದಿಯನ್ನು ಪೂರ್ತಿಗೊಳಿಸಬಹುದು. ಕೈಗೆಟಕುವ ಇಎಂಐಗಳ ಪ್ರಯೋಜನಗಳು ಮತ್ತು ಶೂನ್ಯ ಡೌನ್ ಪೇಮೆಂಟ್ ಆಫರ್‌ಗಳನ್ನು ಆನಂದಿಸಿ. ಇದು ನಿಮ್ಮ ಖರೀದಿಯನ್ನು ಇನ್ನಷ್ಟು ಆನಂದದಾಯಕವಾಗಿಸುತ್ತದೆ.

ಅಷ್ಟಕ್ಕೂ, ಏಪ್ರಿಲ್ 7 ರಿಂದ ಮೇ 31ರ ವರೆಗೆ ನೀವು ಖರೀದಿ ಮಾಡುತ್ತಿದ್ದರೆ, ವಿವಿಧ ರಿಯಾಯಿತಿಗಳನ್ನು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಬಜಾಜ್ ಫಿನ್‌ಸರ್ವ್ ಬ್ಲಾಕ್‌ಬಸ್ಟರ್ ಇಎಂಐ ದಿನಗಳಲ್ಲಿ ಪಡೆಯಬಹುದು.
2025ರಲ್ಲಿ ಮಿತ್ಸುಬಿಷಿ ಎಸಿಯನ್ನು ನೀವು ಏಕೆ ಖರೀದಿ ಮಾಡಬೇಕು ಎಂಬ ವಿವರ ಇಲ್ಲಿದೆ
ಅದ್ಭುತ ಅನುಭವ: ಉನ್ನತ ಗುಣಮಟ್ಟದ ಏರ್ ಕಂಡೀಷನರ್‌ಗಳ ಉತ್ಪಾದನೆಯಲ್ಲಿ ದಶಕಗಳ ಅನುಭವವನ್ನು ಮಿತ್ಸುಬಿಷಿ ಹೊಂದಿದೆ.
ಇತ್ತೀಚಿನ ವೈಶಿಷ್ಟ್ಯಗಳು: ಅತ್ಯುತ್ತಮ ಕೂಲಿಂಗ್ ಮತ್ತು ಇಂಧನ ದಕ್ಷತೆಗೆ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.
ಬಳಕೆದಾರ ಸ್ನೇಹಿ: ಸ್ಮಾರ್ಟ್ ಕಂಟ್ರೋಲ್‌ಗಳು ಮತ್ತು ಸದ್ದಿಲ್ಲದ ಕಾರ್ಯಾಚರಣೆಯಂತಹ ವೈಶಿಷ್ಟ್ಯಗಳ ಮೂಲಕ ಜೀವನವನ್ನು ಸುಲಭವಾಗಿಸಲು ವಿನ್ಯಾಸಗೊಳಿಸಲಾಗಿದೆ.
2025ರಲ್ಲಿ ಭಾರತದಲ್ಲಿ ಲಭ್ಯವಿರುವ ಅತಿ ಹೆಚ್ಚು ಮಾರಾಟವಾಗುವ ಮಿತ್ಸುಬಿಷಿ ಎಸಿ
2025 ರಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಮಿತ್ಸುಬಿಷಿ ಎಸಿಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಇವು ಬಜಾಜ್ ಮಾಲ್‌ನಲ್ಲಿ ಸ್ಫರ್ಧಾತ್ಮಕ ದರದಲ್ಲಿ ಲಭ್ಯವಿದೆ. ಈ ಮಾಡೆಲ್‌ಗಳು ತಮ್ಮ ಅತ್ಯುತ್ತಮ ಕೂಲಿಂಗ್ ಕಾರ್ಯಕ್ಷಮತೆ, ಇಂಧನ ದಕ್ಷತೆ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ವಿಶ್ವಾಸಾರ್ಹ ಮತ್ತು ಉನ್ನತ ಗುಣಮಟ್ಟದ ಏರ್ ಕಂಡೀಷನ್‌ಗಳನ್ನು ಹುಡುಕುವ ಗ್ರಾಹಕರಿಗೆ ಅತ್ಯಂತ ಮೆಚ್ಚಿನ ಆಯ್ಕೆಯಾಗಿವೆ.
| ಮಾಡೆಲ್ | ಬಜಾಜ್ ಮಾಲ್‌ನಲ್ಲಿ ಬೆಲೆ | ಹೈಲೈಟ್‌ಗಳು |
| ಮಿತ್ಸುಬಿಷಿ 1 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ | ರೂ. 57,750 | ಶಕ್ತಿಯುತ ಕೂಲಿಂಗ್ ಸಿಸ್ಟಮ್, 5 ಸ್ಟಾರ್ ಎನರ್ಜಿ ರೇಟಿಂಗ್ |
| ಮಿತ್ಸುಬಿಷಿ 1.5 ಟನ್ 4 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ | ರೂ. 64,300 | ತ್ವರಿತ ಕೂಲಿಂಗ್, ಡ್ಯೂಯೆಲ್ ಬ್ಯಾರಿಯರ್ ಕೋಟಿಂಗ್ |
| ಮಿತ್ಸುಬಿಷಿ 1.9 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ | ರೂ. 81,900 | ಅಲರ್ಜಿ ಎನ್‌ಝೈಮ್ ಫಿಲ್ಟರ್, 5 ಸ್ಟಾರ್ ಎನರ್ಜಿ ರೇಟಿಂಗ್ |
| ಮಿತ್ಸುಬಿಷಿ 2.2 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ | ರೂ. 1,05,000 | 5 ಸ್ಟಾರ್ ಎನರ್ಜಿ ರೇಟಿಂಗ್, ಆರಾಮದ ಆಪರೇಶನ್ |
| ಮಿತ್ಸುಬಿಷಿ 2.5 ಟನ್ 4 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ | ರೂ. 1,21,300 | ಅಧಿಕ ಕೂಲಿಂಗ್ ಸಾಮರ್ಥ್ಯ, 4 ಗಂಟೆ ಆನ್ -ಆಫ್ |
ಹಕ್ಕುಹೇಳಿಕೆ: ಪ್ರತಿ ಮಾಡೆಲ್‌ನ ವೈಶಿಷ್ಟ್ಯಗಳು, ಲಭ್ಯತೆ ಮತ್ತು ಬೆಲೆಯು ಬದಲಾವಣೆಗೆ ಒಳಪಟ್ಟಿರುತ್ತದೆ. ನಿಖರ ಮತ್ತು ಅಪ್ ಟು ಡೇಟ್ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಬಜಾಜ್ ಫಿನ್‌ಸರ್ವ್‌ನಲ್ಲಿ ಸಾಲ ಸೌಲಭ್ಯ
ನಿಮ್ಮ ಮಿತ್ಸುಬಿಷಿ ಎಸಿ ಖರೀದಿಯನ್ನು ಬಜಾಜ್ ಫೈನಾನ್ಸ್ ಸುಲಭವಾಗಿಸುತ್ತದೆ. ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಮಕ್ಕಳ ಕೋಣೆಗೆ ನೀವು ಸಣ್ಣ ಸಾಮರ್ಥ್ಯದ 1 ಟನ್ ಅಥವಾ ಕಚೇರಿಗಾಗಿ 2.5 ಟನ್ ಮಿತ್ಸುಬಿಷಿ ಎಸಿ ಖರೀದಿಸುತ್ತಿರಲಿ ಬಜಾಜ್ ಫಿನ್‌ಸರ್ವ್‌ನಲ್ಲಿ ಸ್ಫರ್ಧಾತ್ಮಕ ಡೀಲ್‌ಗಳು, ಶೂನ್ಯ ಡೌನ್‌ಪೇಮೆಂಟ್ ಆಫರ್‌ಗಳು ಮತ್ತು ಸುಲಭ ಇಎಂಐ ಪ್ರೋಸೆಸ್ ಅನ್ನು ಆನಂದಿಸಬಹುದು. ಇದರಿಂದ ಅಧಿಕ ಮೊತ್ತದ ಖರೀದಿಯು ಕಿರಿಕಿರಿ ರಹಿತ ಮತ್ತು ಕೈಗೆಟಕುವಂಥದ್ದಾಗಿರುತ್ತದೆ.
ಬಜಾಜ್ ಫಿನ್‌ಸರ್ವ್‌ನಲ್ಲಿ ಶಾಪಿಂಗ್ ಮಾಡುವ ಅನುಕೂಲ
ಸ್ಫರ್ಧಾತ್ಮಕ ದರಗಳು: ಅಗ್ರ ಎಸಿ ಮಾಡೆಲ್‌ಗಳ ಮೇಲೆ ಸ್ಫರ್ಧಾತ್ಮಕ ದರವನ್ನು ಪಡೆಯುವ ಮೂಲಕ ಉತ್ತಮ ಮೌಲ್ಯ ಪಡೆದುಕೊಳ್ಳಿ. ನೀವು ಅಧಿಕ ದಕ್ಷತೆಯ ಇನ್ವೆರ್ಟರ್ ಎಸಿ ಅಥವಾ ಕಾಂಪ್ಯಾಕ್ಟ್ 1 ಟನ್ ಯುನಿಟ್ ಅನ್ನು ಹುಡುಕುತ್ತಿದ್ದರೆ, ನಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಆಕರ್ಷಕ ಬೆಲೆಗಳನ್ನು ಬಜಾಜ್ ಫಿನ್‌ಸರ್ವ್ ಪಾಲುದಾರರ ಸ್ಟೋರ್‌ಗಳು ಒದಗಿಸುತ್ತವೆ.
ಸುಲಭ ಇಎಂಐಗಳು: ಬಜಾಜ್ ಫಿನ್‌ಸರ್ವ್ ಇಎಂಐ ಆಯ್ಕೆಗಳನ್ನು ಬಳಸಿಕೊಂಡು ಫ್ಲೆಕ್ಸಿಬಲ್ ಅವಧಿಗಳಲ್ಲಿ ನಿಮ್ಮ ಪೇಮೆಂಟ್‌ಗಳನ್ನು ಸುಲಭವಾಗಿ ಆಯೋಜಿಸಿ. ಇದರಿಂದ ನಿಮ್ಮ ಹಣಕಾಸಿನ ಮೇಲೆ ಹೊರೆ ಬೀಳದಂತೆ ಮಿತ್ಸುಬಿಷಿ ಎಸಿ ಸುಲಭವಾಗಿ ಕೈಗೆಟಕುವಂತೆ ಆಗುತ್ತದೆ. ಕಂತುಗಳ ಪಾವತಿಯನ್ನು ನೀವು ಆರಾಮವಾಗಿ ಮಾಡಬಹುದಾಗಿರುತ್ತದೆ.
ಶೂನ್ಯ ಡೌನ್ ಪೇಮೆಂಟ್: ಯಾವುದೇ ಹೆಚ್ಚುವರಿ ಪಾವತಿ ಇಲ್ಲದೇ ಆಯ್ದ ಎಸಿ ಮಾಡೆಲ್‌ಗಳನ್ನು ಖರೀದಿಸಿ. ಅಂದರೆ, ಹಣಕಾಸಿನ ಹೊರೆಯಾಗದೇ ನಿಮ್ಮ ಮೆಚ್ಚಿನ ಎಸಿಯನ್ನು ನೀವು ಮನೆಗೆ ಕೊಂಡೊಯ್ಯಬಹುದಾಗಿದೆ. ಇದರಿಂದ ಕೂಲಿಂಗ್ ಸೊಲ್ಯುಶನ್ ಅನ್ನು ತಕ್ಷಣವೇ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.
ವಿಶಾಲ ಆಯ್ಕೆ: ವಿಶಾಲ ಶ್ರೇಣಿಯ ಮಿತ್ಸುಬಿಷಿ ಎಸಿ ಮಾಡೆಲ್‌ಗಳಿಗಾಗಿ 4 ಸಾವಿರಕ್ಕೂ ಹೆಚ್ಚು ನಗರಗಳಲ್ಲಿರುವ 1.5 ಲಕ್ಷಕ್ಕೂ ಹೆಚ್ಚು ಪಾರ್ಟ್ನರ್ ಸ್ಟೋರ್‌ಗಳಿಂದ ನೀವು ಖರೀದಿ ಮಾಡಬಹುದಾಗಿದೆ. ಸಣ್ಣ ಬೆಡ್‌ರೂಮ್‌ಗೆ ಅಥವಾ ದೊಡ್ಡ ಲಿವಿಂಗ್ ಏರಿಯಾಗೆ ನಿಮಗೆ ಎಸಿ ಬೇಕಿದ್ದರೂ ಸರಿ, ವಿವಿಧ ಆಯ್ಕೆಗಳಿಂದ ನಿಮಗೆ ಬೇಕಾದುದನ್ನು ನೀವು ಆರಿಸಿಕೊಳ್ಳಬಹುದು.
ಬ್ಲಾಕ್‌ಬಸ್ಟರ್ ಇಎಂಐ ಡೇಸ್
ಬಜಾಜ್ ಫಿನ್‌ಸರ್ವ್‌ನ ಬ್ಲಾಕ್‌ಬಸ್ಟರ್ ಇಎಂಐ ಡೇಸ್ ಏಪ್ರಿಲ್ 7 ರಿಂದ ಮೇ 13 ರ ವರೆಗೆ ನಡೆಯಲಿದೆ. ಅದ್ಭುತ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಸುಲಭ ಇಎಂಐ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ಇಷ್ಟದ ಏರ್ ಕಂಡೀಷನರ್ ಅನ್ನು ಖರೀದಿ ಮಾಡಲು ಮತ್ತು ಬಜೆಟ್ ಸ್ನೇಹಿ ಖರೀದಿಗಳನ್ನು ಮಾಡಲು ಈ ಈವೆಂಟ್ ಸಹಾಯ ಮಾಡುತ್ತದೆ. ಬ್ಲಾಕ್‌ಬಸ್ಟರ್ ಇಎಂಐ ಡೇಸ್ ಮೂಲಕ ನಿಮ್ಮ ಮನೆಯನ್ನು ಇಎಂಐ ಬಳಸಿಕೊಂಡು ನಿಮ್ಮ ಕನಸಿನ ಸ್ಥಳವನ್ನಾಗಿ ಪರಿವರ್ತಿಸಬಹುದು.
ಮಿತ್ಸುಬಿಷಿ ಎಸಿ ತಮ್ಮ ಅತ್ಯುತ್ತಮ ಕೂಲಿಂಗ್ ಮತ್ತು ದಕ್ಷತೆಗೆ ಹೆಸರಾಗಿದ್ದು, ಈ ವಿಷಯದಲ್ಲಿ ಯಾವುದೇ ರಾಜಿಯನ್ನು ಇದು ಮಾಡಿಕೊಳ್ಳುವುದಿಲ್ಲ. ಹೀಗಾಗಿ 2025 ರಲ್ಲಿ ಗ್ರಾಹಕರಿಗೆ ಇದು ಅಗ್ರ ಆಯ್ಕೆಯಾಗಿದೆ. ಬಜಾಜ್ ಫಿನ್‌ಸರ್ವ್‌ನ ಆಕರ್ಷಕ ಹಣಕಾಸು ಆಯ್ಕೆಗಳು ಮತ್ತು ಬ್ಲಾಕ್‌ಬಸ್ಟರ್ ಇಎಂಐ ಡೇಸ್‌ನಿಂದ ಉನ್ನತ ಗುಣಮಟ್ಟದ 1 ಟನ್ ಎಸಿ ಅಥವಾ ದೊಡ್ಡ ಸಾಮರ್ಥ್ಯದ ಎಸಿ ಖರೀದಿ ಮಾಡುವುದು ಅತ್ಯಂತ ಸುಲಭ ಮತ್ತು ಹೆಚ್ಚು ಕೈಗೆಟಕುವಂತಾಗಿದೆ. ಈ ಬೇಸಿಗೆಯಲ್ಲಿ ಮಿತ್ಸುಬಿಷಿ ಎಸಿ ಖರೀದಿ ಮಾಡಿ ಆರಾಮವಾಗಿ ಮತ್ತು ತಂಪಾಗಿರಿ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಆಯ್ಕೆ ಮಾಡುವ ಮೂಲಕ ಮನಃಶಾಂತಿಯನ್ನು ಆನಂದಿಸಿ.












Click it and Unblock the Notifications