ಕರ್ನಾಟಕದಲ್ಲಿ ಅಂದಾಜು 67.67%, ಮಂಡ್ಯ 79.98% ಲೋಕಸಭೆ ಮತದಾನ

ಬೆಂಗಳೂರು, ಏಪ್ರಿಲ್ 18 : ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದ ಹದಿನಲ್ಕು ಕ್ಷೇತ್ರದಲ್ಲಿ ಪೂರ್ಣಗೊಂಡಿದೆ. ಅಲ್ಲಲ್ಲಿ ಇವಿಎಂ ಕೈ ಕೊಟ್ಟಿದ್ದು, ಮಾರಾಮಾರಿ, ಮತದಾರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿದ್ದು ಇಂಥ ಪ್ರಕರಣಗಳನ್ನು ಬಿಟ್ಟರೆ ಮತದಾನ ಶಾಂತಯುತವಾಗಿ ಪೂರ್ಣಗೊಂಡಿದೆ. ರಾತ್ರಿ 8ರ ಹೊತ್ತಿಗೆ ಅಂದಾಜು 67.67% ಮತದಾನ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇನ್ನು ಕ್ಷೇತ್ರವಾರು ಮತದಾನದ ವಿವರ ಇಂತಿದೆ:

Karnataka first phase LS voting: Highest voting in Mandya

ಉಡುಪಿ-ಚಿಕ್ಕಮಗಳೂರು 75.26%

ಹಾಸನ 77.28%

ದಕ್ಷಿಣ ಕನ್ನಡ 77.70%

ಚಿತ್ರದುರ್ಗ 70.59%

ತುಮಕೂರು 77.01%

ಮಂಡ್ಯ 79.98%

ಮೈಸೂರು 68.72%

ಚಾಮರಾಜನಗರ 73.45%

ಬೆಂಗಳೂರು ಗ್ರಾಮಾಂತರ 64.09%

ಬೆಂಗಳೂರು ಉತ್ತರ 50.03%

ಬೆಂಗಳೂರು ಸೆಂಟ್ರಲ್ 49.76%

ಬೆಂಗಳೂರು ದಕ್ಷಿಣ 53.53%

ಚಿಕ್ಕಬಳ್ಳಾಪುರ 76.14%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+