ಅಖಿಲೇಶ್ ಗೆ ಮತಹಾಕುತ್ತೇನೆಂದವನಿಗೆ ಬಿತ್ತು ಬಿಜೆಪಿ ನಾಯಕನಿಂದ ಗೂಸಾ!

ಸಂಭಾಲ್, ಡಿಸೆಂಬರ್ 26: ಸಮಾಜವಾದಿ ಪಕ್ಷದ ಪರವಾಗಿ ಘೋಷಣೆ ಕೂಗಿ, ಅಖಿಲೇಶ್ ಯಾದವ್ ಗೆ ಮತಹಾಕುತ್ತೇನೆಂದ ಮಾನಸಿಕ ಅಸ್ವಸ್ಥನೊಬ್ಬನನ್ನು ಬಿಜೆಪಿ ನಾಯಕ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ಆ ವ್ಯಕ್ತಿ ಕುಡಿದಿದ್ದ. ಅವನನ್ನು ಅಲ್ಲಿಂದ ಬೇರೆಡೆ ಕಳಿಸಲು ನಾನು ಪ್ರಯತ್ನಿಸಿದೆ ಅಷ್ಟೆ. ಆದರೆ ಅದಕ್ಕೆ ರಾಜಕೀಯ ಬಣ್ಣ ನೀಡಿ ನಮ್ಮ ಪಕ್ಷದ ಮತ್ತು ನನ್ನ ಗೌರವವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ" ಎಂದು ಮಾನಸಿಕ ಅಸ್ವಸ್ಥನಿಗೆ ಥಳಿಸಿದ ಬಿಜೆಪಿ ಮುಖಂಡ ಮೊಹಮ್ಮದ್ ಮಿಯಾ ಸಮಜಾಯಿಷಿ ನೀಡಿದ್ದಾರೆ.

UP BJP leader thrashes specially-abled man for saying ‘will vote for Akhilesh Yadav’

"ಯುವಕ ಬೇಕೆಂದೇ ಬಿಜೆಪಿಯ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡುತ್ತಿದ್ದ. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದ. ನಾನು ಅವನಿಗೆ ಸತ್ಯಾಂಶ ಹೇಳಲು ಪ್ರಯತ್ನಿಸಿದೆ. ಆದರೆ ಆತ ಕುಡಿದಿದ್ದ. ಆತನನ್ನು ಆಚೆ ಕಳಿಸಲು ನಾನು ಪ್ರಯತ್ನಿಸಿದೆ ಅಷ್ಟೆ. ಇದು ನನ್ನನ್ನು ಕಂಡರಾಗದವರು ಮಾಡುತ್ತಿರುವ ಪಿತೂರಿ" ಎಂದು ಮಿಯಾ ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+