• search
  • Live TV
ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ಹುಟ್ಟೂರು. ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟವ. ಕನ್ನಡ ಪತ್ರಿಕೋದ್ಯಮದಲ್ಲಿ ಹದಿನೈದು ವರ್ಷದ ಪುಟ್ಟ ಪಯಣ. ಅಪರಾಧ ವರದಿಗಾರಿಕೆಯಲ್ಲಿ ಪೂರ್ಣ ಸೇವೆ. ಶಿಕ್ಷಣ, ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿದಾಯಕ ವರದಿಗಾರಿಕೆ ಮಾಡಿದ ಅನುಭವ. ವಿಜಯ ಕರ್ನಾಟಕ, ವಿಜಯವಾಣಿ, ಬಿಟಿವಿ, ದಿಗ್ವಿಜಯ, ಉದಯವಾಣಿ, ಕೋಲಾರ ವಾಣಿ ಸೇರಿದಂತೆ ಅನೇಕ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಬೆಂಗಳೂರು ಅಪರಾಧ ಲೋಕ, ಲೋಕಾಯುಕ್ತ, ರಾಜ್ಯ ಮಾನವ ಹಕ್ಕು ಆಯೋಗದ ವಿಷಯದಲ್ಲಿ ತನಿಖಾ ವರದಿಗಳ ದೊಡ್ಡ ಪಟ್ಟಿ ಇದೆ.

Latest Stories

ಬೈಕ್, ಕಾರುಗಳ ವಾಹನ ವಿಮಾ ಪ್ರೀಮಿಯಂ ಹೆಚ್ಚಳ: ಕೇಂದ್ರ ಸರ್ಕಾರದಿಂದ ಶಾಕ್ !

ಬೈಕ್, ಕಾರುಗಳ ವಾಹನ ವಿಮಾ ಪ್ರೀಮಿಯಂ ಹೆಚ್ಚಳ: ಕೇಂದ್ರ ಸರ್ಕಾರದಿಂದ ಶಾಕ್ !

muralidhara v  |  Friday, May 27, 2022, 09:39 [IST]
ಬೆಂಗಳೂರು, ಮೇ 27: ಪೆಟ್ರೋಲ್ - ಡೀಸೆಲ್ ದರ ಏರಿಕೆಯಿಂದ ಕಂಗ್ಗೆಟ್ಟಿರುವ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮ...
IT ಯಿಂದ ED ದಾಟಿ CBI ವರೆಗಿನ ಪ್ರಕರಣಗಳು: ಡಿಕೆಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ!

IT ಯಿಂದ ED ದಾಟಿ CBI ವರೆಗಿನ ಪ್ರಕರಣಗಳು: ಡಿಕೆಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ!

muralidhara v  |  Thursday, May 26, 2022, 18:20 [IST]
ಬೆಂಗಳೂರು, ಮೇ 26: ರಾಜಕೀಯ ಜೀವನದಲ್ಲಿ ಒಮ್ಮೆಯಾದರೂ ಸಿಎಂ ಪಟ್ಟ ಅಲಂಕರಿಸಬೇಕೆಂಬ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ...
ಇಡಿ ಚಾರ್ಜ್‌ಶೀಟ್: ಕಾನೂನು ಹೋರಾಟ ಮಾಡುತ್ತೇನೆ ಎಂದ ಡಿಕೆ ಶಿವಕುಮಾರ್

ಇಡಿ ಚಾರ್ಜ್‌ಶೀಟ್: ಕಾನೂನು ಹೋರಾಟ ಮಾಡುತ್ತೇನೆ ಎಂದ ಡಿಕೆ ಶಿವಕುಮಾರ್

muralidhara v  |  Thursday, May 26, 2022, 14:14 [IST]
ಬೆಂಗಳೂರು, ಮೇ. 26: ಐಟಿ ಅಧಿಕಾರಿಗಳು ಏನು ಮಾಡಿದ್ದಾರೋ ಇಡಿ ಅಧಿಕಾರಿಗಳು ಅದನ್ನೇ ದೋಷಾರೋಪ ಪಟ್ಟಿ ಎಂದು ಸಲ್ಲಿಸಿದ್ದಾರೆ. ಕೋರ್ಟ್ ನಿಂ...
Breaking: 8.5 ಕೋಟಿ ಬೇನಾಮಿ ವಹಿವಾಟು: ಡಿಕೆ ವಿರುದ್ಧ ಇಡಿ ಚಾರ್ಜ್ ಶೀಟ್ !

Breaking: 8.5 ಕೋಟಿ ಬೇನಾಮಿ ವಹಿವಾಟು: ಡಿಕೆ ವಿರುದ್ಧ ಇಡಿ ಚಾರ್ಜ್ ಶೀಟ್ !

muralidhara v  |  Thursday, May 26, 2022, 12:39 [IST]
ಬೆಂಗಳೂರು, ಮೇ. 26: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇಡಿ ಉರುಳಿನಲ್ಲಿ ಲಾಕ್ ಆಗಿದ್ದಾರೆ. ಹಣದ ಅಕ್ರಮ ವಹಿವಾಟು ಆರೋಪಕ್ಕ...
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ: ಕಿಂಗ್‌ಪಿನ್ ರುದ್ರಗೌಡ ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ: ಕಿಂಗ್‌ಪಿನ್ ರುದ್ರಗೌಡ ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ

muralidhara v  |  Wednesday, May 25, 2022, 18:04 [IST]
ಬೆಂಗಳೂರು, ಮೇ. 25: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಎರಡನೇ ಹಂತದ ತನಿಖೆಗೆ ಚಾಲನೆ ನೀಡಿದ್...
 ಬಿ.ವೈ. ವಿಜಯೇಂದ್ರಗೆ ಟಿಕೆಟ್ ತಪ್ಪುವಂತೆ ಬಿಜೆಪಿಯಲ್ಲಿ ಬತ್ತಿ ಇಡುತ್ತಿರುವರು ಯಾರು?

ಬಿ.ವೈ. ವಿಜಯೇಂದ್ರಗೆ ಟಿಕೆಟ್ ತಪ್ಪುವಂತೆ ಬಿಜೆಪಿಯಲ್ಲಿ ಬತ್ತಿ ಇಡುತ್ತಿರುವರು ಯಾರು?

muralidhara v  |  Wednesday, May 25, 2022, 17:12 [IST]
ಬೆಂಗಳೂರು, ಮೇ 25: ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಶಾಸಕನಾಗುವ ಅವಕಾಶವನ್ನು ಪದೇ ಪದೇ ತಪ್ಪಿಸಲಾಗುತ್ತಿದೆ. 2018 ನೇ ಸಾರ್ವತ್...
ಭ್ರಷ್ಟ IAS ಗಳಿಗೆ ಕನಸಲ್ಲೂ ಕಾಡುವ ಕನ್ನಡಿಗ IPS ಅಧಿಕಾರಿ ದಿನೇಶ್ ಎಂ.ಎನ್!

ಭ್ರಷ್ಟ IAS ಗಳಿಗೆ ಕನಸಲ್ಲೂ ಕಾಡುವ ಕನ್ನಡಿಗ IPS ಅಧಿಕಾರಿ ದಿನೇಶ್ ಎಂ.ಎನ್!

muralidhara v  |  Wednesday, May 25, 2022, 16:13 [IST]
ಬೆಂಗಳೂರು, ಮೇ. 25: ಒಬ್ಬ ಅಧಿಕಾರಿ ಜೈಲಿಗೆ ಹೋಗಿ ವಾಪಸು ಸೇವೆಗೆ ಬಂದರೆ ಜನರಿಂದ ಕಣ್ಮರೆಯಾಗುವುದು ಸಹಜ. ಸೊಹರಾಬುದ್ದೀನ್ ಹಾಗೂ ತುಳಸಿರ...
ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದ 'Ancestral'

ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದ 'Ancestral'

muralidhara v  |  Wednesday, May 25, 2022, 14:44 [IST]
ಬೆಂಗಳೂರು, ಮೇ. 25: ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಎರಡು ಕಟ್ಟಡಗಳು ದಾಖಲೆ ಬೆಲೆಗೆ ಮಾರಾಟವಾಗಿದೆ! ಲ್ಯಾವೆಲ್ಲೆ ರಸ್ತೆಯ...
ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ: ಹಣದ ಮೂಲ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ನಕಾರ

ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ: ಹಣದ ಮೂಲ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ನಕಾರ

muralidhara v  |  Wednesday, May 25, 2022, 13:09 [IST]
ಬೆಂಗಳೂರು, ಮೇ. 25: ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಮದ...
ಜಾತ್ಯತೀತ ನಾಯಕ ಜಾತಿವಾರು ಸಮಾವೇಶ ಮಾಡಿದ್ದು ಯಾಕೆ ? ಕುಮಾರಸ್ವಾಮಿ

ಜಾತ್ಯತೀತ ನಾಯಕ ಜಾತಿವಾರು ಸಮಾವೇಶ ಮಾಡಿದ್ದು ಯಾಕೆ ? ಕುಮಾರಸ್ವಾಮಿ

muralidhara v  |  Tuesday, May 24, 2022, 19:00 [IST]
ಬೆಂಗಳೂರು, ಮೇ 24: ನಮ್ಮ ಪಕ್ಷದ ಬಗ್ಗೆ ಆರೇಳು ವರ್ಷಗಳಿಂದ ಸುಳ್ಳು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಡೋಂಗಿ ಜ್ಯಾತ್ಯತೀತ ನಾಯ...
 ಕುವೆಂಪು ಅವರಿಗೆ ಅವಮಾನ ಮಾಡಿದವನನ್ನು ಒದ್ದು ಒಳಗೆ ಹಾಕಿ: ಎಚ್‌ಡಿಕೆ

ಕುವೆಂಪು ಅವರಿಗೆ ಅವಮಾನ ಮಾಡಿದವನನ್ನು ಒದ್ದು ಒಳಗೆ ಹಾಕಿ: ಎಚ್‌ಡಿಕೆ

muralidhara v  |  Tuesday, May 24, 2022, 18:46 [IST]
ಬೆಂಗಳೂರು, ಮೇ. 24: ನಾಡಗೀತೆ, ಕುವೆಂಪು ಅವರನ್ನು ಅಪಮಾನಿಸಿದ ರೋಹಿತ್ ಚಕ್ರತೀರ್ಥನನ್ನು ಮೊದಲು ಒದ್ದು ಒಳಕ್ಕೆ ಹಾಕಬೇಕು ಎಂದು ಮಾಜಿ ಮು...
Desktop Bottom Promotion