ಶ್ರೀನಿವಾಸಪುರದಲ್ಲಿ ಗೆದ್ದು ಇತಿಹಾಸ ಸೃಷ್ಠಿಸಿದ ರಮೇಶ್‌ಕುಮಾರ್
ಕೋಲಾರ, ಮೇ 15: ಸತತ ಎರಡನೇ ಬಾರಿಗೆ ಗೆದ್ದು ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರು ಶ್ರೀನಿವಾಸಪುರದ ಬಹು ವರ್ಷಗಳ ಇತಿಹಾಸವನ್ನು ಮುರಿದಿದ್ದಾರೆ.
ಶ್ರೀನಿವಾಸಪುರದಲ್ಲಿ ಈ ವರೆಗೆ ಒಂದು ಬಾರಿ ಗೆದ್ದವರು ಎರಡನೇ ಅವಧಿಗೆ ಗೆದ್ದಿರಲಿಲ್ಲ ಆದರೆ ರಮೇಶ್‌ಕುಮಾರ್ ಸತತವಾಗಿ ಎರಡು ಬಾರಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಜೆಡಿಎಸ್‌ನ ವೆಂಕಟಶಿವರೆಡ್ಡಿ ಅವರನ್ನು ಸೋಲಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಲ್ಲಿ ಬಿಜೆಪಿಯ ವೇಣುಗೋಪಾಲ್ ಅವರು ಮೂರನೇ ಸ್ಥಾನವನ್ನು ಪಡೆದಿದ್ದಾರೆ.













Click it and Unblock the Notifications