ಮೋದಿ ಜಾಕೆಟ್ ಬೆಲೆ ಎಷ್ಟು ಎಂದು ಟ್ವೀಟ್ ಬಾಣ ಎಸೆದ ರಮ್ಯಾ
Recommended Video
ಬೆಂಗಳೂರು, ಮೇ 01: ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಕಣ್ಣು ಪ್ರಧಾನಿ ನರೇಂದ್ರ ಮೋದಿ ಅವರ ಜಾಕೆಟ್ ಮೇಲೆ ಬಿದ್ದಿದೆ.
ನರೇಂದ್ರ ಮೋದಿ ಅವರೇ ನೀವು ಧರಿಸಿರುವ ಲೋರೊ ಪಿಯಾನಾ ಜಾಕೆಟ್ ತುಂಬಾ ಇಷ್ಟವಾಯ್ತು, ಕೇವಲ 17,000 ಯುರೋ ಬೆಲೆ! ತುಂಬಾ ಅಗ್ಗ, ಯಾರ ಕ್ರೆಡಿಟ್ ಕಾರ್ಡ್ ಬಳಸಿ ಪೇ ಮಾಡಿದ್ರಿ? ಎಂಬ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ತಾವೇ ತೋಡಿದ ಹಳ್ಳಕ್ಕೆ ಬಿದ್ದ ರಮ್ಯಾ... ಇದು ರಮ್ಯ 'ರಾಹು ಕಾಲ'!
ಇದಕ್ಕೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು, ರಮ್ಯಾ ಅವರಿಗೆ ಮರು ಸವಾಲು ಹಾಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಊಬ್ಲೋ ವಾಚಿನ ಬೆಲೆ, ರಾಹುಲ್ ಗಾಂಧಿ ಧರಿಸಿದ್ದ ಜಾಕೆಟ್ ಬೆಲೆ ನಿಮಗೆ ಗೊತ್ತಿಲ್ಲವೇ? ಎಂಬ ಪ್ರಶ್ನಿಸಿದ್ದಾರೆ.
ರಮ್ಯಾ ಟ್ವೀಟ್:
.@narendramodi ji so fancy! I love the Loro Piana jacket on you! Only 17,000 Euros! Very cheap. Who’s credit card was used to pay for this Modi ji? pic.twitter.com/yK2nsAG63O
— Divya Spandana/Ramya (@divyaspandana) May 1, 2018
ಮೋದಿ ಟೀಕಿಸುವ ಭರದಲ್ಲಿ ರಮ್ಯಾ ಮತ್ತೆ ಎಡವಟ್ಟು: ಟ್ವಿಟ್ಟಿಗರ ಮಹಾಪೂಜೆ
ಜಾಕೆಟ್ ಬೆಲೆ ಭಾರತೀಯ ರುಪಾಯಿಗಳಲ್ಲಿ ಎಷ್ಟು?
₹13,60,000???😱😱
— Priyanka Patil (@MissFurioso) May 1, 2018
ರಾಹುಲ್ ಗಾಂಧಿಯ ಸಲಹೆ ಕೇಳಿ ಎಂದು ಟ್ವೀಟ್
ರಾಹುಲ್ ಗಾಂಧಿಯ ಸಲಹೆ ಕೇಳಿ. pic.twitter.com/2iCyZoh8rM
— mahalinga (@khanagaonmb) May 1, 2018
ಸಿದ್ದರಾಮಯ್ಯ ಅವರ ಉಬ್ಲೋ ವಾಚಿನ ಬೆಲೆ ಗೊತ್ತಿಲ್ವ?
So funny madam Ramya. You seem to notice everything.
— Arun kumar (@arunkumar1203) May 1, 2018
BTW, people of Karnataka are still kept in dark as of who paid for the HUBLOT watch of @CMofKarnataka worth ₹70,00,000.!
Being the SM head of the party @INCIndia can you reveal the details??