Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 19ರ ಅಂಕಿಅಂಶಗಳ ವಿವರ
ಕರ್ನಾಟಕ, ಜುಲೈ, 19: ರಾಜ್ಯದ ಹಲವೆಡೆ ಈಗಾಗಲೇ ಮುಂಗಾರು ಮಳೆ ಚುರುಕು ಪಡೆದಿದ್ದು, ಈ ಹಿನ್ನೆಲೆ ಕೆಲವು ಜಲಾಶಯಗಳ ನೀರಿನ ಮಟ್ಟವೂ ಸುಧಾರಿಸುತ್ತಿದೆ. ಹಾಗಾದರೆ ಇದೀಗ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಅನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮುಂಗಾರು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಕೂಡ ಕೆಲವೆಡೆ ಮಾತ್ರ ಮಳೆಯೇ ಇಲ್ಲದಂತಾಗಿದೆ. ಮತ್ತೊಂದೆಡೆ ನೋಡುವುದಾದರೆ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಮಾತ್ರ ಮಳೆರಾಯ ಬಿಟ್ಟುಬಿಡದೇ ಬೊಬ್ಬೆರೆಯುತ್ತಲೇ ಇದ್ದಾನೆ. ಹಾಗೆಯೇ ರಾಜ್ಯದ ಹಲವು ಜಲಾಶಯಗಳ ನೀರಿನ ಪ್ರಮಾಣವು ಕೂಡ ಹೆಚ್ಚಾಗುತ್ತಿದೆ. ಹಾಗಾದರೆ ಇಂದು ಯಾವ್ಯಾವ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 89.80 ಅಡಿ
* ಒಳಹರಿವು - 1846 ಕ್ಯೂಸೆಕ್
* ಹೊರಹರಿವು - 399 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 26.93 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 85.20 ಟಿಎಂಸಿ
* ಒಳಹರಿವು- 18270 ಕ್ಯೂಸೆಕ್
* ಹೊರಹರಿವು - 561 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71
* ಒಟ್ಟು ಸಾಮರ್ಥ್ಯ - 105.79
* ಇಂದಿನ ನೀರಿನ ಮಟ್ಟ- 10.95
* ಕಳೆದ ವರ್ಷದ ನೀರಿನ ಮಟ್ಟ - 96.84
* ಒಳಹರಿವು - 11425 ಕ್ಯೂಸೆಕ್
* ಹೊರಹರಿವು - 323 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8
* ಒಟ್ಟು ಸಾಮರ್ಥ್ಯ - 37.73
* ಇಂದಿನ ನೀರಿನ ಮಟ್ಟ - 6.85
* ಕಳೆದ ವರ್ಷದ ನೀರಿನ ಮಟ್ಟ - 22.32
* ಒಳಹರಿವು - 657 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44
* ಒಟ್ಟು ಸಾಮರ್ಥ್ಯ - 151.75
* ಇಂದಿನ ನೀರಿನ ಮಟ್ಟ - 24.94
* ಕಳೆದ ವರ್ಷದ ನೀರಿನ ಮಟ್ಟ - 85.43
* ಒಳಹರಿವು - 12229 ಕ್ಯೂಸೆಕ್
* ಹೊರಹರಿವು - 1549
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13
* ಒಟ್ಟು ಸಾಮರ್ಥ್ಯ - 19.52
* ಇಂದಿನ ನೀರಿನ ಮಟ್ಟ - 11.95
* ಕಳೆದ ವರ್ಷದ ನೀರಿನ ಮಟ್ಟ - 18.59
* ಒಳಹರಿವು - 1864 ಕ್ಯೂಸೆಕ್
* ಹೊರಹರಿವು - 800 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73
* ಒಟ್ಟು ಸಾಮರ್ಥ್ಯ - 71.54
* ಇಂದಿನ ನೀರಿನ ಮಟ್ಟ - 27.87
* ಕಳೆದ ವರ್ಷದ ನೀರಿನ ಮಟ್ಟ - 66.94
* ಒಳಹರಿವು - 835 ಕ್ಯೂಸೆಕ್
* ಹೊರಹರಿವು - 164 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91
* ಒಟ್ಟು ಸಾಮರ್ಥ್ಯ - 51
* ಇಂದಿನ ನೀರಿನ ಮಟ್ಟ - 8.10
* ಕಳೆದ ವರ್ಷದ ನೀರಿನ ಮಟ್ಟ - 29.95
* ಒಳಹರಿವು - 8997 ಕ್ಯೂಸೆಕ್
* ಹೊರಹರಿವು - 94
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58
* ಒಟ್ಟು ಸಾಮರ್ಥ್ಯ - 37.1
* ಇಂದಿನ ನೀರಿನ ಮಟ್ಟ - 16.30
* ಕಳೆದ ವರ್ಷದ ನೀರಿನ ಮಟ್ಟ - 35.27
* ಒಳಹರಿವು - 1732 ಕ್ಯೂಸೆಕ್
* ಹೊರಹರಿವು - 200
10. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಒಟ್ಟು ಸಾಮರ್ಥ್ಯ - 31.1
* ಇಂದಿನ ನೀರಿನ ಮಟ್ಟ - 5.02
* ಕಳೆದ ವರ್ಷದ ನೀರಿನ ಮಟ್ಟ - 13.12
* ಒಳಹರಿವು - 2947 ಕ್ಯೂಸೆಕ್
* ಹೊರಹರಿವು - 218.24
11. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38
* ಒಟ್ಟು ಸಾಮರ್ಥ್ಯ - 8.5
* ಇಂದಿನ ನೀರಿನ ಮಟ್ಟ - 4.97
* ಕಳೆದ ವರ್ಷದ ನೀರಿನ ಮಟ್ಟ - 6.94
* ಒಳಹರಿವು - 2811 ಕ್ಯೂಸೆಕ್
* ಹೊರಹರಿವು- 50 ಕ್ಯೂಸೆಕ್
ಇದೀಗ ಬಹುತೇಕ ಜಲಾಶಯಗಳ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಿದೆ. ಹಾಗೆಯೇ ಇಂದು ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಏನಾದರೂ ಮುಂದುರೆದರೆ ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.












Click it and Unblock the Notifications