Karnataka Major Dams Water Level: ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ತಿಳಿಯಿರಿ-ಡಿಸೆಂಬರ್‌ 24ರ ಅಂಕಿಂಅಂಶಗಳು

ಕರ್ನಾಟಕ, ಡಿಸೆಂಬರ್‌, 24: ಈಗಾಗಲೇ ಮಳೆಗಾಲ ಮುಗಿದಿದ್ದು, ಚಳಿಗಾಲ ಆರಂಭವಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಜೆಯಿಂದ ಮಾರನೇ ದಿನ ಬೆಳಗ್ಗೆ 10 ಗಂಟೆಯಾದರೂ ಭಾರೀ ಶೀತಗಾಳಿ ಬೀಸುತ್ತಲೇ ಇರುತ್ತದೆ. ಮತ್ತೊಂದೆಡೆ ತಾಪಮಾನದ ಪ್ರಮಾಣ ಕಡಿಮೆಯಾದರೂ ಸಹ ನೀರಿನ ಮೂಲಗಳು ಖಾಲಿಯಾಗುತ್ತಲೇ ಇವೆ. ಹಾಗೆಯೇ ರಾಜ್ಯದ ಬಹುತೇಕ ಪ್ರಮುಖ ಜಲಾಶಗಳಲ್ಲಿ ಒಳಹರಿವಿನ ಪ್ರಮಾಣ ಇಲ್ಲದಿದ್ದರೂ ಸಹ ಹೊರಹರಿವಿನ ಪ್ರಮಾಣ ಮಾತ್ರ ಹೆಚ್ಚಾಗಿದೆ.

ಹಾಗಾದರೆ ಸಿಲಿಕಾನ್‌ ಟಿಸಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಸಕ್ಕರೆ ನಾಡು ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯದಲ್ಲೂ ಕೂಡ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಹಾಗಾದರೆ ಇದನ್ನು ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಭಾನುವಾರ (ಡಿಸೆಂಬರ್‌ 24) ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.

Karnataka Major Dams Water Level on december 24 Including Krishna Raja Sagara, know details

1. ಕೆಆರ್​ಎಸ್ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 124.80 ಅಡಿ

* ಇಂದಿನ ನೀರಿನ ಮಟ್ಟ- 20.45 ಟಿಎಂಸಿ

* ಒಳಹರಿವು - 1304 ಕ್ಯೂಸೆಕ್‌

* ಹೊರಹರಿವು - 875 ಕ್ಯೂಸೆಕ್‌


2. ಹಾರಂಗಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 871.38 ಮೀಟರ್‌

* ಇಂದಿನ ನೀರಿನ ಮಟ್ಟ - 3.36 ಟಿಎಂಸಿ

* ಒಳಹರಿವು - 130 ಕ್ಯೂಸೆಕ್‌

* ಹೊರಹರಿವು - 100 ಕ್ಯೂಸೆಕ್‌


3. ಆಲಮಟ್ಟಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 57.22 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 2,625 ಕ್ಯೂಸೆಕ್‌


4. ತುಂಗಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌

* ಇಂದಿನ ನೀರಿನ ಮಟ್ಟ- 10.74 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 945 ಕ್ಯೂಸೆಕ್‌


5. ಮಲಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌

* ಇಂದಿನ ನೀರಿನ ಮಟ್ಟ - 16.40 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌


6. ಲಿಂಗನಮಕ್ಕಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌

* ಇಂದಿನ ನೀರಿನ ಮಟ್ಟ - 57.22 ಟಿಎಂಸಿ

* ಒಳಹರಿವು - 65 ಕ್ಯೂಸೆಕ್‌

* ಹೊರಹರಿವು - 3,269 ಕ್ಯೂಸೆಕ್‌


7. ಕಬಿನಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 696.13 ಮೀಟರ್‌

* ಇಂದಿನ ನೀರಿನ ಮಟ್ಟ - 12.09 ಟಿಎಂಸಿ

* ಒಳಹರಿವು - 119 ಕ್ಯೂಸೆಕ್‌

* ಹೊರಹರಿವು - 300 ಕ್ಯೂಸೆಕ್‌


8. ಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

* ಇಂದಿನ ನೀರಿನ ಮಟ್ಟ - 35.39 ಟಿಎಂಸಿ

* ಒಳಹರಿವು - 398 ಕ್ಯೂಸೆಕ್‌

* ಹೊರಹರಿವು - 201 ಕ್ಯೂಸೆಕ್‌


9. ಘಟಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 662.91 ಮೀಟರ್‌

* ಇಂದಿನ ನೀರಿನ ಮಟ್ಟ - 39.17 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 3,924 ಕ್ಯೂಸೆಕ್‌


10. ಹೇಮಾವತಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 890.58 ಮೀಟರ್‌

* ಇಂದಿನ ನೀರಿನ ಮಟ್ಟ - 15.13 ಟಿಎಂಸಿ

* ಒಳಹರಿವು - 336 ಕ್ಯೂಸೆಕ್‌

* ಹೊರಹರಿವು - 750 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+