NEET 2022 : ನೀಟ್ ನೋಂದಣಿ ಪ್ರಕ್ರಿಯೆ ಮುನ್ನ ಈ ಮಾಹಿತಿ ಗೊತ್ತಿರಲಿ!

ಬೆಂಗಳೂರು, ಏ. 12: 2022-23 ನೇ ಶೈಕ್ಷಣಿಕ ಸಾಲಿನ ಎಂಬಿಬಿಎಸ್ ಪದವಿ ನೀಟ್ ಪರೀಕ್ಷೆ ನೋಂದಣಿಗೆ ಚಾಲನೆ ಸಿಕ್ಕಿದೆ. ಏ. 6 ರಿಂದ ನೋಂದಣಿಗೆ ಅವಕಾಶ ಮಾಡಲಾಗಿದೆ. ನೀಟ್ ಪರೀಕ್ಷೆಗೆ ನೋಂದಣಿ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಜತೆಗೆ ಈ ಕೆಳಗೆ ಸೂಚಿಸಿದ ದಾಖಲೆಗಳನ್ನು ಸಲ್ಲಿಸಬೇಕು. ನೀಟ್ ಪರೀಕ್ಷೆಗೆ ನೋಂದಣಿ ಮಾಡಲು ಬೇಕಾದ ದಾಖಲೆಗಳ ಸಮಗ್ರ ವಿವರ ಇಲ್ಲಿ ಕೊಡಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಾಷ್ಟ್ರ ಮಟ್ಟದ ಮೆಡಿಕಲ್ ಸೀಟು ಆಯ್ಕೆ NEET- 22 ಗೆ ನೋಂದಣಿ ಮಾಡಲು ಅವಕಾಶ ನೀಡಿದೆ. ವೈದ್ಯಕೀಯ ಪದವಿ ಪಡೆಯುವ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳು ಬಿಎಸ್‌ಸಿ ನರ್ಸಿಂಗ್ ಹಾಗೂ ವೆಟರ್ನರಿ ಪದವಿ ಪಡೆಯುವರು ಮೇ6 ರೊಳಗೆ ಅಧಿಕೃತ ವೆಬ್ ತಾಣದಲ್ಲಿ ನೋಂದಣಿ ಮಾಡಬೇಕು. ಈ ವೇಳೆ ಸ್ಕಾನ್ ಮಾಡಿದ ಪೋಸ್ಟ್ ಕಾರ್ಡ್ ಸೈಜ್ ಪೋಟೋ, ಸಿಗ್ನೇಜರ್, ಎಡ ಮತ್ತು ಬಲ ಬೆರಳಿನ ಗುರುತುಗಳನ್ನು ತುಂಬಬೇಕು.

NEET 2022 Registration: Know What Documents Are Required

ನೀಟ್ ಪರೀಕ್ಷೆ ಜುಲೈ 17 ರಂದು ನಡೆಯಲಿದೆ. 200 ಪ್ರಶ್ನೆಗಳ ಇರುವ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಪರೀಕ್ಷೆ ಬರೆಯಲು ಕೊಡುವ ಕಾಲಾವಕಾಶ 200 ನಿಮಿಷ ಮಾತ್ರ. ಹದಿಮೂರು ಭಾಷೆಗಳಲ್ಲಿ 543 ಸಿಟಿಗಳಲ್ಲಿ ಪರೀಕ್ಷೆ ನಡೆಯಲಿದೆ.

NEET 2022 Registration: Know What Documents Are Required

ಏನೆಲ್ಲಾ ದಾಖಲೆ ಬೇಕು:

ಪಾಸ್ ಪೋರ್ಟ್ ಸೈಜ್ ಇರುವ ಪೋಟೋ 10 ರಿಂದ 200 ಕೆಬಿ ಒಳಗೆ ಇರಬೇಕು.

ಸ್ಕ್ಯಾನ್ ಮಾಡಿದ ಸಿಗ್ನೇಚರ್ 4 KB ಯಿಂದ 30 KB ಒಳಗೆ ಇರಬೇಕು.

ಪೋಸ್ಟ್ ಕಾರ್ಡ್ ಸೈಜ್ ಪೋಟೋ.

ಎಡ ಮತ್ತು ಬಲ ಬೆರಳಿನ ಹೆಬ್ಬಟ್ಟು ಗುರುತು.

ಕ್ಯಾಟಗಿರಿ ಸರ್ಟಿಫಿಕೇಟ್ ( ಅರ್ಹರಿಗೆ)

ನಾಗರಿಕ ಪ್ರಮಾಣ ಪತ್ರ ( ಲಭ್ಯ ವಿದ್ದರೆ,

ಪಿಡಬ್ಲೂಡಿ ಸರ್ಟಿಫಿಕೇಟ್ ( ಇದ್ದರೆ)

ಹತ್ತನೇ ತರಗತಿ ಅಂಕಪಟ್ಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+