Siddaramaiah: ನೂತನ ಕ್ಯಾಬಿನೆಟ್ ನಲ್ಲಿ ಮಹಿಳಾ ಮಣಿಯರಿಗಿಲ್ಲ ಸ್ಥಾನ! ವೋಟಿಗೆ ಬೇಕು ಆಡಳಿತಕ್ಕೆ ಬೇಡವೇ?

ಬೆಂಗಳೂರು, ಮೇ20: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಗಳಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಇಂದು ಸರ್ಕಾರ ರಚನೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಜನ ಸಚಿವರು ಕ್ಯಾಬಿನೆಟ್‌ಗೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.

ಇನ್ನೂ ಈ ಬಾರೀ ಮಹಿಳೆಯರು ಮೊದಲ ಸಂಪುಟಲ್ಲಿ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿತ್ತು. ಆದರೆ, 8 ಜನ ಶಾಸಕರು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಮೊದಲ ಕ್ಯಾಬಿನೆಟ್‌ ನಲ್ಲಿ ಮಹಿಳೆಯರಿಗೆ ಅವಕಾಶವನ್ನ ಕಲ್ಪಿಸಿಲ್ಲ. ಕೇವಲ 8 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Karnataka Chief Minister Oath There Were No Women In The First Congress Cabinet

ಈ ಬಾರೀ ವಿಧಾನಸಭೆಗೆ ಆಯ್ಕೆಯಾದ 10 ಮಹಿಳಾ ಶಾಸಕಿಯರು

ಬೆಳಗಾವಿ ಗ್ರಾಮಾಂತರ -ಕಾಂಗ್ರೆಸ್‌- ಲಕ್ಷ್ಮೀ ಹೆಬ್ಬಾಳ್ಕರ್‌

ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌- ಖನೀಜ್‌ ಫಾತೀಮಾ,
ಮೂಡಿಗೆರೆ- ಕಾಂಗ್ರೆಸ್‌ - ನಯನಾ ಮೋಟಮ್ಮ
ಕೆಜಿಎಫ್‌ -ಕಾಂಗ್ರೆಸ್‌- ರೂಪಕಲಾ ಶಶಿಧರ್‌
ಸುಳ್ಯ - ಬಿಜೆಪಿ- ಭಗೀರಥಿ ಮುರುಳ್ಯ,
ನಿಪ್ಪಾಣಿ -ಬಿಜೆಪಿ- ಶಶಿಕಲಾ ಜೊಲ್ಲೆ
ಮಹದೇವಪುರ - ಬಿಜೆಪಿ- ಮಂಜುಳಾ ಲಿಂಬಾವಳಿ
ದೇವದುರ್ಗ- ಜೆಡಿಎಸ್‌ - ಕರೇಮ್ಮ ನಾಯಕ್‌
ಶಿವಮೊಗ್ಗ ಗ್ರಾಮಾಂತರ-ಜೆಡಿಎಸ್‌- ಶಾರದಾ ಪೂರ್ಯನಾಯ್ಕ್‌
ಹರಪನಹಳ್ಳಿ- ಪಕ್ಷೇತರ - ಲತಾ ಮಲ್ಲಿಕಾರ್ಜುನ್‌

Karnataka Chief Minister Oath There Were No Women In The First Congress Cabinet

ಪ್ರಮಾಣ ವಚನ ಸ್ವೀಕಾರ ಮಾಡಲಿರುವ 8 ನೂತನ ಸಚಿವರು

ಎಂ.ಬಿ. ಪಾಟೀಲ್
ಡಾ.ಜಿ. ಪರಮೇಶ್ವರ
ಕೆ.ಎಚ್.ಮುನಿಯಪ್ಪ
ಕೆ.ಜೆ. ಜಾರ್ಜ್
ಸತೀಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಜಮೀರ್ ಅಹಮದ್ ಖಾನ್
ರಾಮಲಿಂಗ ರೆಡ್ಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+