ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಡಿಸೆಂಬರ್ 13: 2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣಾ ಮಂಡಳಿ ಗುರುವಾರ ಬಿಡುಗಡೆ ಮಾಡಿದೆ.

ಪರೀಕ್ಷೆಯು 2019ರ ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ.

SSLC board releases 10th exam final time table
ದಿನಾಂಕ ವಿಷಯ ಸಮಯ
21-3-2019 ಗುರುವಾರ ಪ್ರಥಮ ಭಾಷೆ
ಕನ್ನಡ
ತೆಲುಗು
ಹಿಂದಿ
ಮರಾಠಿ
ತಮಿಳು
ಉರ್ದು
ಇಂಗ್ಲಿಷ್
ಸಂಸ್ಕೃತ
ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30
23-3-2019 ಶನಿವಾರ 1)ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್
2)ಎಂಜಿನಿಯರಿಂಗ್-2 ಎಂಜಿನಿಯರಿಂಗ್ ಗ್ರಾಫಿಕ್ಸ್-2
3)ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಎಂಜಿನಿಯರಿಂಗ್
4)ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್
5)ಅರ್ಥಶಾಸ್ತ್ರ
ಬೆ.9.30ರಿಂದ 12.45
2ರಿಂದ05.15
ಬೆ.9.30ರಿಂದ 12.45
ಬೆ.9.30ರಿಂದ 12.45
ಬೆ.9.30ರಿಂದ 12.30
25-3-2019 ಸೋಮವಾರ ಗಣಿತ, ಸಮಾಜ ಶಾಸ್ತ್ರ, ಬೆ.9.30ರಿಂದ 12.30
27-3-2019 ಬುಧವಾರ ದ್ವಿತೀಯ ಭಾಷೆ
ಇಂಗ್ಲಿಷ್,
ಕನ್ನಡ
ಬೆ.9.30ರಿಂದ 12
29-3-2019 ಶುಕ್ರವಾರ ಸಮಾಜ ವಿಜ್ಞಾನ ಬೆ.9.30ರಿಂದ 12.30
2-4-2019 ಮಂಗಳವಾರ ವಿಜ್ಞಾನ,
ರಾಜ್ಯಶಾಸ್ತ್ರ,
ಕರ್ನಾಟಕ ಸಂಗೀತ/ಹಿಂದುಸ್ತಾನಿ ಸಂಗೀತ
ಬೆ.9.30ರಿಂದ 12.30
ಬೆ.9.30ರಿಂದ 12.30
ಮ.2 ರಿಂದ 5
4-4-2019 ಗುರುವಾರ ತೃತೀಯಭಾಷೆ
ಹಿಂದಿ
ಇಂಗ್ಲಿಷ್
ಅರೇಬಿಕ್
ಪರ್ಷಿಯನ್
ಉರ್ದು
ಸಂಸ್ಕೃತ
ಕೊಂಕಣಿ
ತುಳು
-
- ಎನ್‌ಎಸ್‌ಕ್ಯೂಎಫ್ ಪರೀಕ್ಷಾ ವಿಷಯ
ಮಾಹಿತಿ ತಂತ್ರಜ್ಞಾನ
ರೀಟೇಲ್
ಆಟೋಮೊಬೈಲ್
ಹೆಲ್ತ್ ಕೇರ್
ಬ್ಯೂಟಿ ಅಂಡ್ ವೆಲ್‌ನೆಸ್
ಬೆ.9.30ರಿಂದ 12
ಬೆ.9.30 ರಿಂದ 11.45
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+