Karnataka Dams Water Level: ಆಗಸ್ಟ್ 15ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
ಕರ್ನಾಟಕ, ಆಗಸ್ಟ್, 15: ರಾಜ್ಯದಲ್ಲಿ ಕಳೆದ ಮೂರು ವಾರಗಳಿಂದ ಮಳೆಯ ಪ್ರಮಾಣ ತಗ್ಗಿದ ಪರಿಣಾಮ ಬಿಸಿಲಿನ ಧಗೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ಜಲಾಶಯಗಳಲ್ಲಿ ಕೂಡ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹಾಗಾದರೆ ಇಂದು (ಆಗಸ್ಟ್ 15) ಪ್ರಮುಖ ಜಲಾಶಯಗಳ ನೀರಿನ ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
1. ಕೆಆರ್ಎಸ್
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 112.07 ಅಡಿ
* ಒಳಹರಿವು - 3,999 ಕ್ಯೂಸೆಕ್
* ಹೊರಹರಿವು - 11,639 ಕ್ಯೂಸೆಕ್

2. ಆಲಮಟ್ಟಿ (ಮೀ)
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 519.57 ಮೀಟರ್
* ಒಳಹರಿವು - 4,181 ಕ್ಯೂಸೆಕ್
* ಹೊರಹರಿವು - 4,181 ಕ್ಯೂಸೆಕ್
3. ತುಂಗಭದ್ರಾ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,628.65 ಅಡಿ
* ಒಳಹರಿವು - 7,600 ಕ್ಯೂಸೆಕ್
* ಹೊರಹರಿವು - 10,302 ಕ್ಯೂಸೆಕ್
4. ಮಲಪ್ರಭಾ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಇಂದಿನ ನೀರಿನ ಮಟ್ಟ - 2,067 ಅಡಿ
* ಒಳಹರಿವು - 1,317 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,790.70 ಅಡಿ
* ಒಳಹರಿವು - 4,811 ಕ್ಯೂಸೆಕ್
* ಹೊರಹರಿವು - 6,240.40 ಕ್ಯೂಸೆಕ್
6. ಕಬಿನಿ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,281.30 ಅಡಿ
* ಒಳಹರಿವು - 5,113 ಕ್ಯೂಸೆಕ್
* ಹೊರಹರಿವು - 7,025 ಕ್ಯೂಸೆಕ್
7. ಭದ್ರಾ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 166.11 ಅಡಿ
* ಒಳಹರಿವು - 2,739 ಕ್ಯೂಸೆಕ್
* ಹೊರಹರಿವು - 3,225 ಕ್ಯೂಸೆಕ್
8. ಘಟಪ್ರಭಾ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,165.78 ಅಡಿ
* ಒಳಹರಿವು - 3,944 ಕ್ಯೂಸೆಕ್
* ಹೊರಹರಿವು - 2,486 ಕ್ಯೂಸೆಕ್
9. ಹೇಮಾವತಿ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,915.60 ಅಡಿ
* ಒಳಹರಿವು - 1,151 ಕ್ಯೂಸೆಕ್
* ಹೊರಹರಿವು - 4,540 ಕ್ಯೂಸೆಕ್
10. ಸೂಪಾ (ಮೀ)
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ - 546.59 ಮೀಟರ್
* ಒಳಹರಿವು - 2,760 ಕ್ಯೂಸೆಕ್
* ಹೊರಹರಿವು - 3,115 ಕ್ಯೂಸೆಕ್
11. ಹಾರಂಗಿ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,858.72 ಅಡಿ
* ಒಳಹರಿವು - 1,891 ಕ್ಯೂಸೆಕ್
* ಹೊರಹರಿವು - 1,725 ಕ್ಯೂಸೆಕ್












Click it and Unblock the Notifications