Karnataka Election Winners List 2023: ನಿಮ್ಮ ಕ್ಷೇತ್ರದ ಶಾಸಕರು ಯಾರು? ವಿಜೇತರ ಸಂಪೂರ್ಣ ಪಟ್ಟಿ
ಬೆಂಗಳೂರು, ಮೇ 13: ಹದಿನಾರನೇ ಕರ್ನಾಟಕ ವಿಧಾನಸಭೆಗೆ ನಡೆದಿದ್ದ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕೆಲವೊಂದು ಕ್ಷೇತ್ರಗಳ ಅಧಿಕೃತ ಘೋಷಣೆಯಷ್ಟೇ ಚುನಾವಣಾ ಆಯೋಗದಿಂದ ಆಗಬೇಕಿದೆ. ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಗೆದಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿ ನಂತರ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. 224 ಕ್ಷೇತ್ರಗಳ ಸಂಪೂರ್ಣ ವಿಜೇತರ/ಲೀಡಿಂಗ್ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ಕೆಳಗೆ ನೀಡಲಾಗಿದೆ.

| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ವಿಜೇತ ಅಭ್ಯರ್ಥಿ | ಪಕ್ಷ |
| 1 | ನಿಪ್ಪಾಣಿ | ಶಶಿಕಲಾ ಜೊಲ್ಲೆ | ಬಿಜೆಪಿ |
| 2 | ಚಿಕ್ಕೋಡಿ-ಸದಲಗಾ | ಗಣೇಶ್ ಹುಕ್ಕೇರಿ | ಕಾಂಗ್ರೆಸ್ |
| 3 | ಅಥಣಿ | ಲಕ್ಷ್ಮಣ ಸವದಿ | ಕಾಂಗ್ರೆಸ್ |
| 4 | ಕಾಗವಾಡ | ಭರ್ಮಗೌಡ ಆಲಗೌಡ ಕಾಗೆ | ಕಾಂಗ್ರೆಸ್ |
| 5 | ಕುಡಚಿ (SC) | ಮಹೇಂದ್ರ ಕೆ ತಮ್ಮಣ್ಣನವರ್ | ಕಾಂಗ್ರೆಸ್ |
| 6 | ರಾಯಭಾಗ (SC) | ದುರ್ಯೋಧನ ಮಹಾಲಿಂಗಪ್ಪ ಐಹೊಳೆ | ಬಿಜೆಪಿ |
| 7 | ಹುಕ್ಕೇರಿ | ನಿಖಿಲ್ ಕತ್ತಿ | ಬಿಜೆಪಿ |
| 8 | ಅರಭಾವಿ | ಬಾಲಚಂದ್ರ ಜಾರಕಿಹೊಳಿ | ಬಿಜೆಪಿ |
| 9 | ಗೋಕಾಕ್ | ರಮೇಶ್ ಜಾರಕಿಹೊಳಿ | ಬಿಜೆಪಿ |
| 10 | ಯಮಕನಮರಡಿ (ST) | ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ | ಕಾಂಗ್ರೆಸ್ |
| 11 | ಬೆಳಗಾವಿ ಉತ್ತರ | ಆಸಿಫ್ ಸೇಠ್ | ಕಾಂಗ್ರೆಸ್ |
| 12 | ಬೆಳಗಾವಿ ದಕ್ಷಿಣ | ಅಭಯ್ ಪಾಟೀಲ್ | ಬಿಜೆಪಿ |
| 13 | ಬೆಳಗಾವಿ ಗ್ರಾಮಾಂತರ | ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ | ಕಾಂಗ್ರೆಸ್ |
| 14 | ಖಾನಾಪುರ | ವಿಠಲ ಹಲಗೇಕರ್ | ಬಿಜೆಪಿ |
| 15 | ಕಿತ್ತೂರು | ಬಾಬಾಸಾಹೇಬ ಡಿ ಪಾಟೀಲ | ಕಾಂಗ್ರೆಸ್ |
| 16 | ಬೈಲಹೊಂಗಲ | ಮಹಾಂತೇಶ್ ಶಿವಾನಂದ ಕೌಜಲಗಿ | ಕಾಂಗ್ರೆಸ್ |
| 17 | ಸವದತ್ತಿ ಯಲ್ಲಮ್ಮ | ವಿಶ್ವಾಸ್ ವಸಂತ್ ವೈದ್ಯ | ಕಾಂಗ್ರೆಸ್ |
| 18 | ರಾಮದುರ್ಗ | ಅಶೋಕ್ ಎಂ ಪಟ್ಟಣ್ | ಕಾಂಗ್ರೆಸ್ |
| 19 | ಮುಧೋಳ (SC) | ರಾಮಪ್ಪ ಬಾಳಪ್ಪ ತಿಮ್ಮಾಪುರ | ಕಾಂಗ್ರೆಸ್ |
| 20 | ತೇರದಾಳ | ಸಿದ್ದು ಸವದಿ | ಬಿಜೆಪಿ |
| 21 | ಜಮಖಂಡಿ | ಜಗದೀಶ್ ಗುಡಗಂಟಿ | ಬಿಜೆಪಿ |
| 22 | ಬೀಳಗಿ | ಜೆ.ಟಿ.ಪಾಟೀಲ್ | ಕಾಂಗ್ರೆಸ್ |
| 23 | ಬಾದಾಮಿ | ಭೀಮಸೇನ ಬಿ ಚಿಮ್ಮನ್ನಕಟ್ಟಿ | ಕಾಂಗ್ರೆಸ್ |
| 24 | ಬಾಗಲಕೋಟೆ | ಹುಲ್ಲಪ್ಪ ವೈ ಮೇಟಿ | ಕಾಂಗ್ರೆಸ್ |
| 25 | ಹುನಗುಂದ | ವಿಜಯಾನಂದ ಎಸ್ ಕಾಶಪ್ಪನವರ್ | ಕಾಂಗ್ರೆಸ್ |
| 26 | ಮುದ್ದೇಬಿಹಾಳ | ಅಪ್ಪಾಜಿ ಆಲಿಯಾಸ್ ಸಿ.ಎಸ್.ನಾಡಗೌಡ | ಕಾಂಗ್ರೆಸ್ |
| 27 | ದೇವರ ಹಿಪ್ಪರಗಿ | ಭೀಮನಗೌಡ ಬಸವನಗೌಡ ಪಾಟೀಲ್ | ಜೆಡಿಎಸ್ |
| 28 | ಬಸವನ ಬಾಗೇವಾಡಿ | ಶಿವಾನಂದ ಪಾಟೀಲ್ | ಕಾಂಗ್ರೆಸ್ |
| 29 | ಬಬಲೇಶ್ವರ | ಎಂ. ಬಿ. ಪಾಟೀಲ | ಕಾಂಗ್ರೆಸ್ |
| 30 | ವಿಜಯಪುರ ನಗರ | ಬಸನಗೌಡ ಪಾಟೀಲ ಯತ್ನಾಳ | ಬಿಜೆಪಿ |
| 31 | ನಾಗಠಾಣ (SC) | ವಿಠಲ್ ಕಾಟಕಧೋಂದ್ | ಕಾಂಗ್ರೆಸ್ |
| 32 | ಇಂಡಿ | ಯಶವಂತಗೌಡ ಪಾಟೀಲ | ಕಾಂಗ್ರೆಸ್ |
| 33 | ಸಿಂಧಗಿ | ಅಶೋಕ್ ಎಂ ಮನಗೋಳಿ | ಕಾಂಗ್ರೆಸ್ |
| 34 | ಅಫಜಲಪುರ | ನಿತಿನ್ ವೆಂಕಯ್ಯ ಗುತ್ತೇದಾರ್ | ಪಕ್ಷೇತರ |
| 35 | ಜೇವರ್ಗಿ | ಡಾ.ಅಜಯ್ ಧರ್ಮಸಿಂಗ್ | ಕಾಂಗ್ರೆಸ್ |
| 36 | ಸುರಪುರ (ST) | ರಾಜವೆಂಕಟಪ್ಪ ನಾಯ್ಕ | ಕಾಂಗ್ರೆಸ್ |
| 37 | ಶಹಾಪುರ | ಶರಣಬಸಪ್ಪ ಗೌಡ | ಕಾಂಗ್ರೆಸ್ |
| 38 | ಯಾದಗಿರಿ | ಚನ್ನಾರೆಡ್ಡಿ ಪಾಟೀಲ್ ತುನ್ನೂರು | ಕಾಂಗ್ರೆಸ್ |
| 39 | ಗುರುಮಿಠಕಲ್ | ಶರಣ್ ಗೌಡ | ಜೆಡಿಎಸ್ |
| 40 | ಚಿತ್ತಾಪುರ (SC) | ಪ್ರಿಯಾಂಕ್ ಖರ್ಗೆ | ಕಾಂಗ್ರೆಸ್ |
| 41 | ಸೇಡಂ | ಡಾ.ಶರಣಪ್ರಕಾಶ್ ಪಾಟೀಲ್ | ಕಾಂಗ್ರೆಸ್ |
| 42 | ಚಿಂಚೋಳಿ (SC) | ಡಾ.ಅವಿನಾಶ್ ಜಾಧವ್ | ಬಿಜೆಪಿ |
| 43 | ಕಲಬುರಗಿ ಗ್ರಾಮೀಣ (SC) | ಬಸವರಾಜ ಮತ್ತಿಮೋಡ | ಬಿಜೆಪಿ |
| 44 | ಕಲಬುರಗಿ ದಕ್ಷಿಣ | ಅಲ್ಲಮಪ್ರಭು ಪಾಟೀಲ್ | ಕಾಂಗ್ರೆಸ್ |
| 45 | ಕಲಬುರಗಿ ಉತ್ತರ | ಕನೀಝ್ ಫಾತಿಮಾ | ಕಾಂಗ್ರೆಸ್ |
| 46 | ಆಳಂದ | ಸುಭಾಶ್ ಗುತ್ತೇದಾರ | ಬಿಜೆಪಿ |
| 47 | ಬಸವಕಲ್ಯಾಣ | ಶರಣು ಸಲಗರ | ಬಿಜೆಪಿ |
| 48 | ಹುಮ್ನಾಬಾದ್ | ಸಿದ್ದು ಪಾಟೀಲ | ಬಿಜೆಪಿ |
| 49 | ಬೀದರ್ ದಕ್ಷಿಣ | ಅಶೋಕ್ ಖೇಣಿ | ರಹೀಂ ಖಾನ್ |
| 50 | ಬೀದರ್ | ರಹೀಂ ಖಾನ್ | ರಹೀಂ ಖಾನ್ |
| 51 | ಭಾಲ್ಕಿ | ಈಶ್ವರ್ ಖಂಡ್ರೆ | ಕಾಂಗ್ರೆಸ್ |
| 52 | ಔರಾದ್ (SC) | ಪ್ರಭು ಚವಾಣ್ | ಬಿಜೆಪಿ |
| 53 | ರಾಯಚೂರು ಗ್ರಾ. (ST) | ಬಸನಗೌಡ ದದ್ದಲ್ | ಕಾಂಗ್ರೆಸ್ |
| 54 | ರಾಯಚೂರು | ಡಾ.ಶಿವರಾಜ್ ಪಾಟೀಲ್ | ಬಿಜೆಪಿ |
| 55 | ಮಾನ್ವಿ (ST) | ಜಿ.ಹಂಪಯ್ಯ ನಾಯಕ್ | ಕಾಂಗ್ರೆಸ್ |
| 56 | ದೇವದುರ್ಗ(ST) | ಕರೆಮ್ಮ ಜಿ.ನಾಯಕ್ | ಜೆಡಿಎಸ್ |
| 57 | ಲಿಂಗಸುಗೂರು (SC) | ಮನ್ನಪ್ಪ ಡಿ ವಜ್ಜಲ್ | ಬಿಜೆಪಿ |
| 58 | ಸಿಂಧನೂರು | ಹಂಪನಗೌಡ ಬದ್ರಾಲಿ | ಕಾಂಗ್ರೆಸ್ |
| 59 | ಮಸ್ಕಿ (ST) | ಬಸನಗೌಡ ತುರ್ವಿಹಾಳ್ | ಕಾಂಗ್ರೆಸ್ |
| 60 | ಕುಷ್ಟಗಿ | ದೊಡ್ಡನಗೌಡ ಪಾಟೀಲ | ಬಿಜೆಪಿ |
| 61 | ಕನಕಗಿರಿ (SC) | ಶಿವರಾಜ್ ಸಂಗಪ್ಪ ತಂಗಡಗಿ | ಕಾಂಗ್ರೆಸ್ |
| 62 | ಗಂಗಾವತಿ | ಜನಾರ್ಧನ್ ರೆಡ್ಡಿ | ಕೆಆರ್‌ಪಿಪಿ |
| 63 | ಯಲಬುರ್ಗಾ | ಬಸವರಾಜ ರಾಯರೆಡ್ಡಿ | ಕಾಂಗ್ರೆಸ್ |
| 64 | ಕೊಪ್ಪಳ | ಕೆ ರಾಘವೇಂದ್ರ ಬಸವರಾಜ್ ಹಿಟ್ನಾಳ್ | ಕಾಂಗ್ರೆಸ್ |
| 65 | ಶಿರಹಟ್ಟಿ (SC) | ಡಾ.ಚಂದ್ರು ಲಮಾಣಿ | ಬಿಿಜೆಪಿ |
| 66 | ಗದಗ | ಹೆಚ್.ಕೆ.ಪಾಟೀಲ್ | ಕಾಂಗ್ರೆಸ್ |
| 67 | ರೋಣ | ಜಿ.ಎಸ್.ಪಾಟೀಲ್ | ಕಾಂಗ್ರೆಸ್ |
| 68 | ನರಗುಂದ | ಸಿಸಿ ಪಾಟೀಲ್ | ಬಿಜೆಪಿ |
| 69 | ನವಲಗುಂದ | ಎನ್.ಎಚ್.ಕೋನರೆಡ್ಡಿ | ಕಾಂಗ್ರೆಸ್ |
| 70 | ಕುಂದಗೋಳ | ಎಂ ಆರ್ ಪಾಟೀಲ್ | ಬಿಜೆೆಪಿ |
| 71 | ಧಾರವಾಡ | ವಿನಯ್ ಕುಲಕರ್ಣಿ | ಕಾಂಗ್ರೆಸ್ |
| 72 | ಹುಬ್ಬಳ್ಳಿ - ಧಾರವಾಡ ಪೂರ್ವ (SC) | ಪ್ರಸಾದ್ ಅಬ್ಬಯ್ಯ | ಕಾಂಗ್ರೆಸ್ |
| 73 | ಹುಬ್ಬಳ್ಳಿ - ಧಾರವಾಡ ಕೇಂದ್ರ | ಮಹೇಶ್ ಟೆಂಗಿನಕಾಯಿ | ಬಿಜೆಪಿ |
| 74 | ಹುಬ್ಬಳ್ಳಿ - ಧಾರವಾಡ ಪಶ್ಚಿಮ | ಅರವಿಂದ್ ಬೆಲ್ಲದ್ | ಬಿಜೆಪಿ |
| 75 | ಕಲಘಟಗಿ | ಸಂತೋಷ್ ಎಸ್ ಲಾಡ್ | ಕಾಂಗ್ರೆಸ್ |
| 76 | ಹಳಿಯಾಳ | ಆರ್.ವಿ.ದೇಶಪಾಂಡೆ | ಕಾಂಗ್ರೆಸ್ |
| 77 | ಕಾರವಾರ | ಸತೀಶ್ ಕೃಷ್ಣ ಸೈಲ್ | ಕಾಂಗ್ರೆಸ್ |
| 78 | ಕುಮಟಾ | ಸೂರಜ್ ನಾಯಕ್ ಸೋನಿ | ಜೆೆಡಿಎಸ್ |
| 79 | ಭಟ್ಕಳ | ಮಾಂಕಲ್ ಸುಬ್ಬ ವಿದ್ಯಾ | ಕಾಂಗ್ರೆಸ್ |
| 80 | ಶಿರಸಿ | ಭೀಮಣ್ಣ ನಾಯಕ್ | ಕಾಂಗ್ರೆಸ್ |
| 81 | ಯಲ್ಲಾಪುರ | ಶಿವರಾಂ ಹೆಬ್ಬಾರ್ | ಬಿಜೆಪಿ |
| 82 | ಹಾನಗಲ್ | ಶ್ರೀನಿವಾಸ್ ವಿ.ಮಾನೆ | ಕಾಂಗ್ರೆಸ್ |
| 83 | ಶಿಗ್ಗಾಂವಿ | ಬಸವರಾಜ ಬೊಮ್ಮಾಯಿ | ಬಿಜೆಪಿ |
| 84 | ಹಾವೇರಿ (SC) | ರುದ್ರಪ್ಪ ಲಮಾಣಿ | ಕಾಂಗ್ರೆಸ್ |
| 85 | ಬ್ಯಾಡಗಿ | ಬಸವರಾಜ್ ಎನ್.ಶಿವಣ್ಣನರ್ | ಕಾಂಗ್ರೆಸ್ |
| 86 | ಹಿರೇಕೆರೂರು | ಯು.ಬಿ.ಬಣಕಾರ್ | ಕಾಂಗ್ರೆಸ್ |
| 87 | ರಾಣೆಬೆನ್ನೂರು | ಪ್ರಕಾಶ್ ಕೆ.ಕೋಳಿವಾಡ | ಕಾಂಗ್ರೆಸ್ |
| 88 | ಹಡಗಲಿ (SC) | ಕೃಷ್ಣ ನಾಯಕ | ಬಿಜೆಪಿ |
| 89 | ಹಗರಿಬೊಮ್ಮನಹಳ್ಳಿ (SC) | ನೇಮಿರಾಜ ನಾಯ್ಕ್ | ಜೆಡಿಎಸ್ |
| 90 | ವಿಜಯನಗರ | ಎಚ್.ಆರ್.ಗವಿಯಪ್ಪ | ಕಾಂಗ್ರೆಸ್ |
| 91 | ಕಂಪ್ಲಿ (ST) | ಜೆ ಎನ್ ಗಣೇಶ್ | ಕಾಂಗ್ರೆಸ್ |
| 92 | ಸಿರಗುಪ್ಪ (ST) | ಬಿ ಎಂ ನಾಗರಾಜ್ | ಕಾಂಗ್ರೆಸ್ |
| 93 | ಬಳ್ಳಾರಿ (ST) | ಬಿ.ನಾಗೇಂದ್ರ | ಕಾಂಗ್ರೆಸ್ |
| 94 | ಬಳ್ಳಾರಿ ನಗರ | ನಾರಾ ಭರತ್ ರೆಡ್ಡಿ | ಕಾಂಗ್ರೆಸ್ |
| 95 | ಸಂಡೂರು (ST) | ಇ.ತುಕಾರಾಮ್ | ಕಾಂಗ್ರೆಸ್ |
| 96 | ಕೂಡ್ಲಿಗಿ (ST) | ಡಾ.ಶ್ರೀನಿವಾಸ ಎನ್.ಟಿ | ಕಾಂಗ್ರೆಸ್ |
| 97 | ಮೊಳಕಾಲ್ಮೂರು (ST) | ಎನ್.ವೈ.ಗೋಪಾಲಕೃಷ್ಣ | ಕಾಂಗ್ರೆಸ್ |
| 98 | ಚಳ್ಳಕೆರೆ (ST) | ಟಿ.ರಘುಮೂರ್ತಿ | ಕಾಂಗ್ರೆಸ್ |
| 99 | ಚಿತ್ರದುರ್ಗ | ಕೆ.ಸಿ.ವೀರೇಂದ್ರ | ಕಾಂಗ್ರೆಸ್ |
| 100 | ಹಿರಿಯೂರು | ಡಿ.ಸುಧಾಕರ್ | ಕಾಂಗ್ರೆಸ್ |
| 101 | ಹೊಸದುರ್ಗ | ಗೋವಿಂದಪ್ಪ ಬಿ.ಜಿ. | ಕಾಂಗ್ರೆಸ್ |
| 102 | ಹೊಳಲ್ಕೆರೆ (SC) | ಎಂ.ಚಂದ್ರಪ್ಪ | ಬಿಜೆಪಿ |
| 103 | ಜಗಳೂರು (ST) | ಬಿ.ದೇವೇಂದ್ರಪ್ಪ | ಕಾಂಗ್ರೆಸ್ |
| 104 | ಹರಪ್ಪನಹಳ್ಳಿ | ಲತಾ ಮಲ್ಲಿಕಾರ್ಜುನ್ | ಪಕ್ಷೇತರ |
| 105 | ಹರಿಹರ | ಬಿ.ಪಿ.ಹರೀಶ್ | ಬಿಜೆಪಿ |
| 106 | ದಾವಣಗೆರೆ ಉತ್ತರ | ಎಸ್.ಎಸ್.ಮಲ್ಲಿಕಾರ್ಜುನ್ | ಕಾಂಗ್ರೆಸ್ |
| 107 | ದಾವಣಗೆರೆ ದಕ್ಷಿಣ | ಶಾಮನೂರ್ ಶಿವಶಂಕರಪ್ಪ | ಕಾಂಗ್ರೆಸ್ |
| 108 | ಮಾಯಕೊಂಡ (SC) | ಕೆ.ಎಸ್.ಬಸವರಾಜು | ಕಾಂಗ್ರೆಸ್ |
| 109 | ಚನ್ನಗಿರಿ | ಬಸವರಾಜು ವಿ ಶಿವಗಂಗಾ | ಕಾಂಗ್ರೆಸ್ |
| 110 | ಹೊನ್ನಾಳಿ | ಡಿ.ಜಿ.ಶಾಂತನಗೌಡ | ಕಾಂಗ್ರೆಸ್ |
| 111 | ಶಿವಮೊಗ್ಗ ಗ್ರಾ. (SC) | ಶಾರದಾ ಪೂರ್ಯ ನಾಯ್ಕ | ಜೆಡಿಎಸ್ |
| 112 | ಭದ್ರಾವತಿ | ಸಂಗಮೇಶ್ವರ ಬಿ.ಕೆ. | ಕಾಂಗ್ರೆಸ್ |
| 113 | ಶಿವಮೊಗ್ಗ | ಚನ್ನಬಸಪ್ಪ | ಬಿಜೆಪಿ |
| 114 | ತೀರ್ಥಹಳ್ಳಿ | ಆರಗ ಜ್ವಾನೇಂದ್ರ | ಬಿಜೆಪಿ |
| 115 | ಶಿಕಾರಿಪುರ | ಬಿ.ವೈ.ವಿಜಯೇಂದ್ರ | ಬಿಜೆಪಿ |
| 116 | ಸೊರಬ | ಎಸ್.ಮಧುಬಂಗಾರಪ್ಪ | ಕಾಂಗ್ರೆಸ್ |
| 117 | ಸಾಗರ | ಬೇಳೂರು ಗೋಪಾಲಕೃಷ್ಣ | ಕಾಂಗ್ರೆಸ್ |
| 118 | ಬೈಂದೂರು | ಗುರುರಾಜ್ ಗಂಟಿಹೊಳೆ | ಬಿಜೆಪಿ |
| 119 | ಕುಂದಾಪುರ | ಕಿರಣ್ ಕುಮಾರ್ ಕೋಡ್ಗಿ | ಬಿಜೆಪಿ |
| 120 | ಉಡುಪಿ | ಯಶ್‌ಪಾಲ್ ಸುವರ್ಣ | ಬಿಜೆಪಿ |
| 121 | ಕಾಪು | ಗುರ್ಮೆ ಸುರೇಶ್ ಶೆಟ್ಟಿ | ಬಿಜೆಪಿ |
| 122 | ಕಾರ್ಕಳ | ವಿ.ಸುನೀಲ್ ಕುಮಾರ್ | ಬಿಜೆಪಿ |
| 123 | ಶೃಂಗೇರಿ | ಟಿ.ಡಿ.ರಾಜೇಗೌಡ | ಕಾಂಗ್ರೆಸ್ |
| 124 | ಮೂಡಿಗೆರೆ (SC) | ನಯನ ಮೋಟಮ್ಮ | ಕಾಂಗ್ರೆಸ್ |
| 125 | ಚಿಕ್ಕಮಗಳೂರು | ಎಚ್ ಡಿ ತಮ್ಮಯ್ಯ | ಕಾಂಗ್ರೆಸ್ |
| 126 | ತರೀಕೆರೆ | ಜಿ ಹೆಚ್ ಶ್ರೀನಿವಾಸ್ | ಕಾಂಗ್ರೆಸ್ |
| 127 | ಕಡೂರು | ಆನಂದ್ ಕೆ.ಎಸ್ | ಕಾಂಗ್ರೆಸ್ |
| 128 | ಚಿಕ್ಕನಾಯಕನಹಳ್ಳಿ | ಸಿ ಬಿ ಸುರೇಶ ಬಾಬು | ಜೆಡಿಎಸ್ |
| 129 | ತಿಪಟೂರು | ಕೆ.ಷಡಕ್ಷರಿ | ಕಾಂಗ್ರೆಸ್ |
| 130 | ತುರುವೇಕೆರೆ | ಎಂ.ಟಿ. ಕೃಷ್ಣಪ್ಪ | ಜೆಡಿಎಸ್ |
| 131 | ಕುಣಿಗಲ್ | ಡಾ.ಎಚ್.ಡಿ.ರಂಗನಾಥ್ | ಕಾಂಗ್ರೆಸ್ |
| 132 | ತುಮಕೂರು ನಗರ | ಇಕ್ಬಾಲ್ ಅಹಮದ್ | ಕಾಂಗ್ರೆಸ್ |
| 133 | ತುಮಕೂರು ಗ್ರಾಮೀಣ | ಬಿ.ಸುರೇಶ್ ಗೌಡ | ಬಿಜೆಪಿ |
| 134 | ಕೊರಟಗೆರೆ (SC) | ಡಾ.ಜಿ.ಪರಮೇಶ್ವರ | ಕಾಂಗ್ರೆಸ್ |
| 135 | ಗುಬ್ಬಿ | ಎಸ್.ಆರ್.ಶ್ರೀನಿವಾಸ | ಕಾಂಗ್ರೆಸ್ |
| 136 | ಶಿರಾ | ಟಿ.ಬಿ.ಜಯಚಂದ್ರ | ಕಾಂಗ್ರೆಸ್ |
| 137 | ಪಾವಗಡ (SC) | ಎಚ್ ವಿ ವೆಂಕಟೇಶ್ | ಕಾಂಗ್ರೆಸ್ |
| 138 | ಮಧುಗಿರಿ | ಕೆ.ಎನ್.ರಾಜಣ್ಣ | ಕಾಂಗ್ರೆಸ್ |
| 139 | ಗೌರಿಬಿದನೂರು | ಕೆ ಎಚ್ ಪುಟ್ಟಸ್ವಾಮಿ ಗೌಡ | ಪಕ್ಷೇತರ |
| 140 | ಬಾಗೇಪಲ್ಲಿ | ಎಸ್ ಎನ್ ಸುಬ್ಬಾರೆಡ್ಡಿ | ಕಾಂಗ್ರೆಸ್ |
| 141 | ಚಿಕ್ಕಬಳ್ಳಾಪುರ | ಪ್ರದೀಪ್ ಈಶ್ವರ್ ಐಯ್ಯರ್ | ಕಾಂಗ್ರೆಸ್ |
| 142 | ಶಿಡ್ಲಘಟ್ಟ | ಬಿ ಎನ್ ರವಿಕುಮಾರ್ | ಜೆಡಿಎಸ್ |
| 143 | ಚಿಂತಾಮಣಿ | ಡಾ ಎಂಸಿ ಸುಧಾಕರ್ | ಕಾಂಗ್ರೆಸ್ |
| 144 | ಶ್ರೀನಿವಾಸಪುರ | ಜಿ.ಕೆ. ವೆಂಕಟಶಿವ ರೆಡ್ಡಿ | ಜೆಡಿಎಸ್ |
| 145 | ಮುಳಬಾಗಿಲು (SC) | ಸಮೃದ್ದಿ ಮಂಜುನಾಥ್ | ಜೆಡಿಎಸ್ |
| 146 | ಕೆಜಿಎಫ್ (SC) | ರೂಪ ಕಲಾ ಎಂ | ಕಾಂಗ್ರೆಸ್ |
| 147 | ಬಂಗಾರಪೇಟೆ (ST) | ಎಸ್ ಎನ್ ನಾರಾಯಣಸ್ವಾಮಿ | ಕಾಂಗ್ರೆಸ್ |
| 148 | ಕೋಲಾರ | ಕೊತ್ತೂರು ಮಂಜುನಾಥ್ | ಕಾಂಗ್ರೆಸ್ |
| 149 | ಮಾಲೂರು | ಎನ್ ವೈ ನಂಜೇಗೌಡ | ಕಾಂಗ್ರೆಸ್ |
| 150 | ಯಲಹಂಕ | ಎಸ್ ಆರ್ ವಿಶ್ವನಾಥ್ | ಬಿಜೆಪಿ |
| 151 | ಕೆ.ಆರ್.ಪುರ | ಬಿ ಎ ಬಸವರಾಜ್ | ಬಿಜೆಪಿ |
| 152 | ಬ್ಯಾಟರಾಯನಪುರ | ಕೃಷ್ಣ ಬೈರೇಗೌಡ | ಕಾಂಗ್ರೆಸ್ |
| 153 | ಯಶವಂತಪುರ | ಎಸ್ ಟಿ ಸೋಮಶೇಖರ್ | ಬಿಜೆಪಿ |
| 154 | ರಾಜರಾಜೇಶ್ವರಿನಗರ | ಮುನಿರತ್ನ | ಬಿಜೆಪಿ |
| 155 | ದಾಸರಹಳ್ಳಿ | ಎಸ್ ಮುನಿರಾಜು | ಬಿಜೆಪಿ |
| 156 | ಮಹಾಲಕ್ಷ್ಮೀ ಲೇಔಟ್ | ಕೆ ಗೋಪಾಲಯ್ಯ | ಬಿಜೆಪಿ |
| 157 | ಮಲ್ಲೇಶ್ವರಂ | ಡಾ.ಸಿ ಎನ್ ಅಶ್ವತ್ಥ್ ನಾರಾಯಣ | ಬಿಜೆಪಿ |
| 158 | ಹೆಬ್ಬಾಳ | ಸುರೇಶ ಬಿಎಸ್ | ಕಾಂಗ್ರೆಸ್ |
| 159 | ಪುಲಕೇಶಿನಗರ (SC) | ಎ ಸಿ ಶ್ರೀನಿವಾಸ | ಕಾಂಗ್ರೆಸ್ |
| 160 | ಸರ್ವಜ್ಞನಗರ | ಕೆ ಜೆ ಜಾರ್ಜ್ | ಕಾಂಗ್ರೆಸ್ |
| 161 | ಸಿ.ವಿ. ರಾಮನ್ ನಗರ (SC) | ಎಸ್ ರಘು | ಬಿಜೆಪಿ |
| 162 | ಶಿವಾಜಿನಗರ | ರಿಜ್ವಾನ್ ಅರ್ಷದ್ | ಕಾಂಗ್ರೆಸ್ |
| 163 | ಶಾಂತಿನಗರ | ಎನ್ ಎ ಹ್ಯಾರಿಸ್ | ಕಾಂಗ್ರೆಸ್ |
| 164 | ಗಾಂಧಿನಗರ | ದಿನೇಶ್ ಗುಂಡುರಾವ್ | ಕಾಂಗ್ರೆಸ್ |
| 165 | ರಾಜಾಜಿನಗರ | ಎಸ್ ಸುರೇಶ್ ಕುಮಾರ್ | ಬಿಜೆಪಿ |
| 166 | ಗೋವಿಂದರಾಜ ನಗರ | ಪ್ರಿಯಾಕೃಷ್ಣ | ಕಾಂಗ್ರೆಸ್ |
| 167 | ವಿಜಯನಗರ | ಎಂ ಕೃಷ್ಣಪ್ಪ | ಕಾಂಗ್ರೆಸ್ |
| 168 | ಚಾಮರಾಜಪೇಟೆ | ಜಮೀರ್ ಅಹ್ಮದ್ ಖಾನ್ | ಕಾಂಗ್ರೆಸ್ |
| 169 | ಚಿಕ್ಕಪೇಟೆ | ಉದಯ್ ಬಿ ಗರುಡಾಚಾರ್ | ಬಿಜೆಪಿ |
| 170 | ಬಸವನಗುಡಿ | ರವಿ ಸುಬ್ರಹ್ಮಣ್ಯ | ಬಿಜೆಪಿ |
| 171 | ಪದ್ಮನಾಭನಗರ | ಆರ್ ಅಶೋಕ್ | ಬಿಜೆಪಿ |
| 172 | ಬಿಟಿಎಂ ಲೇಔಟ್ | ರಾಮಲಿಂಗಾ ರೆಡ್ಡಿ | ಕಾಂಗ್ರೆಸ್ |
| 173 | ಜಯನಗರ | ಸೌಮ್ಯ ರೆಡ್ಡಿ | ಕಾಂಗ್ರೆಸ್ |
| 174 | ಮಹಾದೇವಪುರ (ST) | ಮಂಜುಳಾ ಎಸ್ | ಬಿಜೆಪಿ |
| 175 | ಬೊಮ್ಮನಹಳ್ಳಿ | ಸತೀಶ್ ರೆಡ್ಡಿ | ಬಿಜೆೆಪಿ |
| 176 | ಬೆಂಗಳೂರು ದಕ್ಷಿಣ | ಎಂ ಕೃಷ್ಣಪ್ಪ | ಬಿಜೆಪಿ |
| 177 | ಆನೇಕಲ್ (SC) | ವಿ ಶಿವಣ್ಣ | ಕಾಂಗ್ರೆಸ್ |
| 178 | ಹೊಸಕೋಟೆ | ಶರತ್ ಕುಮಾರ್ ಬಚ್ಚೇಗೌಡ | ಕಾಂಗ್ರೆಸ್ |
| 179 | ದೇವನಹಳ್ಳಿ (SC) | ಕೆ ಎಚ್ ಮುನಿಯಪ್ಪ | ಕಾಂಗ್ರೆಸ್ |
| 180 | ದೊಡ್ಡಬಳ್ಳಾಪುರ | ಧೀರಜ್ ಮುನಿರಾಜ್ | ಬಿಜೆಪಿ |
| 181 | ನೆಲಮಂಗಲ (SC) | ಶ್ರೀನಿವಾಸಯ್ಯ ಎನ್ | ಕಾಂಗ್ರೆಸ್ |
| 182 | ಮಾಗಡಿ | ಹೆಚ್ ಸಿ ಬಾಲಕೃಷ್ಣ | ಕಾಂಗ್ರೆಸ್ |
| 183 | ರಾಮನಗರ | ಇಕ್ಬಾಲ್ ಹುಸೇನ್ | ಕಾಂಗ್ರೆಸ್ |
| 184 | ಕನಕಪುರ | ಡಿಕೆ ಶಿವಕುಮಾರ್ | ಕಾಂಗ್ರೆಸ್ |
| 185 | ಚನ್ನಪಟ್ಟಣ | ಎಚ್ ಡಿ ಕುಮಾರಸ್ವಾಮಿ | ಜೆಡಿಎಸ್ |
| 186 | ಮಳವಳ್ಳಿ (SC) | ಪಿ ಎಂ ನರೇಂದ್ರಸ್ವಾಮಿ | ಕಾಂಗ್ರೆಸ್ |
| 187 | ಮದ್ದೂರು | ಉದಯ್ ಕೆ ಎಂ | ಕಾಂಗ್ರೆಸ್ |
| 188 | ಮೇಲುಕೋಟೆ | ದರ್ಶನ್ ಪುಟ್ಟಣ್ಣಯ್ಯ | ಎಸ್‌ಕೆಪಿ ಕಾಂಗ್ರೆಸ್ |
| 189 | ಮಂಡ್ಯ | ರವಿಕುಮಾರ್ ಗೌಡ | ಕಾಂಗ್ರೆಸ್ |
| 190 | ಶ್ರೀರಂಗಪಟ್ಟಣ | ಎ.ಬಿ.ರಮೇಶ್ ಬಂಡಿಸಿದ್ದೇಗೌಡ | ಕಾಂಗ್ರೆಸ್ |
| 191 | ನಾಗಮಂಗಲ | ಎನ್ ಚೆಲುವರಾಯ ಸ್ವಾಮಿ | ಕಾಂಗ್ರೆಸ್ |
| 192 | ಕೆ.ಆರ್.ಪೇಟೆ | ಎಚ್ ಟಿ ಮಂಜು | ಜೆಡಿಎಸ್ |
| 193 | ಶ್ರವಣಬೆಳಗೊಳ | ಸಿ ಎನ್ ಬಾಲಕೃಷ್ಣ | ಜೆಡಿಿಎಸ್ |
| 194 | ಅರಸೀಕೆರೆ | ಕೆ ಎಂ ಶಿವಲಿಂಗೇಗೌಡ | ಕಾಂಗ್ರೆಸ್ |
| 195 | ಬೇಲೂರು | ಎಚ್ ಕೆ ಸುರೇಶ್ | ಬಿಜೆಪಿ |
| 196 | ಹಾಸನ | ಎಚ್ ಪಿ ಸ್ವರೂಪ್ | ಜೆಡಿಎಸ್ |
| 197 | ಹೊಳೆನರಸೀಪುರ | ಎಚ್ ಡಿ ರೇವಣ್ಣ | ಜೆಡಿಎಸ್ |
| 198 | ಅರಕಲಗೂಡು | ಎ ಮಂಜು | ಜೆಡಿಎಸ್ |
| 199 | ಸಕಲೇಶಪುರ (SC) | ಸಿಮೆಂಟ್ ಮಂಜು | ಬಿಜೆಪಿ |
| 200 | ಬೆಳ್ತಂಗಡಿ | ಹರೀಶ್ ಪೂಂಜಾ | ಬಿಜೆಪಿ |
| 201 | ಮೂಡಬಿದ್ರೆ | ಉಮಾನಾಥ್ ಕೋಟ್ಯಾನ್ | ಬಿಜೆಪಿ |
| 203 | ಮಂಗಳೂರು ನಗರ ದ | ವೇದವ್ಯಾಸ್ ಕಾಮತ್ | ಬಿಜೆಪಿ |
| 204 | ಮಂಗಳೂರು | ಯು.ಟಿ. ಖಾದರ್ | ಕಾಂಗ್ರೆಸ್ |
| 202 | ಮಂಗಳೂರು ನಗರ ಉ | ವೈ.ಭರತ್ ಶೆಟ್ಟಿ | ಬಿಜೆಪಿ |
| 205 | ಬಂಟ್ವಾಳ | ರಾಜೇಶ್ ನಾಯಕ್ | ಬಿಜೆಪಿ |
| 206 | ಪುತ್ತೂರು | ಅಶೋಕ್ ಕುಮಾರ್ ರೈ | ಕಾಂಗ್ರೆಸ್ |
| 207 | ಸುಳ್ಯ (SC) | ಭಗೀರಥಿ ಮುರುಳ್ಯ | ಬಿಜೆಪಿ |
| 208 | ಮಡಿಕೇರಿ | ಡಾ.ಮಂಥರ್ ಗೌಡ | ಕಾಂಗ್ರೆಸ್ |
| 209 | ವಿರಾಜಪೇಟೆ | ಎ ಎಸ್ ಪೊನ್ನಣ್ಣ | ಕಾಂಗ್ರೆಸ್ |
| 210 | ಪಿರಿಯಾಪಟ್ಟಣ | ಕೆ ವೆಂಕಟೇಶ್ | ಕಾಂಗ್ರೆಸ್ |
| 211 | ಕೃಷ್ಣರಾಜನಗರ | ರವಿಶಂಕರ್ ಡಿ | ಕಾಂಗ್ರೆಸ್ |
| 212 | ಹುಣಸೂರು | ಜಿ ಡಿ ಹರೀಶ್ ಗೌಡ | ಜೆಡಿಎಸ್ |
| 213 | ಹೆಗ್ಗಡದೇವನಕೋಟೆ (ST) | ಅನಿಲ್ ಚಿಕ್ಕಮಾದು | ಕಾಂಗ್ರೆಸ್ |
| 214 | ನಂಜನಗೂಡು (SC) | ದರ್ಶನ್ ಧ್ರುವನಾರಾಯಣ | ಕಾಂಗ್ರೆಸ್ |
| 215 | ಚಾಮುಂಡೇಶ್ವರಿ | ಜಿ ಡಿ ದೇವೇಗೌಡ | ಜೆಡಿಎಸ್ |
| 216 | ಕೃಷ್ಣರಾಜ | ಟಿ ಎಸ್ ಶ್ರೀವತ್ಸ | ಬಿಜೆಪಿ |
| 217 | ಚಾಮರಾಜ | ಕೆ ಹರೀಶ್ ಗೌಡ | ಕಾಂಗ್ರೆಸ್ |
| 218 | ನರಸಿಂಹರಾಜ | ತನ್ವೀರ್ ಸೇಠ್ | ಕಾಂಗ್ರೆಸ್ |
| 219 | ವರುಣಾ | ಸಿದ್ಧರಾಮಯ್ಯ | ಕಾಂಗ್ರೆಸ್ |
| 220 | ಟಿ.ನರಸೀಪುರ | ಡಾ.ಎಚ್ ಸಿ ಮಹಾದೇವಪ್ಪ | ಕಾಂಗ್ರೆಸ್ |
| 221 | ಹನೂರು | ಎಂ ಆರ್ ಮಂಜುನಾಥ್ | ಜೆಡಿಎಸ್ |
| 222 | ಕೊಳ್ಳೆಗಾಲ (SC) | ಎ ಆರ್ ಕೃಷ್ಣಮೂರ್ತಿ | ಕಾಂಗ್ರೆಸ್ |
| 223 | ಚಾಮರಾಜನಗರ | ಸಿ ಪುಟ್ಟರಂಗ ಶೆಟ್ಟಿ | ಕಾಂಗ್ರೆಸ್ |
| 224 | ಗುಂಡ್ಲುಪೇಟೆ | ಎಚ್ ಎಂ ಗಣೇಶ್ ಪ್ರಸಾದ್ | ಕಾಂಗ್ರೆಸ್ |












Click it and Unblock the Notifications