Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 21ರ ಅಂಕಿಅಂಶ ತಿಳಿಯಿರಿ

ಕರ್ನಾಟಕ, ಜುಲೈ, 21: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.

ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಅದರಲ್ಲೂ ಮೈಸೂರು, ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನಾಡಿಯಾಗಿರುವ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಗುತ್ತಿದೆ. ಹಾಗೆಯೇ ಕೆಆರ್‌ಎಸ್‌ ಸೇರಿದಂತೆ ಇನ್ನುಳಿದ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟವನ್ನು ಇಲ್ಲಿ ತಿಳಿಯಿರಿ.

Reservoirs water level: Karnatakas major reservoirs Water level on july 21, 2023
ಪ್ರಮುಖ ಜಲಾಶಯ ಗರಿಷ್ಠ ನೀರಿನ ಮಟ್ಟ(ಮೀಟರ್‌) ಒಟ್ಟು ಸಾಮರ್ಥ್ಯ ಇಂದಿನ ನೀರಿನ ಮಟ್ಟ(ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ(ಟಿಎಂಸಿ) ಒಳಹರಿವು ಹೊರಹರಿವು
ಕೆಆರ್​ಎಸ್​ ಜಲಾಶಯ 124.80 49452 90.1 124.8 1863 401
ಆಲಮಟ್ಟಿ ಜಲಾಶಯ 519.6 123.08 31.73 91.13 32146 561
ತುಂಗಭದ್ರಾ ಜಲಾಶಯ 497.71 105.79 12.77 99.94 9536 272
ಮಲಪ್ರಭಾ ಜಲಾಶಯ 633.8 37.73 8.06 23.31 10437 194
ಲಿಂಗನಮಕ್ಕಿ ಜಲಾಶಯ 554.44 151.75 88.52 87.57 32077 1106
ಕಬಿನಿ ಜಲಾಶಯ 696.13 19.52 12.47 19.38 4574 800
ಭದ್ರಾ ಜಲಾಶಯ 657.73 71.54 28.34 67.35 4227 164
ಘಟಪ್ರಭಾ ಜಲಾಶಯ 662.91 51 11.07 32.96 20813 98
ಹೇಮಾವತಿ ಜಲಾಶಯ 890.58 37.1 17.04 35.27 6752 200
ವರಾಹಿ ಜಲಾಶಯ 594.36 31.1 5.77 13.61 4868 302
ಹಾರಂಗಿ ಜಲಾಶಯ 871.38 8.5 5.83 7.19 5748 50
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+