Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, 110ರ ಸನಿಹದಲ್ಲಿ KRS

ಕರ್ನಾಟಕ, ಜುಲೈ, 28: ಜುಲೈ ತಿಂಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಅಲ್ಲದೇ ಈಗಾಗಲೇ ಕೆಲವು ಜಲಾಶಯಗಳ ನೀರನ್ನು ನಾಲೆ, ನದಿಗಳಿಗೂ ಬಿಡಲಾಗಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾದರೆ, ಮತ್ತೊಂದೆಡೆ ನದಿಪಾತ್ರದ ಜನರಿಗೆ ಪ್ರವಾಹದ ಭೀತಿಯೂ ಎದುರಾಗಿದೆ.

ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಮತ್ತು ಹೊರಹರಿವಿನ ಪ್ರಮಾಣ ಎಷ್ಟಿದೆ?, ನೀರಿನ ಮಟ್ಟ ಎಷ್ಟು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

Karnataka Dams Water Level: Explore Tungabhadra, KRS, Bhadra, Dams Water Level on 28th July 2023
ಪ್ರಮುಖ ಜಲಾಶಯ ಗರಿಷ್ಠ ನೀರಿನ ಮಟ್ಟ(ಮೀಟರ್‌) ಒಟ್ಟು ಸಾಮರ್ಥ್ಯ ಇಂದಿನ ನೀರಿನ ಮಟ್ಟ(ಟಿಎಂಸಿ, ಅಡಿ) ಕಳೆದ ವರ್ಷದ ನೀರಿನ ಮಟ್ಟ(ಟಿಎಂಸಿ) ಒಳಹರಿವು ಹೊರಹರಿವು
ಕೆಆರ್​ಎಸ್​ ಜಲಾಶಯ 124.80 49.45 109.60 ಅಡಿ - 37,577 ಅಡಿ 3,071 ಅಡಿ
ಆಲಮಟ್ಟಿ ಜಲಾಶಯ 519.6 123.08 89.14 103.62 1,61,747 85,857
ತುಂಗಭದ್ರಾ ಜಲಾಶಯ 497.71 105.79 49.76 105.03 11,14,566 175
ಮಲಪ್ರಭಾ ಜಲಾಶಯ 633.8 37.73 17.22 24.73 16,930 194
ಲಿಂಗನಮಕ್ಕಿ ಜಲಾಶಯ 554.44 151.75 62.35 91.85 42,990 0
ಕಬಿನಿ ಜಲಾಶಯ 696.13 19.52 18.50 19.33 24,901 20,833
ಭದ್ರಾ ಜಲಾಶಯ 657.73 71.54 29.13 36.43 30,526 110
ಘಟಪ್ರಭಾ ಜಲಾಶಯ 662.91 51 20.63 35.16 31,815 99
ಹೇಮಾವತಿ ಜಲಾಶಯ 890.58 37.1 27.25 37.10 15,468 200
ವರಾಹಿ ಜಲಾಶಯ 594.36 31.1 9.60 14.55 5,065 0
ಸೂಫಾ ಜಲಾಶಯ 871.38 8.5 68.61 66.81 44,569 0
ಹಾರಂಗಿ ಜಲಾಶಯ 871.38 8.5 6.72 7.64 14,267 13,000

ಒಟ್ಟಾರೆ ಈ ಅಂಕಿಅಂಶಗಳನ್ನು ಗಮಿನಿಸಿದರೆ ಇಂದು ಭದ್ರಾ, ತುಂಗಭದ್ರಾ, ಕೃಷ್ಣರಾಜಸಾಗರ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿಯೇ ಇದೆ. ಇನ್ನೂ ಕೆಲವು ಜಲಾಶಯಗಳ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಅದೇನೆ ಇರಲಿ ಮೂರೇ ವಾರದಲ್ಲಿ ಜಲಾಶಯಗಳು ಇಷ್ಟರ ಮಟ್ಟಿಗೆ ತುಂಬಿರುವುದೇ ರೈತರ ಮುಖದಲ್ಲಿ ಕಳೆಬಂದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+