ನರೇಂದ್ರಮೋದಿ ನಗರ, ಅಮಿತ್ ಶಾ ನಗರ!18 ನಗರಕ್ಕೆ ಹೆಸರು ಸೂಚಿಸಿದ ಕಟ್ಜು!

ಲಕ್ನೋ, ಅಕ್ಟೋಬರ್ 16: ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡೆಯನ್ನು ನ್ಯಾ.ಮಾರ್ಕಾಂಡೇಯ ಕಟ್ಜು ಖಂಡಿಸಿದ್ದಾರೆ.

ಉತ್ತರ ಪ್ರದೇಶದ 18 ಕ್ಕೂ ಹೆಚ್ಚು ನಗರಗಳಿಗೆ ಏನೆಂದು ಹೆಸರಿಡಬಹುದು ಎಂಬ ಪಟ್ಟಿಯೊಂದನ್ನೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿರುವ ಕಟ್ಜು, ಸರ್ಕಾರದ ನಡೆಯನ್ನು ವ್ಯಂಗ್ಯದ ಧಾಟಿಯಲ್ಲಿ ಟೀಕಿಸಿದ್ದಾರೆ.

Justice Katju suggests new names for 18 more cities of Uttar Pradesh

'ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಬದಲಿಸಿರುವುದಕ್ಕೆ ಅಭಿನಂದನೆಗಳು. ಆದರೆ ಇಷ್ಟೇ ಸಾಕಾಗೋಲ್ಲ. ಉತ್ತರ ಪ್ರದೇಶದ ಇನ್ನಷ್ಟು ನಗರಗಳ ಹೆಸರನ್ನೂ ಬದಲಿಸಬೇಕು. ಅವುಗಳಿಗೆ ಯಾವ ಹೆಸರಿಡಬಹುದು ಎಂಬ ಸಲಹೆಯನ್ನು ನಾನು ನೀಡುತ್ತೇನೆ' ಎಂದು ಕಟ್ಜು ಟ್ವೀಟ್ ಮಾಡಿದ್ದಾರೆ.

ಅಲಿಘಡಕ್ಕೆ ಅಶ್ವತ್ಥಾಮನಗರ, ಆಗ್ರಾಕ್ಕೆ ಅಗಸ್ತ್ಯನಗರ, ಘಾಜಿಪುರಕ್ಕೆ ಗಣೇಶಪುರ ಮತ್ತು ಶಾಹ್ಜೆಪುರಕ್ಕೆ ಸುಗ್ರೀವಪುರ ಎಂದು ಹೆಸರಿಡುವಂತೆ ಕಟ್ಜು ಸಲಗಹೆ ನೀಡಿದ್ದಾರೆ. ಅಷ್ಟೇ ಅಲ್ಲ, ಫೈಜಾಬಾದ್ ಗೆ ನರೇಂದ್ರಮೋದಿ ಪುರ, ಫತೇಪುರಕ್ಕೆ ಅಮಿತ್ ಶಾ ನಗರ, ಮೋರಾಬಾದ್ ಗೆ ಮನ್ ಕಿ ಮಾತ್ ನಗರ ಎಂದು ಹೆಸರಿಡುವಂತೆ ಕಟ್ಜು ವ್ಯಂಗ್ಯವಾಗಿ ಸೂಚಿಸಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+