ಯುವತಿಯರ ತಂಡ 'ಪಿಕ್ ನಿಕ್' ಗೆ ಹೋಗುವ ಬದಲು...

ಬೆಂಗಳೂರು, ಮೇ 10: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ.

ಹದಿಹರೆಯದ ಯುವಕ ಯುವತಿಯರು, ಮತಚಲಾವಣೆ ತಮ್ಮ ಕರ್ತವ್ಯ ಎಂದು ಭಾವಿಸಿ ಮತಚಲಾಯಿಸಬೇಕು ಎಂಬ ಸಂದೇಶ ಸಾರುವ ಕಿರು ಚಿತ್ರದಲ್ಲಿ ಯುವತಿಯರ ತಂಡವೊಂದು ಸಿನಿಮಾಕ್ಕೆ ತೆರಳುವ ಬದಲು ಮತದಾನಕ್ಕೆ ಹೊರಡುವ ಸಂದೇಶ ನೀಡುವ ಕತೆಯನ್ನು ಒಳಗೊಂಡಿದೆ.

Its time to awake millennium voters to show their responsibility

ವೀರನಾರಾಯಣ ಕಲ್ಪನೆ ಹಾಗೂ ನಿರ್ದೇಶನದ ಈ ಕಿರುಚಿತ್ರ ಸುಮಾರು 2 ನಿಮಿಷಗಳ ಅವಧಿಯದ್ದಾಗಿದ್ದು, ಯುವತಿಯರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಮತಚಲಾವಣೆ ಕರ್ತವ್ಯವನ್ನು ನಿಭಾಯಿಸಬೇಕೆಂಬ ಸಂದೇಶವನ್ನು ಸಾರುತ್ತದೆ. ಮತದಾನದ ದಿನ ಮಾಲ್, ಸಿನಿಮಾ ಎಂದು ಹೋಗುವುದು ಬಿಟ್ಟು ಮೊದಲ ಮತದಾರರ ಕರ್ತವ್ಯ ಏನು ಎಂದು ತಿಳಿಸುವ ಕಿರುಚಿತ್ರ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+