Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್
Ragi Price in Karnataka: ಎಲ್ಲ ಕಾಲಕ್ಕೂ ಬೆಳೆಯಬಹುದಾದ 'ರಾಗಿ' ಬೆಳೆಯುನ್ನು ಹೆಚ್ಚಾಗಿ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾಣಬಹುದಾಗಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. ಈ ವರ್ಷ ರಾಗಿ, ಭತ್ತದ ಸೇರಿ ವಿವಿಧ ಬೆಳೆಗೆ ಉತ್ತಮ ಬೆಳೆ ದೊರೆತಿಲ್ಲ ಎಂಬುದು ರೈತರ ದೂರು. ಸರ್ಕಾರವು ಖರೀದಿ ಕೇಂದ್ರಗಳ ಮೂಲಕ ರೈತರಿಂದ ರಾಗಿ ಖರೀದಿಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 'ರಾಗಿ'ಗೆ ಪ್ರತಿ ಕ್ವಿಂಟಾಲ್ಗೆ ಎಷ್ಟಿದೆ ಬೆಳೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಗಿ ಉತ್ಪಾದನೆಯನ್ನು ಅಗ್ರ ಸ್ಥಾನದಲ್ಲಿದೆ. ರಾಗಿಯನ್ನು ಸಾಮಾನ್ಯವಾಗಿ ಜೂನ್ ಮತ್ತು ಜುಲೈ ಹೊತ್ತಿಗೆ ಬಿತ್ತನೆ ಮಾಡುತ್ತಾರೆ. ಕೆಲವೆಡೆ ಒಣ ಬೇಸಾಯದ ಬೆಳೆಯಾಗಿಯೂ ಬೆಳೆಯಲಾಗುತ್ತದೆ. 'ತುಮಕೂರು' ರಾಜ್ಯದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆಯಾಗಿದೆ. ಜೊತೆಗೆ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಬೆಳೆಯುತ್ತಾರೆ. ಉತ್ತರ ಕರ್ನಾಟಕದ ಹಾವೇರಿ, ಧಾರವಾಡದ ಹಲವೆಡೆ ಬೆಳೆಯಲಾಗುತ್ತದೆ.

ರಾಗಿ ಬೆಳೆ ಉತ್ಪಾದನೆ ಉತ್ತಮವಾಗಿದ್ದು, ಬೆಲೆ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರ ಖರೀದಿಯಲ್ಲಿ ಸಹ ಚೀಲದ ಮೇಲೆ ಹೆಚ್ಚುವರಿ ಕೆಜಿ ರಾಗಿ ಪಡೆಯುತ್ತಿರುವುದಕ್ಕೆ ರೈತರು ಆರೋಪಿಸಿದ್ದಾರೆ. ರಾಗಿ ಪ್ರತಿ ಕ್ವಿಂಟಾಲ್ ಗೆ 3000-5200 ರೂಪಾಯಿಗೆ ಮಾರಾಟವಾಗುತ್ತಿದೆ. 2025-2026ರ ಸಾಲಿನಲ್ಲಿ ಸರ್ಕಾರವು ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಸುಮಾರು 4,886 ರೂ.ಗೆ ಖರೀದಿಸುತ್ತಿದೆ. ಇಂದು ಗುರುವಾರ (ಏಪ್ರಿಲ್ 9) ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಒಂದು ಕ್ವಿಂಟಾಲ್ ರಾಗಿ ಬೆಲೆ ಎಷ್ಟಿದೆ?, ಪಟ್ಟಿ ಮುಂದಿದೆ.
'ರಾಗಿ' ಇಂದಿನ ಮಾರುಕಟ್ಟೆಗಳ ಮಾಹಿತಿ
* ಹುಬ್ಬಳ್ಳಿ ಎಪಿಎಂಸಿ: ಕನಿಷ್ಠ ಬೆಲೆ 2669 ರೂ. ಮತ್ತು ಗರಿಷ್ಠ ದರ 2669 ರೂ.ಇದೆ.
* ಬೆಂಗಳೂರು ಎಪಿಎಂಸಿ: ಕನಿಷ್ಠ ದರ 4800 ರೂ. ಮತ್ತು ಗರಿಷ್ಠ ಬೆಲೆ 5200 ರೂ.
* ದಾವಣಗೆರೆ ಎಪಿಎಂಸಿ: ಕನಿಷ್ಠ ದರ 3016 ರೂ. ಹಾಗೂ ಗರಿಷ್ಠ ಬೆಲೆ 3326 ರೂ.
* ಅರಸೀಕೆರೆ ಎಪಿಎಂಸಿ: ಕನಿಷ್ಠ ದರ 3500 ಮತ್ತು ಗರಿಷ್ಠ ಬೆಲೆ 3500 ರೂ.
* ರಾಣೆಬೆನ್ನೂರು ಎಪಿಎಂಸಿ: ಕನಿಷ್ಠ ದರ 3050 ರೂ. ಮತ್ತು ಗರಿಷ್ಠ ಬೆಲೆ 3050 ರೂ.
* ಚಿತ್ರದುರ್ಗ ಎಪಿಎಂಸಿ: ಕನಿಷ್ಠ ದರ 3050 ರೂ. ಮತ್ತು ಗರಿಷ್ಠ ಬೆಲೆ 5211 ರೂ.
* ಕೊಟ್ಟೂರು ಎಪಿಎಂಸಿ: ಕನಿಷ್ಠ ದರ 2569 ರೂ. ಮತ್ತು ಗರಿಷ್ಠ ಬೆಲೆ 3240 ರೂ.
* ಭದ್ರಾವತಿ ಎಪಿಎಂಸಿ: ಕನಿಷ್ಠ ದರ 3150 ರೂ. ಮತ್ತು ಗರಿಷ್ಠ ಬೆಲೆ 3150 ರೂ.
-
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ -
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು













Click it and Unblock the Notifications